ಲಾಕ್ಡೌನ್ನಲ್ಲಿ ರೈತನ ಬಾಳಿಗೆ ಆಸರೆಯಾದ ಏಲಕ್ಕಿ ಬಾಳೆ
By Revanth Gowda
| Published: Friday, June 25, 2021, 16:31 [IST]
1/7
ಲಾಕ್ಡೌನ್ನಲ್ಲಿ ರೈತನ ಬಾಳಿಗೆ ಆಸರೆಯಾದ ಏಲಕ್ಕಿ ಬಾಳೆ | Dharwad Farmer Get Profit From Elakki Banana Cultivation - Oneindia Kannada
/photos/dharwad-farmer-get-profit-from-elakki-banana-cultivation-oi63445.html
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ಬಸವಣ್ಣಯ್ಯ ಮಹಾಂತಯ್ಯ ಅಣ್ಣಿಗೇರಿ ನರೇಗಾ ಯೋಜನೆ ಸಹಾಯದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೌಲಭ್ಯ ಪಡೆದು ಬಾಳೆ ಬೆಳೆದಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ಬಸವಣ್ಣಯ್ಯ ಮಹಾಂತಯ್ಯ ಅಣ್ಣಿಗೇರಿ ನರೇಗಾ ಯೋಜನೆ...
2/7
ಲಾಕ್ಡೌನ್ನಲ್ಲಿ ರೈತನ ಬಾಳಿಗೆ ಆಸರೆಯಾದ ಏಲಕ್ಕಿ ಬಾಳೆ Photos: HD Images, Pictures, News Pics - Oneindia Photos
/photos/dharwad-farmer-get-profit-from-elakki-banana-cultivation-oi63445.html#photos-1
ಲಾಕ್ ಡೌನ್ ಸಂದರ್ಭದಲ್ಲಿ ಸುಮಾರು 13 ಟನ್ ಫಸಲನ್ನು ಗೋವಾ ರಾಜ್ಯಕ್ಕೆ ಮಾರಾಟ ಮಾಡಿ 2,60,000 ಆದಾಯ ಪಡೆದಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಸುಮಾರು 13 ಟನ್ ಫಸಲನ್ನು ಗೋವಾ ರಾಜ್ಯಕ್ಕೆ ಮಾರಾಟ ಮಾಡಿ 2,60,000 ಆದಾಯ ಪಡೆದಿದ್ದಾರೆ.
3/7
ಲಾಕ್ಡೌನ್ನಲ್ಲಿ ರೈತನ ಬಾಳಿಗೆ ಆಸರೆಯಾದ ಏಲಕ್ಕಿ ಬಾಳೆ Photos: HD Images, Pictures, News Pics - Oneindia Photos
/photos/dharwad-farmer-get-profit-from-elakki-banana-cultivation-oi63445.html#photos-2
ಇನ್ನೂ 10 ರಿಂದ 12 ಟನ್ ಇಳುವರಿಯಿಂದ ಸುಮಾರು 2 ಲಕ್ಷ ರೂ. ಆದಾಯ ನಿರೀಕ್ಷೆಯಲ್ಲಿದ್ದಾರೆ.
ಇನ್ನೂ 10 ರಿಂದ 12 ಟನ್ ಇಳುವರಿಯಿಂದ ಸುಮಾರು 2 ಲಕ್ಷ ರೂ. ಆದಾಯ ನಿರೀಕ್ಷೆಯಲ್ಲಿದ್ದಾರೆ.
4/7
ಲಾಕ್ಡೌನ್ನಲ್ಲಿ ರೈತನ ಬಾಳಿಗೆ ಆಸರೆಯಾದ ಏಲಕ್ಕಿ ಬಾಳೆ Photos: HD Images, Pictures, News Pics - Oneindia Photos
/photos/dharwad-farmer-get-profit-from-elakki-banana-cultivation-oi63445.html#photos-3
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದಾರೆ. ನರೇಗಾ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಸಹಾಯ ಮಾಡಿದರು.
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದಾರೆ. ನರೇಗಾ, ಪ್ರಧಾನಮಂತ್ರಿ ಕೃಷಿ...
5/7
ಲಾಕ್ಡೌನ್ನಲ್ಲಿ ರೈತನ ಬಾಳಿಗೆ ಆಸರೆಯಾದ ಏಲಕ್ಕಿ ಬಾಳೆ Photos: HD Images, Pictures, News Pics - Oneindia Photos
/photos/dharwad-farmer-get-profit-from-elakki-banana-cultivation-oi63445.html#photos-4
ಪ್ರತಿವರ್ಷ ಕಬ್ಬು ಬೆಳೆದು ಒಂದು ಹೆಕ್ಟೇರ್ಗೆ 75,000 ರೂ.ಗಳ ಆದಾಯ ಪಡೆಯುತ್ತಿದ್ದರು.
ಪ್ರತಿವರ್ಷ ಕಬ್ಬು ಬೆಳೆದು ಒಂದು ಹೆಕ್ಟೇರ್ಗೆ 75,000 ರೂ.ಗಳ ಆದಾಯ ಪಡೆಯುತ್ತಿದ್ದರು.
6/7
ಲಾಕ್ಡೌನ್ನಲ್ಲಿ ರೈತನ ಬಾಳಿಗೆ ಆಸರೆಯಾದ ಏಲಕ್ಕಿ ಬಾಳೆ Photos: HD Images, Pictures, News Pics - Oneindia Photos
/photos/dharwad-farmer-get-profit-from-elakki-banana-cultivation-oi63445.html#photos-5
ಒಂದು ಹೆಕ್ಟೇರ್ ಭೂಮಿಯಲ್ಲಿ ಏಲಕ್ಕಿ ಬಾಳೆ ಬೆಳೆದು ಸುಮಾರು 25 ಟನ್ ಇಳುವರಿ ಪಡೆದಿದ್ದಾರೆ. ಸುಮಾರು 4,50,000 ರೂ.ಗಳ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಒಂದು ಹೆಕ್ಟೇರ್ ಭೂಮಿಯಲ್ಲಿ ಏಲಕ್ಕಿ ಬಾಳೆ ಬೆಳೆದು ಸುಮಾರು 25 ಟನ್ ಇಳುವರಿ ಪಡೆದಿದ್ದಾರೆ. ಸುಮಾರು 4,50,000 ರೂ.ಗಳ...