• search
  • Live TV

ಚಿತ್ರಗಳು; ದಟ್ಟ ಮಂಜಿನಲ್ಲಿ ಶಿವಮೊಗ್ಗ ನಗರ

By Shiddalingesh S
| Published: Tuesday, February 1, 2022, 09:48 [IST]
ಚಿತ್ರಗಳು; ದಟ್ಟ ಮಂಜಿನಲ್ಲಿ ಶಿವಮೊಗ್ಗ ನಗರ
1/10
ಜಿಲ್ಲೆಯಲ್ಲಿ ಈ ಭಾರಿ ಚಳಿ ಪ್ರಮಾಣ ಹೆಚ್ಚಿತ್ತು. ಇಂದು ದಟ್ಟ ಮಂಜು ಆವರಿಸಿದೆ. 
ಜಿಲ್ಲೆಯಲ್ಲಿ ಈ ಭಾರಿ ಚಳಿ ಪ್ರಮಾಣ ಹೆಚ್ಚಿತ್ತು. ಇಂದು ದಟ್ಟ ಮಂಜು ಆವರಿಸಿದೆ. 
ಚಿತ್ರಗಳು; ದಟ್ಟ ಮಂಜಿನಲ್ಲಿ ಶಿವಮೊಗ್ಗ ನಗರ
2/10
ಮುಂಜಾನೆ ಹಾಲು, ಪೇಪರ್ ಹಾಕುವ ಕಾಯಕದಲ್ಲಿ ತೊಡಗುವವರು ಮಂಜಿನಿಂದ ಸಂಕಷ್ಟ ಅನುಭವಿಸಿದರು 
ಮುಂಜಾನೆ ಹಾಲು, ಪೇಪರ್ ಹಾಕುವ ಕಾಯಕದಲ್ಲಿ ತೊಡಗುವವರು ಮಂಜಿನಿಂದ ಸಂಕಷ್ಟ ಅನುಭವಿಸಿದರು 
ಚಿತ್ರಗಳು; ದಟ್ಟ ಮಂಜಿನಲ್ಲಿ ಶಿವಮೊಗ್ಗ ನಗರ
3/10
ಮುಂಜಾನೆಯ ದಟ್ಟ ಮಂಜು, ಚಳಿಗೆ ಹೆದರಿ ಹಲವಾರು ಜನರು ಬೆಳಗಿನ ವಾಯು ವಿಹಾರ ಕೈ ಬಿಟ್ಟರು 
ಮುಂಜಾನೆಯ ದಟ್ಟ ಮಂಜು, ಚಳಿಗೆ ಹೆದರಿ ಹಲವಾರು ಜನರು ಬೆಳಗಿನ ವಾಯು ವಿಹಾರ ಕೈ ಬಿಟ್ಟರು 
ಚಿತ್ರಗಳು; ದಟ್ಟ ಮಂಜಿನಲ್ಲಿ ಶಿವಮೊಗ್ಗ ನಗರ
4/10
ಶಿವಮೊಗ್ಗ ನಗರದ ವಿವಿಧ ಪ್ರದೇಶಗಳಲ್ಲಿ ದಟ್ಟವಾದ ಮಂಜು ಕವಿದಿದೆ. 
ಶಿವಮೊಗ್ಗ ನಗರದ ವಿವಿಧ ಪ್ರದೇಶಗಳಲ್ಲಿ ದಟ್ಟವಾದ ಮಂಜು ಕವಿದಿದೆ. 
ಚಿತ್ರಗಳು; ದಟ್ಟ ಮಂಜಿನಲ್ಲಿ ಶಿವಮೊಗ್ಗ ನಗರ
5/10
ಇವತ್ತು ದಟ್ಟ ಮಂಜು ಆವರಿಸಿಕೊಂಡಿದೆ. ಇದರಿಂದಾಗಿ ರಸ್ತೆಗಳು ಸಹ ಸರಿಯಾಗಿ ಕಾಣುತ್ತಿಲ್ಲ 
ಇವತ್ತು ದಟ್ಟ ಮಂಜು ಆವರಿಸಿಕೊಂಡಿದೆ. ಇದರಿಂದಾಗಿ ರಸ್ತೆಗಳು ಸಹ ಸರಿಯಾಗಿ ಕಾಣುತ್ತಿಲ್ಲ 
ಚಿತ್ರಗಳು; ದಟ್ಟ ಮಂಜಿನಲ್ಲಿ ಶಿವಮೊಗ್ಗ ನಗರ
6/10
ಮುಂಜಾನೆಯಿಂದಲೇ ಮಂಜು ಮುಸುಕಿದ್ದು, 9 ಗಂಟೆಯಾದರೂ ನಗರದಾದ್ಯಂತ ಇಬ್ಬನಿ ಆವರಿಸಿಕೊಂಡಿದೆ. 
ಮುಂಜಾನೆಯಿಂದಲೇ ಮಂಜು ಮುಸುಕಿದ್ದು, 9 ಗಂಟೆಯಾದರೂ ನಗರದಾದ್ಯಂತ ಇಬ್ಬನಿ ಆವರಿಸಿಕೊಂಡಿದೆ. 
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X