• search
  • Live TV

ಚಿತ್ರಗಳು; ವಿಶ್ವ ಆನೆಗಳ ದಿನ, ಸಕ್ರೆಬೈಲು ಬಿಡಾರದಲ್ಲಿ ವಿಶೇಷ ಪೂಜೆ

By Shiddalingesh S
| Published: Thursday, August 12, 2021, 16:44 [IST]
ಚಿತ್ರಗಳು; ವಿಶ್ವ ಆನೆಗಳ ದಿನ, ಸಕ್ರೆಬೈಲು ಬಿಡಾರದಲ್ಲಿ ವಿಶೇಷ ಪೂಜೆ
1/6
ಶಿವಮೊಗ್ಗ ನಗರಕ್ಕೆ ಹತ್ತಿರದಲ್ಲಿರುವ ಸಕ್ರೆಬೈಲು ಆನೆ ಬಿಡಾರ ಪ್ರವಾಸಿ ತಾಣವೂ ಹೌದು. ವಾರಾಂತ್ಯದಲ್ಲಿ ನೂರಾರು ಜನರು ಆನೆಗಳನ್ನು ನೋಡಲು ಇಲ್ಲಿಗೆ ಆಗಮಿಸುತ್ತಾರೆ.
ಶಿವಮೊಗ್ಗ ನಗರಕ್ಕೆ ಹತ್ತಿರದಲ್ಲಿರುವ ಸಕ್ರೆಬೈಲು ಆನೆ ಬಿಡಾರ ಪ್ರವಾಸಿ ತಾಣವೂ ಹೌದು. ವಾರಾಂತ್ಯದಲ್ಲಿ ನೂರಾರು...
ಚಿತ್ರಗಳು; ವಿಶ್ವ ಆನೆಗಳ ದಿನ, ಸಕ್ರೆಬೈಲು ಬಿಡಾರದಲ್ಲಿ ವಿಶೇಷ ಪೂಜೆ
2/6
ಕೋವಿಡ್ ಪರಿಣಾಮ ಈ ಬಾರಿ ಆನೆಗಳ ಹಬ್ಬವನ್ನು ಆಚರಣೆ ಮಾಡುತ್ತಿಲ್ಲ. ಕೇವಲ ಆನೆಗಳಿಗೆ ಪೂಜೆ ಸಲ್ಲಿಕೆ ಮಾಡಲಾಗಿದೆ.

3/6
ಆನೆ ಹಬ್ಬಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದರು. ಆನೆಗಳ ಚಿನ್ನಾಟವನ್ನು ಕಣ್ತುಂಬಿಕೊಳ್ಳುತ್ತಿದ್ದರು.

4/6
ಪ್ರತಿವರ್ಷ ಆನೆಗಳ ದಿನದಂದು ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆ ಹಬ್ಬ ನಡೆಯುತ್ತಿತ್ತು. ಆಗ ಆನೆಗಳಿಗೆ ಆಟೋಟಗಳನ್ನು ಏರ್ಪಡಿಸಲಾಗುತ್ತಿತ್ತು.
ಪ್ರತಿವರ್ಷ ಆನೆಗಳ ದಿನದಂದು ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆ ಹಬ್ಬ ನಡೆಯುತ್ತಿತ್ತು. ಆಗ ಆನೆಗಳಿಗೆ...
ಚಿತ್ರಗಳು; ವಿಶ್ವ ಆನೆಗಳ ದಿನ, ಸಕ್ರೆಬೈಲು ಬಿಡಾರದಲ್ಲಿ ವಿಶೇಷ ಪೂಜೆ
5/6
ಆನೆಗಳಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿ ಹಣ್ಣು, ಹಂಲು ವಿತರಣೆ ಮಾಡಲಾಯಿತು. ಅಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಆನೆಗಳಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿ ಹಣ್ಣು, ಹಂಲು ವಿತರಣೆ ಮಾಡಲಾಯಿತು. ಅಧಿಕಾರಿಗಳು ಪೂಜೆಯಲ್ಲಿ...
ಚಿತ್ರಗಳು; ವಿಶ್ವ ಆನೆಗಳ ದಿನ, ಸಕ್ರೆಬೈಲು ಬಿಡಾರದಲ್ಲಿ ವಿಶೇಷ ಪೂಜೆ
6/6
ಇಂದು ವಿಶ್ವ ಆನೆಗಳ ದಿನ. ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳಿಗೆ ವಿಶೇಷ ಪೂಜೆ ಮಾಡಲಾಯಿತು.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X