bredcrumb

ಚಿತ್ರಗಳು: ಯುಎನ್‌ಜಿಎ 76ನೇ ಅಧಿವೇಶನದಲ್ಲಿ ಪಾಲ್ಗೊಂಡ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

By Shiddalingesh S
| Published: Thursday, September 23, 2021, 20:14 [IST]
ಚಿತ್ರಗಳು: ಯುಎನ್‌ಜಿಎ 76ನೇ ಅಧಿವೇಶನದಲ್ಲಿ ಪಾಲ್ಗೊಂಡ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್
1/7
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಫಿನ್‌ಲ್ಯಾಂಡ್‌ನ ವಿದೇಶಾಂಗ ಸಚಿವ ಪೆಕ್ಕಾ ಹಾವಿಸ್ಟೊರನ್ನು ಯುಎನ್‌ಜಿಎ 76ನೇ ಅಧಿವೇಶನದಲ್ಲಿ ಭೇಟಿಯಾದರು. 
ಚಿತ್ರಗಳು: ಯುಎನ್‌ಜಿಎ 76ನೇ ಅಧಿವೇಶನದಲ್ಲಿ ಪಾಲ್ಗೊಂಡ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್
2/7
ನ್ಯೂಯಾರ್ಕ್‌ನಲ್ಲಿ UNGAಯ 76ನೇ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಚಿತ್ರಗಳು.
ಚಿತ್ರಗಳು: ಯುಎನ್‌ಜಿಎ 76ನೇ ಅಧಿವೇಶನದಲ್ಲಿ ಪಾಲ್ಗೊಂಡ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್
3/7
ನ್ಯೂಯಾರ್ಕ್‌ನಲ್ಲಿ UNGAಯ 76ನೇ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಇತರ ದೇಶದ ವಿದೇಶಾಂಗ ಸಚಿವರನ್ನು ಭೇಟಿಯಾದರು. 
ಚಿತ್ರಗಳು: ಯುಎನ್‌ಜಿಎ 76ನೇ ಅಧಿವೇಶನದಲ್ಲಿ ಪಾಲ್ಗೊಂಡ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್
4/7
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಶ್ರೀಲಂಕಾದ ವಿದೇಶಾಂಗ ಸಚಿವ ಜಿ.ಎಲ್. ಪೀರಿಸ್‌ರನ್ನು ಯುಎನ್‌ಜಿಎ 76ನೇ ಅಧಿವೇಶನದಲ್ಲಿ ಭೇಟಿಯಾದರು. 
ಚಿತ್ರಗಳು: ಯುಎನ್‌ಜಿಎ 76ನೇ ಅಧಿವೇಶನದಲ್ಲಿ ಪಾಲ್ಗೊಂಡ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್
5/7
ನ್ಯೂಯಾರ್ಕ್‌ನಲ್ಲಿ UNGAಯ 76ನೇ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪಾಲ್ಗೊಂಡರು. 
ಚಿತ್ರಗಳು: ಯುಎನ್‌ಜಿಎ 76ನೇ ಅಧಿವೇಶನದಲ್ಲಿ ಪಾಲ್ಗೊಂಡ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್
6/7
ನ್ಯೂಯಾರ್ಕ್‌ನಲ್ಲಿ UNGAಯ 76ನೇ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದರು.
ಚಿತ್ರಗಳು: ಯುಎನ್‌ಜಿಎ 76ನೇ ಅಧಿವೇಶನದಲ್ಲಿ ಪಾಲ್ಗೊಂಡ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್
7/7
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಹಂಗೇರಿಯ ವಿದೇಶಾಂಗ ಸಚಿವ ಪೀಟರ್ ಜಿಜ್ಜಾರ್ತಾರನ್ನು ನ್ಯೂಯಾರ್ಕ್‌ನಲ್ಲಿ ಯುಎನ್‌ಜಿಎ 76ನೇ ಅಧಿವೇಶನದಲ್ಲಿ ಭೇಟಿಯಾದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X