| Published: Friday, December 17, 2021, 19:51 [IST]
1/6
ಚಿತ್ರಗಳು; ಅನುಸೂಯ ದೇವಿ ದರ್ಶನ ಪಡೆದ ಮಹಿಳೆಯರು | Datta Jayanti In Chikkamagaluru Anasuya Devi Pooje - Oneindia Kannada/photos/datta-jayanti-in-chikkamagaluru-anasuya-devi-pooje-oi72615.html
ಶುಭ್ರವೃತಪ್ರಾಣಾ ಮಾತಾಜಿ ನೇತೃತ್ವದಲ್ಲಿ ಅರ್ಚಕರು ಪೂರ್ಣಾಹುತಿ ನೇರವೇರಿಸಿದರು. ಖಾಂಡ್ಯದ ಕೇಶವ ಮೂರ್ತಿ ತಂಡದಿಂದ ಹೋಮ ಹವನ ವಿಶೇಷ ಪೂಜೆಗಳನ್ನು ನೇರವೇರಿಸಲಾಯಿತು.
ಶುಭ್ರವೃತಪ್ರಾಣಾ ಮಾತಾಜಿ ನೇತೃತ್ವದಲ್ಲಿ ಅರ್ಚಕರು ಪೂರ್ಣಾಹುತಿ ನೇರವೇರಿಸಿದರು. ಖಾಂಡ್ಯದ ಕೇಶವ ಮೂರ್ತಿ...
ಚಿತ್ರಗಳು; ಅನುಸೂಯ ದೇವಿ ದರ್ಶನ ಪಡೆದ ಮಹಿಳೆಯರು Photos: HD Images, Pictures, News Pics - Oneindia Photos/photos/datta-jayanti-in-chikkamagaluru-anasuya-devi-pooje-oi72615.html#photos-1
ಸಂಕೀರ್ತಾನ ಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಜಿಲ್ಲೆಯ ವಿವಿಧ ತಾ ಲ್ಲೂಕುಗಳಿಂದ ಸಾವಿರಾರು ಮಹಿಳೆಯರು ಕೇಸರಿ ಸೀರೆ ಉಟ್ಟು, ಕೇಸರಿ ಶಾಲುಹೊದ್ದು ಕೇಸರಿ ಬಾವುಟಗಳನ್ನು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸಂಕೀರ್ತಾನ ಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಜಿಲ್ಲೆಯ ವಿವಿಧ ತಾ ಲ್ಲೂಕುಗಳಿಂದ ಸಾವಿರಾರು...
ಚಿತ್ರಗಳು; ಅನುಸೂಯ ದೇವಿ ದರ್ಶನ ಪಡೆದ ಮಹಿಳೆಯರು Photos: HD Images, Pictures, News Pics - Oneindia Photos/photos/datta-jayanti-in-chikkamagaluru-anasuya-devi-pooje-oi72615.html#photos-2
ಧಾರ್ಮಿಕ ಸಭೆಯಲ್ಲಿ ಆದಿಶಕ್ತಿ ನಗರದ ಶಾರದ ಮಠದ ಶುಭ್ರವೃತಪ್ರಾಣಾ ಮಾತಾಜಿ ಮಾತನಾಡಿದರು. ದತ್ತಪೀಠದ ಪವಿತ್ರ ವಾತಾವರಣ ಆಧ್ಯಾತ್ಮಿಕವಾದ ಚಿಂತನೆಗಳನ್ನು ಮನಸ್ಸಿನಲ್ಲಿ ಮೂಡಿಸುತ್ತದೆ ಅದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂದರು.
ಧಾರ್ಮಿಕ ಸಭೆಯಲ್ಲಿ ಆದಿಶಕ್ತಿ ನಗರದ ಶಾರದ ಮಠದ ಶುಭ್ರವೃತಪ್ರಾಣಾ ಮಾತಾಜಿ ಮಾತನಾಡಿದರು. ದತ್ತಪೀಠದ ಪವಿತ್ರ...
ಚಿತ್ರಗಳು; ಅನುಸೂಯ ದೇವಿ ದರ್ಶನ ಪಡೆದ ಮಹಿಳೆಯರು Photos: HD Images, Pictures, News Pics - Oneindia Photos/photos/datta-jayanti-in-chikkamagaluru-anasuya-devi-pooje-oi72615.html#photos-3
ಇನಾಂ ದತ್ತಪೀಠ ಆವರಣದಲ್ಲಿನ ಹೋಮ ಮಂಟಪದಲ್ಲಿ ದತ್ತಾತ್ರೇಯರಿಗೆ ಹಾಗೂ ಅನುಸೂಯ ದೇವಿಗೆ ಅತ್ರಿ ಪೂಜೆ ಹಾಗೂ ದತ್ತಾತ್ರೇಯರಿಗೆ ಕಲ್ಪ ಪೂಜೆ ಹಾಗೂ ಗಣಪತಿ ಹೋಮವನ್ನು ನೇರವೇರಿಸಲಾಯಿತು.
ಇನಾಂ ದತ್ತಪೀಠ ಆವರಣದಲ್ಲಿನ ಹೋಮ ಮಂಟಪದಲ್ಲಿ ದತ್ತಾತ್ರೇಯರಿಗೆ ಹಾಗೂ ಅನುಸೂಯ ದೇವಿಗೆ ಅತ್ರಿ ಪೂಜೆ ಹಾಗೂ...
ಚಿತ್ರಗಳು; ಅನುಸೂಯ ದೇವಿ ದರ್ಶನ ಪಡೆದ ಮಹಿಳೆಯರು Photos: HD Images, Pictures, News Pics - Oneindia Photos/photos/datta-jayanti-in-chikkamagaluru-anasuya-devi-pooje-oi72615.html#photos-4
ಇನಾಂ ದತ್ತಾತ್ರೇಯ ಪೀಠದ ಕಬ್ಬಿಣದ ಸರಪಳಿಯೊಳಗೆ ಸಾಗಿ ಗುಹೆಯೊಳಗೆ ಸಾಗಿ ಅನುಸೂಯ ದೇವಿ ಹಾಗೂ ದತ್ತಾತ್ರೇಯರ ಪಾದುಕೆ ದರ್ಶನ ಪಡೆದರು.
ಇನಾಂ ದತ್ತಾತ್ರೇಯ ಪೀಠದ ಕಬ್ಬಿಣದ ಸರಪಳಿಯೊಳಗೆ ಸಾಗಿ ಗುಹೆಯೊಳಗೆ ಸಾಗಿ ಅನುಸೂಯ ದೇವಿ ಹಾಗೂ ದತ್ತಾತ್ರೇಯರ...
ಚಿತ್ರಗಳು; ಅನುಸೂಯ ದೇವಿ ದರ್ಶನ ಪಡೆದ ಮಹಿಳೆಯರು Photos: HD Images, Pictures, News Pics - Oneindia Photos/photos/datta-jayanti-in-chikkamagaluru-anasuya-devi-pooje-oi72615.html#photos-5
ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಜಯಂತಿ ಅಂಗವಾಗಿ ಶುಕ್ರವಾರ ಮಹಿಳೆಯರು ಅನುಸೂಯ ದೇವಿ ದರ್ಶನ ಪಡೆದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಜಯಂತಿ ಅಂಗವಾಗಿ ಶುಕ್ರವಾರ ಮಹಿಳೆಯರು ಅನುಸೂಯ ದೇವಿ ದರ್ಶನ ಪಡೆದರು.