• search
  • Live TV

ಚಿತ್ರಗಳು; ಬಳ್ಳಾರಿ ವಿಮ್ಸ್‌ಗೆ ದಿಢೀರ್‌ ಭೇಟಿ ಕೊಟ್ಟ ಶ್ರೀರಾಮುಲು

By Dheeraj K
| Published: Sunday, February 6, 2022, 11:56 [IST]
ಚಿತ್ರಗಳು; ಬಳ್ಳಾರಿ ವಿಮ್ಸ್‌ಗೆ ದಿಢೀರ್‌ ಭೇಟಿ ಕೊಟ್ಟ ಶ್ರೀರಾಮುಲು
1/5
ಸಚಿವ ಬಿ. ಶ್ರೀರಾಮುಲು ಆಸ್ಪತ್ರೆಯ ವಿವಿಧ ವಿಭಾಗಕ್ಕೆ ಭೇಟಿ ನೀಡಿದರು. ಅಲ್ಲಿನ ಕಾರ್ಯ ಚಟುವಟಿಕೆ ಗಮನಿಸಿದರು.
ಸಚಿವ ಬಿ. ಶ್ರೀರಾಮುಲು ಆಸ್ಪತ್ರೆಯ ವಿವಿಧ ವಿಭಾಗಕ್ಕೆ ಭೇಟಿ ನೀಡಿದರು. ಅಲ್ಲಿನ ಕಾರ್ಯ ಚಟುವಟಿಕೆ ಗಮನಿಸಿದರು.
ಚಿತ್ರಗಳು; ಬಳ್ಳಾರಿ ವಿಮ್ಸ್‌ಗೆ ದಿಢೀರ್‌ ಭೇಟಿ ಕೊಟ್ಟ ಶ್ರೀರಾಮುಲು
2/5
ಸಚಿವ ಬಿ. ಶ್ರೀರಾಮುಲು ತುರ್ತು ಚಿಕಿತ್ಸಾ ಘಟಕ ಸೇರಿದಂತೆ ವಿವಿಧ ವಿಭಾಗಕ್ಕೆ ಭೇಟಿ ಕೊಟ್ಟು ರೋಗಿಗಳ ಅಹವಾಲು ಆಲಿಸಿದರು.
ಸಚಿವ ಬಿ. ಶ್ರೀರಾಮುಲು ತುರ್ತು ಚಿಕಿತ್ಸಾ ಘಟಕ ಸೇರಿದಂತೆ ವಿವಿಧ ವಿಭಾಗಕ್ಕೆ ಭೇಟಿ ಕೊಟ್ಟು ರೋಗಿಗಳ ಅಹವಾಲು...
ಚಿತ್ರಗಳು; ಬಳ್ಳಾರಿ ವಿಮ್ಸ್‌ಗೆ ದಿಢೀರ್‌ ಭೇಟಿ ಕೊಟ್ಟ ಶ್ರೀರಾಮುಲು
3/5
ವಿಮ್ಸ್ ಆಸ್ಪತ್ರೆಯ ಅಧಿಕಾರಿಗಳು ಮತ್ತು ವೈದ್ಯರೊಂದಿಗೆ ಬಿ. ಶ್ರೀರಾಮುಲು ಚರ್ಚೆ ನಡೆಸಿದರು. ಅಧಿಕಾರಿಗಳಿಂದ ಅಗತ್ಯ ಮಾಹಿತಿಯನ್ನು ಪಡೆದರು.
ವಿಮ್ಸ್ ಆಸ್ಪತ್ರೆಯ ಅಧಿಕಾರಿಗಳು ಮತ್ತು ವೈದ್ಯರೊಂದಿಗೆ ಬಿ. ಶ್ರೀರಾಮುಲು ಚರ್ಚೆ ನಡೆಸಿದರು. ಅಧಿಕಾರಿಗಳಿಂದ...
ಚಿತ್ರಗಳು; ಬಳ್ಳಾರಿ ವಿಮ್ಸ್‌ಗೆ ದಿಢೀರ್‌ ಭೇಟಿ ಕೊಟ್ಟ ಶ್ರೀರಾಮುಲು
4/5
ಬಳ್ಳಾರಿ ಜಿಲ್ಲಾ ಉಸ್ತುವಾರಿ ಮತ್ತು ಸಾರಿಗೆ ಸಚಿವ ಬಿ. ಶ್ರೀರಾಮುಲು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌)ಗೆ ದಿಢೀರ್ ಭೇಟಿ ನೀಡಿದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಮತ್ತು ಸಾರಿಗೆ ಸಚಿವ ಬಿ. ಶ್ರೀರಾಮುಲು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ...
ಚಿತ್ರಗಳು; ಬಳ್ಳಾರಿ ವಿಮ್ಸ್‌ಗೆ ದಿಢೀರ್‌ ಭೇಟಿ ಕೊಟ್ಟ ಶ್ರೀರಾಮುಲು
5/5
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಲು ಸಚಿವ ಬಿ. ಶ್ರೀರಾಮುಲು ದಿಢೀರ್ ಭೇಟಿ ನೀಡಿದರು.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಲು ಸಚಿವ ಬಿ. ಶ್ರೀರಾಮುಲು ದಿಢೀರ್ ಭೇಟಿ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X