bredcrumb

ಚಿತ್ರಗಳು: ದೇಶದ ವಿವಿಧೆಡೆ ಛತ್ ಪೂಜೆಯ ಮೊದಲ ದಿನದ ಸಂಭ್ರಮ

By Shiddalingesh S
| Published: Monday, November 8, 2021, 18:51 [IST]
ಚಿತ್ರಗಳು: ದೇಶದ ವಿವಿಧೆಡೆ ಛತ್ ಪೂಜೆಯ ಮೊದಲ ದಿನದ ಸಂಭ್ರಮ
1/8
ಪಾಟ್ನಾದಲ್ಲಿ ಛತ್ ಪೂಜೆಯ ಮೊದಲ ದಿನದಂದು ಗಂಗಾ ನದಿಯಲ್ಲಿ ಭಕ್ತರ ಪೂಜೆ
ಚಿತ್ರಗಳು: ದೇಶದ ವಿವಿಧೆಡೆ ಛತ್ ಪೂಜೆಯ ಮೊದಲ ದಿನದ ಸಂಭ್ರಮ
2/8
ಪಾಟ್ನಾದಲ್ಲಿ ಗಂಗಾ ನದಿಯಲ್ಲಿ ಮುಳುಗೆದ್ದು ಛತ್ ಪೂಜೆಯನ್ನು ನೆರವೇರಿಸಿದ ಭಕ್ತರು
ಚಿತ್ರಗಳು: ದೇಶದ ವಿವಿಧೆಡೆ ಛತ್ ಪೂಜೆಯ ಮೊದಲ ದಿನದ ಸಂಭ್ರಮ
3/8
ದೆಹಲಿಯ ಕಾಳಿಂದಿ ಕುಂಜ್‌ನಲ್ಲಿರುವ ಯಮುನಾ ನದಿ ತಟದಲ್ಲಿ ಛತ್ ಪೂಜೆಗೆ ಸಿದ್ಧತೆ ನಡೆಸುತ್ತಿರುವ ಭಕ್ತರು
ಚಿತ್ರಗಳು: ದೇಶದ ವಿವಿಧೆಡೆ ಛತ್ ಪೂಜೆಯ ಮೊದಲ ದಿನದ ಸಂಭ್ರಮ
4/8
ನವದೆಹಲಿಯಲ್ಲಿ ಛತ್ ಪೂಜಾ ಆಚರಣೆ ಜೋರಾಗಿದ್ದು, ಯಮುನಾ ನದಿಯ ಕಲುಷಿತ ನೀರಿನಲ್ಲೇ ಮುಳುಗೆದ್ದು ಭಕ್ತರು ಪೂಜೆ ಸಲ್ಲಿಸಿದರು
ಚಿತ್ರಗಳು: ದೇಶದ ವಿವಿಧೆಡೆ ಛತ್ ಪೂಜೆಯ ಮೊದಲ ದಿನದ ಸಂಭ್ರಮ
5/8
ಛತ್ ಪೂಜೆಯ ಅಂಗವಾಗಿ ಗಂಗಾನದಿಯಲ್ಲಿ ಮಿಂದೆದ್ದ ಭಕ್ತರು
ಚಿತ್ರಗಳು: ದೇಶದ ವಿವಿಧೆಡೆ ಛತ್ ಪೂಜೆಯ ಮೊದಲ ದಿನದ ಸಂಭ್ರಮ
6/8
ನವದೆಹಲಿಯಲ್ಲಿ ಯಮುನಾನದಿ ತಟದಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಿರುವುದು
ಚಿತ್ರಗಳು: ದೇಶದ ವಿವಿಧೆಡೆ ಛತ್ ಪೂಜೆಯ ಮೊದಲ ದಿನದ ಸಂಭ್ರಮ
7/8
ಗಂಗಾ ನದಿಯಲ್ಲಿ ಸ್ನಾನ ಮಾಡುವ ಮೊದಲು ಮಹಿಳೆ ಮತ್ತೊಬ್ಬ ಮಹಿಳೆಗೆ ಸಿಂಧೂರವಿಡುವ ಮೂಲಕ ಛತ್ ಪೂಜೆ ಆಚರಣೆ
ಚಿತ್ರಗಳು: ದೇಶದ ವಿವಿಧೆಡೆ ಛತ್ ಪೂಜೆಯ ಮೊದಲ ದಿನದ ಸಂಭ್ರಮ
8/8
ಪಾಟ್ನಾದಲ್ಲಿ 'ನಹಾಯೆ ಖಾಯೆ' ಅಂಗವಾಗಿ ಪ್ರಸಾದವನ್ನು ಸಿದ್ಧಪಡಿಸುತ್ತಿರುವ ಭಕ್ತರು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X