bredcrumb

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ 'ದ ಸೋಕ್‌ ಮಾರ್ಕೇಟ್‌'ಗೆ ಚಾಲನೆ

By Dheeraj K
| Published: Friday, April 8, 2022, 17:29 [IST]
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ 'ದ ಸೋಕ್‌ ಮಾರ್ಕೇಟ್‌'ಗೆ ಚಾಲನೆ
1/6
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಅಪರೂಪದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ 'ದ ಸೋಕ್‌ ಮಾರ್ಕೇಟ್‌'ಗೆ ಚಾಲನೆ
2/6
ಈ ಮೇಳದಲ್ಲಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳಿವೆ.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ 'ದ ಸೋಕ್‌ ಮಾರ್ಕೇಟ್‌'ಗೆ ಚಾಲನೆ
3/6
ಗಾರ್ಡನ್‌ ಅಲಂಕರಿಸಲು, ಹ್ಯಾಂಡ್‌ ಲೂಮ್‌ ಸ್ಯಾರಿ, ಕುರ್ತಿಗಳು ಮತ್ತು ಆಭರಣಗಳನ್ನು ಖರೀದಿ ಮಾಡುವ ಮೇಳ ಇದಾಗಿದೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ 'ದ ಸೋಕ್‌ ಮಾರ್ಕೇಟ್‌'ಗೆ ಚಾಲನೆ
4/6
ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರು ತಾವು ತಯಾರಿಸಿದ ಅಪರೂಪದ, ಆಕರ್ಷಕ ವಸ್ತುಗಳನ್ನು ಪ್ರದರ್ಶಿಸುತ್ತಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ 'ದ ಸೋಕ್‌ ಮಾರ್ಕೇಟ್‌'ಗೆ ಚಾಲನೆ
5/6
ನಟಿ ಮಧುಶ್ರೀ ಮಾತನಾಡಿ, ದೇಶದ ನಾನಾ ರಾಜ್ಯಗಳ ವೈಶಿಷ್ಟ್ಯ ಒಂದೆಡೆ ಸೇರಿದೆ. ಇದನ್ನು ನೋಡುವುದೇ ಒಂದು ಖುಷಿಯ ಸಂಗತಿ ಎಂದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ 'ದ ಸೋಕ್‌ ಮಾರ್ಕೇಟ್‌'ಗೆ ಚಾಲನೆ
6/6
ಮಿಸ್‌ ಗ್ಲೋಬ್‌ ಇಂಡಿಯಾ ಸೌಂದರ್ಯ ಗೌಡ ಹಾಗೂ ನಟಿ ಮಧುಶ್ರೀ ಆಂಟಿಕ್ ಆಭರಣಗಳನ್ನು ತೊಡುವ‌ ಮೂಲಕ ವಿಶೇಷವಾಗಿ ಮೇಳಕ್ಕೆ ಚಾಲನೆ ನೀಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X