By Shiddalingesh S
| Published: Thursday, April 22, 2021, 19:04 [IST]
1/7
ಚಿತ್ರಗಳು: ಕರ್ನಾಟಕದ ಕೋವಿಡ್ ಪರಿಸ್ಥಿತಿ; ಸಚಿವರ ಆಸ್ಪತ್ರೆ ಭೇಟಿ | Photos: COVID Situation In Karnataka Minister Hospital Visit - Oneindia Kannada
/photos/photos-covid-situation-in-karnataka-minister-hospital-visit-oi61161.html
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮೈಸೂರಿನ ಜಿಲ್ಲಾಸ್ಪತ್ರೆ ಹಾಗೂ ಕೆ. ಆರ್. ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
2/7
ಚಿತ್ರಗಳು: ಕರ್ನಾಟಕದ ಕೋವಿಡ್ ಪರಿಸ್ಥಿತಿ; ಸಚಿವರ ಆಸ್ಪತ್ರೆ ಭೇಟಿ | Photos: COVID Situation In Karnataka Minister Hospital Visit - Oneindia Kannada
/photos/photos-covid-situation-in-karnataka-minister-hospital-visit-oi61161.html#photos-1
ಅಬಕಾರಿ ಸಚಿವ ಗೋಪಾಲಯ್ಯ ಮತ್ತು ವಸತಿ ಸಚಿವ ವಿ. ಸೋಮಣ್ಣ ಬಿಬಿಎಂಪಿ ಅಧಿಕಾರಿಗಳೊಂದಿಗೆ ಬೆಂಗಳೂರು ನಗರದ ಕಾಮಾಕ್ಷಿಪಾಳ್ಯದ ಕೆ. ಎಚ್. ಬಿ. ಕಾಲೋನಿಯಲ್ಲಿರುವ ಯುನಾನಿ ಆಸ್ಪತ್ರೆ ಮತ್ತು ಪುಣ್ಯ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ ಪರಿಶೀಲಿಸಿದರು.
3/7
ಚಿತ್ರಗಳು: ಕರ್ನಾಟಕದ ಕೋವಿಡ್ ಪರಿಸ್ಥಿತಿ; ಸಚಿವರ ಆಸ್ಪತ್ರೆ ಭೇಟಿ | Photos: COVID Situation In Karnataka Minister Hospital Visit - Oneindia Kannada
/photos/photos-covid-situation-in-karnataka-minister-hospital-visit-oi61161.html#photos-2
ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಸುಧಾಕರ್ ಪಾಲ್ಗೊಂಡರು.
4/7
ಚಿತ್ರಗಳು: ಕರ್ನಾಟಕದ ಕೋವಿಡ್ ಪರಿಸ್ಥಿತಿ; ಸಚಿವರ ಆಸ್ಪತ್ರೆ ಭೇಟಿ | Photos: COVID Situation In Karnataka Minister Hospital Visit - Oneindia Kannada
/photos/photos-covid-situation-in-karnataka-minister-hospital-visit-oi61161.html#photos-3
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮೈಸೂರು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಭೇಟಿ ನೀಡಿದರು.
5/7
ಚಿತ್ರಗಳು: ಕರ್ನಾಟಕದ ಕೋವಿಡ್ ಪರಿಸ್ಥಿತಿ; ಸಚಿವರ ಆಸ್ಪತ್ರೆ ಭೇಟಿ | Photos: COVID Situation In Karnataka Minister Hospital Visit - Oneindia Kannada
/photos/photos-covid-situation-in-karnataka-minister-hospital-visit-oi61161.html#photos-4
ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರು ನಗರದ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
6/7
ಚಿತ್ರಗಳು: ಕರ್ನಾಟಕದ ಕೋವಿಡ್ ಪರಿಸ್ಥಿತಿ; ಸಚಿವರ ಆಸ್ಪತ್ರೆ ಭೇಟಿ | Photos: COVID Situation In Karnataka Minister Hospital Visit - Oneindia Kannada
/photos/photos-covid-situation-in-karnataka-minister-hospital-visit-oi61161.html#photos-5
ಸಚಿವ ಡಾ. ಕೆ. ಸುಧಾಕರ್ ಮೈಸೂರು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಭೇಟಿ ನೀಡಿದರು.
7/7
ಚಿತ್ರಗಳು: ಕರ್ನಾಟಕದ ಕೋವಿಡ್ ಪರಿಸ್ಥಿತಿ; ಸಚಿವರ ಆಸ್ಪತ್ರೆ ಭೇಟಿ | Photos: COVID Situation In Karnataka Minister Hospital Visit - Oneindia Kannada
/photos/photos-covid-situation-in-karnataka-minister-hospital-visit-oi61161.html#photos-6
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸ್ಥಿತಿಗತಿ ಹಾಗೂ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಿದರು.