1/10
ತಾಲಿಬಾನ್ ಭೀತಿ ನಡುವೆ ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಪ್ರಜೆಗಳ ಸ್ಥಳಾಂತರ | Photos: Evacuation Of Citizens From Afghanistan By Countries, 23/08/2021 - Oneindia Kannada
/photos/photos-evacuation-of-citizens-from-afghanistan-by-countries-23-08-2021-oi66865.html
ಕಾಬೂಲ್ನಿಂದ ಸ್ಥಳಾಂತರಗೊಂಡ ಕುಟುಂಬ ಸದಸ್ಯರು ಬಸ್ ಹತ್ತುವ ಮೊದಲು ವಿಮಾನ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ
2/10
ತಾಲಿಬಾನ್ ಭೀತಿ ನಡುವೆ ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಪ್ರಜೆಗಳ ಸ್ಥಳಾಂತರ | Photos: Evacuation Of Citizens From Afghanistan By Countries, 23/08/2021 - Oneindia Kannada
/photos/photos-evacuation-of-citizens-from-afghanistan-by-countries-23-08-2021-oi66865.html#photos-1
ಅಫ್ಘಾನಿಸ್ತಾನದ ಕಾಬೂಲ್ನಲ್ಲಿರುವ ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳಾಂತರ ಪ್ರಕ್ರಿಯೆ ಮೇಲೆ ನಿಗಾ ವಹಿಸಲು ಚೆಕ್ಪಾಯಿಂಟ್ನಲ್ಲಿ ಯುಎಸ್ ಮೆರೀನ್ ಮತ್ತು ನಾರ್ವೇಜಿಯನ್ ಸಮ್ಮಿಶ್ರ ಪಡೆಗಳು ಭದ್ರತಾ ನೆರವು ನೀಡಿದವು.
3/10
ತಾಲಿಬಾನ್ ಭೀತಿ ನಡುವೆ ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಪ್ರಜೆಗಳ ಸ್ಥಳಾಂತರ | Photos: Evacuation Of Citizens From Afghanistan By Countries, 23/08/2021 - Oneindia Kannada
/photos/photos-evacuation-of-citizens-from-afghanistan-by-countries-23-08-2021-oi66865.html#photos-2
ಅಫ್ಘಾನಿಸ್ತಾನದ ಕಾಬೂಲ್ನ ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳಾಂತರದ ಸಮಯದಲ್ಲಿ ವಿಶೇಷ ಉದ್ದೇಶದ ಮೆರೈನ್ ಏರ್-ಗ್ರೌಂಡ್ ಟಾಸ್ಕ್ ಫೋರ್ಸ್-ಕ್ರೈಸಿಸ್ ರೆಸ್ಪಾನ್ಸ್-ಸೆಂಟ್ರಲ್ ಕಮಾಂಡ್ (SPMAGTF-CR-CC) ಮತ್ತು ಮಗು ಪರಸ್ಪರ ನೀರು ಸಿಂಪಡಿಸಿಕೊಳ್ಳುತ್ತಿರುವುದು.
4/10
ತಾಲಿಬಾನ್ ಭೀತಿ ನಡುವೆ ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಪ್ರಜೆಗಳ ಸ್ಥಳಾಂತರ | Photos: Evacuation Of Citizens From Afghanistan By Countries, 23/08/2021 - Oneindia Kannada
/photos/photos-evacuation-of-citizens-from-afghanistan-by-countries-23-08-2021-oi66865.html#photos-3
ಅಫ್ಘಾನಿಸ್ತಾನದ ಕಾಬೂಲ್ನಿಂದ ಸ್ಥಳಾಂತರಿಸಲ್ಪಟ್ಟ ಕುಟುಂಬ ಸದಸ್ಯರು ಚಾಂಟಿಲ್ಲಿಯ ವಾಷಿಂಗ್ಟನ್ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಅವರನ್ನು ಬಸ್ಗಳಲ್ಲಿ ಹತ್ತಿಸಲಾಯಿತು.
5/10
ತಾಲಿಬಾನ್ ಭೀತಿ ನಡುವೆ ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಪ್ರಜೆಗಳ ಸ್ಥಳಾಂತರ | Photos: Evacuation Of Citizens From Afghanistan By Countries, 23/08/2021 - Oneindia Kannada
/photos/photos-evacuation-of-citizens-from-afghanistan-by-countries-23-08-2021-oi66865.html#photos-4
ಕಾಬೂಲ್ನಿಂದ ಸ್ಥಳಾಂತರಗೊಂಡು ಚಾಂಟಿಲಿಯ ವಾಷಿಂಗ್ಟನ್ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕುಟುಂಬ ಸದಸ್ಯರು
6/10
ತಾಲಿಬಾನ್ ಭೀತಿ ನಡುವೆ ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಪ್ರಜೆಗಳ ಸ್ಥಳಾಂತರ | Photos: Evacuation Of Citizens From Afghanistan By Countries, 23/08/2021 - Oneindia Kannada
/photos/photos-evacuation-of-citizens-from-afghanistan-by-countries-23-08-2021-oi66865.html#photos-5
ಅಫ್ಘಾನಿಸ್ತಾನದ ಕಾಬೂಲ್ನಿಂದ ಸ್ಥಳಾಂತರಿಸಲ್ಪಟ್ಟ ಕುಟುಂಬದ ಸದಸ್ಯರೊಬ್ಬರು ಚಾಂಟಿಲಿಯ ವಾಷಿಂಗ್ಟನ್ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರನ್ನು ಸಂಬಂಧಿಕರು ಸ್ವಾಗತಿಸುವ ಚಿತ್ರಣ
7/10
ತಾಲಿಬಾನ್ ಭೀತಿ ನಡುವೆ ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಪ್ರಜೆಗಳ ಸ್ಥಳಾಂತರ | Photos: Evacuation Of Citizens From Afghanistan By Countries, 23/08/2021 - Oneindia Kannada
/photos/photos-evacuation-of-citizens-from-afghanistan-by-countries-23-08-2021-oi66865.html#photos-6
ಕಾಬೂಲ್ನಿಂದ ದೆಹಲಿಗೆ ವಾಪಸ್ಸಾಗುತ್ತಿರುವ ಸಂದರ್ಭದಲ್ಲಿ ಭಾರತೀಯರನ್ನು ಹೊತ್ತು ಹಾರಿದ ಐಎಎಫ್ ವಿಮಾನದಲ್ಲಿ ಸಂತಸದ ಚಿತ್ರಣ
8/10
ತಾಲಿಬಾನ್ ಭೀತಿ ನಡುವೆ ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಪ್ರಜೆಗಳ ಸ್ಥಳಾಂತರ | Photos: Evacuation Of Citizens From Afghanistan By Countries, 23/08/2021 - Oneindia Kannada
/photos/photos-evacuation-of-citizens-from-afghanistan-by-countries-23-08-2021-oi66865.html#photos-7
ಅಫ್ಘಾನಿಸ್ತಾನದ ಕಾಬೂಲ್ನಿಂದ 107 ಭಾರತೀಯರು ಸೇರಿದಂತೆ 168 ಪ್ರಯಾಣಿಕರನ್ನು ಐಎಎಫ್ ವಿಶೇಷ ಕಾಬೂಲ್ ವಿಮಾನದಲ್ಲಿ ದೆಹಲಿಗೆ ಕರೆ ತರಲಾಯಿತು.
9/10
ತಾಲಿಬಾನ್ ಭೀತಿ ನಡುವೆ ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಪ್ರಜೆಗಳ ಸ್ಥಳಾಂತರ | Photos: Evacuation Of Citizens From Afghanistan By Countries, 23/08/2021 - Oneindia Kannada
/photos/photos-evacuation-of-citizens-from-afghanistan-by-countries-23-08-2021-oi66865.html#photos-8
ಅಫ್ಘಾನಿಸ್ತಾನದ ಕಾಬೂಲ್ನಿಂದ ಐಎಎಫ್ ವಿಶೇಷ ವಿಮಾನದಲ್ಲಿ ದೆಹಲಿಗೆ ಆಗಮಿಸಿದ ಪ್ರಯಾಣಿಕರು