• search
  • Live TV

ಚಿತ್ರಗಳು: ಯುಪಿ-ಬಿಹಾರದಿಂದ ದೆಹಲಿ-ಎನ್‌ಸಿಆರ್‌ವರೆಗೆ ಭಾರೀ ಚಳಿ

By Dheeraj K
| Published: Thursday, January 20, 2022, 13:27 [IST]
ಚಿತ್ರಗಳು: ಯುಪಿ-ಬಿಹಾರದಿಂದ ದೆಹಲಿ-ಎನ್‌ಸಿಆರ್‌ವರೆಗೆ ಭಾರೀ ಚಳಿ
1/10
ಮಂಜು ಮುಸುಕಿದ ಕಾರಣ ರೈಲು ಮಾರ್ಗದಲ್ಲಿ ಏನೂ ಕಾಣಿಸುತ್ತಿಲ್ಲ.

2/10
ಮಂಜಿನಿಂದಾಗಿ ಹಲವು ರೈಲುಗಳು ತಡವಾಗಿ ಸಂಚರಿಸುತ್ತಿದ್ದು ಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

3/10
ಯುಪಿ ಬಿಹಾರದಲ್ಲಿಯೂ ಹವಾಮಾನವು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದೆ. 

4/10
ಯುಪಿಯ ಅನೇಕ ಸ್ಥಳಗಳಲ್ಲಿ, ಮಂಜಿನಿಂದಾಗಿ ವಾಹನಗಳಿಗೆ ದಾರಿ ಕಾಣದಂತಹ ಸ್ಥಿತಿ ಉಂಟಾಗಿದೆ. 

5/10
ಕೆಲವೆಡೆ ಮಂಜಿನಿಂದಾಗಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

6/10
ಮಂಜು ಮುಸುಕಿದ ವಾತಾವರಣವಿದ್ದು, ರಸ್ತೆಗಳಲ್ಲಿ ವಾಹನಗಳ ಸಂಚಾರ ಅಸ್ಪಷ್ಟವಾಗಿ ಕಂಡು ಬರುತ್ತಿದೆ. 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X