Evening Bulletin: ಒಂದೇ ಕ್ಲಿಕ್ನಲ್ಲಿ ಈ ದಿನದ ಘಟನೆಗಳ ಮಾಹಿತಿ ಪಡೆಯಿರಿ
By Shiddalingesh S
| Published: Monday, February 14, 2022, 18:17 [IST]
1/10
Evening Bulletin: ಒಂದೇ ಕ್ಲಿಕ್ನಲ್ಲಿ ಈ ದಿನದ ಘಟನೆಗಳ ಮಾಹಿತಿ ಪಡೆಯಿರಿ | Evening bulletin 14 february 2022 in one click - Oneindia Kannada/photos/evening-bulletin-14-february-2022-in-one-click-oi75578.html
ಹವಾಮಾನ ವರದಿ: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹವಾಮಾನ ವರದಿ: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
2/10
Evening Bulletin: ಒಂದೇ ಕ್ಲಿಕ್ನಲ್ಲಿ ಈ ದಿನದ ಘಟನೆಗಳ ಮಾಹಿತಿ ಪಡೆಯಿರಿ Photos: HD Images, Pictures, News Pics - Oneindia Photos/photos/evening-bulletin-14-february-2022-in-one-click-oi75578.html#photos-1
ಲಾವಣ್ಯ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆಯಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ತಮಿಳುನಾಡು ಡಿಜಿಪಿಗೆ ನೋಟಿಸ್ ನೀಡಿದೆ.
ಲಾವಣ್ಯ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆಯಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು,...
Evening Bulletin: ಒಂದೇ ಕ್ಲಿಕ್ನಲ್ಲಿ ಈ ದಿನದ ಘಟನೆಗಳ ಮಾಹಿತಿ ಪಡೆಯಿರಿ Photos: HD Images, Pictures, News Pics - Oneindia Photos/photos/evening-bulletin-14-february-2022-in-one-click-oi75578.html#photos-2
ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಸೈನಿಕರ ತ್ಯಾಗ ಯಾವಾಗಲೂ ದೇಶವಾಸಿಗಳಿಗೆ ಸ್ಫೂರ್ತಿ ಎಂದರು.
ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಸೈನಿಕರ ತ್ಯಾಗ...
Evening Bulletin: ಒಂದೇ ಕ್ಲಿಕ್ನಲ್ಲಿ ಈ ದಿನದ ಘಟನೆಗಳ ಮಾಹಿತಿ ಪಡೆಯಿರಿ Photos: HD Images, Pictures, News Pics - Oneindia Photos/photos/evening-bulletin-14-february-2022-in-one-click-oi75578.html#photos-3
ಟಾಟಾ ಏರ್ ಇಂಡಿಯಾ ಜವಾಬ್ದಾರಿಯನ್ನು ಟರ್ಕಿಶ್ ಏರ್ಲೈನ್ಸ್ನ ಮಾಜಿ ಅಧ್ಯಕ್ಷ ಇಲ್ಕರ್ಗೆ ನೀಡಿತು.
ಟಾಟಾ ಏರ್ ಇಂಡಿಯಾ ಜವಾಬ್ದಾರಿಯನ್ನು ಟರ್ಕಿಶ್ ಏರ್ಲೈನ್ಸ್ನ ಮಾಜಿ ಅಧ್ಯಕ್ಷ ಇಲ್ಕರ್ಗೆ ನೀಡಿತು.
5/10
Evening Bulletin: ಒಂದೇ ಕ್ಲಿಕ್ನಲ್ಲಿ ಈ ದಿನದ ಘಟನೆಗಳ ಮಾಹಿತಿ ಪಡೆಯಿರಿ Photos: HD Images, Pictures, News Pics - Oneindia Photos/photos/evening-bulletin-14-february-2022-in-one-click-oi75578.html#photos-4
ಮಣಿಪುರದಲ್ಲಿ ರಾಜನಾಥ್ ಸಿಂಗ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯುಮ್ನಮ್ ಕಲೇಶೋರ್ ಅವರ ಮನೆಯಲ್ಲಿ ಆಹಾರ ಸೇವಿಸಿದರು.
ಮಣಿಪುರದಲ್ಲಿ ರಾಜನಾಥ್ ಸಿಂಗ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯುಮ್ನಮ್ ಕಲೇಶೋರ್ ಅವರ ಮನೆಯಲ್ಲಿ...
Evening Bulletin: ಒಂದೇ ಕ್ಲಿಕ್ನಲ್ಲಿ ಈ ದಿನದ ಘಟನೆಗಳ ಮಾಹಿತಿ ಪಡೆಯಿರಿ Photos: HD Images, Pictures, News Pics - Oneindia Photos/photos/evening-bulletin-14-february-2022-in-one-click-oi75578.html#photos-5
ಪಂಜಾಬ್ ಚುನಾವಣೆ: ಅಧಿಕಾರಕ್ಕೆ ಬಂದರೆ ಪಂಜಾಬ್ನಲ್ಲಿ 1 ಲಕ್ಷ ಯುವಕರಿಗೆ ಉದ್ಯೋಗನೀಡಲಾಗುವುದು ಎಂದು ಸಿಎಂ ಚನ್ನಿ ಭರವಸೆ.
ಪಂಜಾಬ್ ಚುನಾವಣೆ: ಅಧಿಕಾರಕ್ಕೆ ಬಂದರೆ ಪಂಜಾಬ್ನಲ್ಲಿ 1 ಲಕ್ಷ ಯುವಕರಿಗೆ ಉದ್ಯೋಗನೀಡಲಾಗುವುದು ಎಂದು ಸಿಎಂ...