bredcrumb

Evening Bulletin: ಒಂದೇ ಕ್ಲಿಕ್‌ನಲ್ಲಿ ಫೆ.15ರ ಪ್ರಮುಖ ಘಟನೆಗಳ ಮಾಹಿತಿ ಪಡೆಯಿರಿ

By Shiddalingesh S
| Published: Tuesday, February 15, 2022, 21:12 [IST]
Evening Bulletin: ಒಂದೇ ಕ್ಲಿಕ್‌ನಲ್ಲಿ ಫೆ.15ರ ಪ್ರಮುಖ ಘಟನೆಗಳ ಮಾಹಿತಿ ಪಡೆಯಿರಿ
1/10
ಹಿಜಾಬ್ ಪ್ರಕರಣದ ವಿಚಾರಣೆ ನಾಳೆ ಕರ್ನಾಟಕ ಹೈಕೋರ್ಟ್‌ನಲ್ಲಿ ಮುಂದುವರೆಯಲಿದೆ
Evening Bulletin: ಒಂದೇ ಕ್ಲಿಕ್‌ನಲ್ಲಿ ಫೆ.15ರ ಪ್ರಮುಖ ಘಟನೆಗಳ ಮಾಹಿತಿ ಪಡೆಯಿರಿ
2/10
ಸಂಸತ್ ಟಿವಿಯ ಯೂಟ್ಯೂಬ್ ಚಾನೆಲ್ ಹ್ಯಾಕ್ ಆಗಿದೆ
Evening Bulletin: ಒಂದೇ ಕ್ಲಿಕ್‌ನಲ್ಲಿ ಫೆ.15ರ ಪ್ರಮುಖ ಘಟನೆಗಳ ಮಾಹಿತಿ ಪಡೆಯಿರಿ
3/10
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ AFSPA ತೆಗೆದು ಹಾಕಲಾಗುವುದು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
Evening Bulletin: ಒಂದೇ ಕ್ಲಿಕ್‌ನಲ್ಲಿ ಫೆ.15ರ ಪ್ರಮುಖ ಘಟನೆಗಳ ಮಾಹಿತಿ ಪಡೆಯಿರಿ
4/10
ರಷ್ಯಾ-ಉಕ್ರೇನ್ ವಿವಾದ: ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಉಕ್ರೇನ್‌ನಿಂದ ತಕ್ಷಣ ಹೊರಡುವಂತೆ ಭಾರತೀಯ ರಾಯಭಾರ ಕಚೇರಿ ಹೇಳಿದೆ.
Evening Bulletin: ಒಂದೇ ಕ್ಲಿಕ್‌ನಲ್ಲಿ ಫೆ.15ರ ಪ್ರಮುಖ ಘಟನೆಗಳ ಮಾಹಿತಿ ಪಡೆಯಿರಿ
5/10
ಕೊರೊನಾ ಪ್ರಕರಣ ಇಳಿಕೆ: ಕಳೆದ 24 ಗಂಟೆಗಳಲ್ಲಿ 27,082 ಮಂದಿಗೆ ಕೊರೊನಾ ಸೋಂಕು ತಗುಲಿದೆ.
Evening Bulletin: ಒಂದೇ ಕ್ಲಿಕ್‌ನಲ್ಲಿ ಫೆ.15ರ ಪ್ರಮುಖ ಘಟನೆಗಳ ಮಾಹಿತಿ ಪಡೆಯಿರಿ
6/10
ಹವಾಮಾನ ವರದಿ: ಫೆ.20ರವರೆಗೆ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
Evening Bulletin: ಒಂದೇ ಕ್ಲಿಕ್‌ನಲ್ಲಿ ಫೆ.15ರ ಪ್ರಮುಖ ಘಟನೆಗಳ ಮಾಹಿತಿ ಪಡೆಯಿರಿ
7/10
ದೆಹಲಿಯಿಂದ ಗುಜರಾತ್‌ಗೆ ಹೋಗುತ್ತಿದ್ದ ಪೊಲೀಸ್ ವಾಹನ ಜೈಪುರದಲ್ಲಿ ಅಪಘಾತಕ್ಕೀಡಾಗಿ ನಾಲ್ಕು ಮಂದಿ ಪೊಲೀಸರು ಮೃತಪಟ್ಟಿದ್ದು, ರಾಜಸ್ಥಾನ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ.
Evening Bulletin: ಒಂದೇ ಕ್ಲಿಕ್‌ನಲ್ಲಿ ಫೆ.15ರ ಪ್ರಮುಖ ಘಟನೆಗಳ ಮಾಹಿತಿ ಪಡೆಯಿರಿ
8/10
ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ, ಮುಂದಿನ ಐದು ವರ್ಷ ಉಚಿತ ವಿದ್ಯುತ್ ಪಡೆಯಿರಿ ಎಂದು ಅಮಿತ್ ಶಾ ಔರೇಯಾದಲ್ಲಿ ಭರವಸೆ ನೀಡಿದ್ದಾರೆ.
Evening Bulletin: ಒಂದೇ ಕ್ಲಿಕ್‌ನಲ್ಲಿ ಫೆ.15ರ ಪ್ರಮುಖ ಘಟನೆಗಳ ಮಾಹಿತಿ ಪಡೆಯಿರಿ
9/10
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಘರ್ಜಿಸಿದೆ, ಮುಂಬೈ, ಪಠಾಣ್‌ಕೋಟ್‌ನಲ್ಲಿ ಭಯೋತ್ಪಾದಕ ದಾಳಿಕೋರರಿಗೆ ಪಾಕಿಸ್ತಾನ ಸಹಕಾರ ನೀಡುತ್ತಿದೆ ಎಂದು ಆರೋಪಿಸಲಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X