bredcrumb

ಚಿತ್ರಗಳು; ಅಂಡಮಾನ್‌ನಲ್ಲಿ 'ಅಸನಿ' ಅಬ್ಬರ

By Dheeraj K
| Published: Monday, March 21, 2022, 15:45 [IST]
ಚಿತ್ರಗಳು; ಅಂಡಮಾನ್‌ನಲ್ಲಿ 'ಅಸನಿ' ಅಬ್ಬರ
1/7
ಚಂಡಮಾರುತದ ಪ್ರಭಾವದಿಂದ ಜೋರಾದ ಗಾಳಿ ಬೀಸುತ್ತಿದ್ದು, ದ್ವೀಪ ಪ್ರದೇಶದಲ್ಲಿ ಮಳೆಯಾಗುತ್ತಿದೆ. 
ಚಿತ್ರಗಳು; ಅಂಡಮಾನ್‌ನಲ್ಲಿ 'ಅಸನಿ' ಅಬ್ಬರ
2/7
ಮಾರ್ಚ್ 22ರ ತನಕ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. 
ಚಿತ್ರಗಳು; ಅಂಡಮಾನ್‌ನಲ್ಲಿ 'ಅಸನಿ' ಅಬ್ಬರ
3/7
ಚಂಡಮಾರುತದ ಪ್ರಭಾವದಿಂದ ಸಂಕಷ್ಟಕ್ಕೆ ಸಿಲುಕಿದ ಜನರ ರಕ್ಷಣೆಗಾಗಿ 6 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 
ಚಿತ್ರಗಳು; ಅಂಡಮಾನ್‌ನಲ್ಲಿ 'ಅಸನಿ' ಅಬ್ಬರ
4/7
ಧರೆಗುರುಳಿದ ಮರ, ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗುತ್ತಿದೆ. 
ಚಿತ್ರಗಳು; ಅಂಡಮಾನ್‌ನಲ್ಲಿ 'ಅಸನಿ' ಅಬ್ಬರ
5/7
ಚಂಡಮಾರುತದ ಪ್ರಭಾವದಿಂದ ಸಂಕಷ್ಟಕ್ಕೆ ಸಿಲುಕಿದ ಜನರ ರಕ್ಷಣೆಗೆ ಎನ್‌ಡಿಆರ್‌ಎಫ್ ಪಡೆ ನಿಯೋಜನೆ ಮಾಡಲಾಗಿದೆ. 
ಚಿತ್ರಗಳು; ಅಂಡಮಾನ್‌ನಲ್ಲಿ 'ಅಸನಿ' ಅಬ್ಬರ
6/7
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಗಾಳಿ, ಮಳೆ ಅಬ್ಬರಕ್ಕೆ ಮರಗಳು ಧರೆಗುರುಳಿವೆ.
ಚಿತ್ರಗಳು; ಅಂಡಮಾನ್‌ನಲ್ಲಿ 'ಅಸನಿ' ಅಬ್ಬರ
7/7
ಈ ವರ್ಷದ ಮೊದಲ ಚಂಡಮಾರುತ 'ಅಸನಿ' ಅಂಡಮಾನ್‌ನಲ್ಲಿ ಅಬ್ಬರಿಸುತ್ತಿದೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X