bredcrumb

ಚಿತ್ರಗಳು; ಕೋವಿಡ್ ಸೋಂಕು ಪತ್ತೆ; ಕುವೆಂಪು ವಿವಿ ಕ್ಯಾಂಪಸ್ ಬಂದ್

By Dheeraj K
| Published: Monday, January 17, 2022, 10:12 [IST]
ಚಿತ್ರಗಳು; ಕೋವಿಡ್ ಸೋಂಕು ಪತ್ತೆ; ಕುವೆಂಪು ವಿವಿ ಕ್ಯಾಂಪಸ್ ಬಂದ್
1/5
ಸೋಂಕು ಕಾಣಿಸಿಕೊಂಡ ಹಿನ್ನೆಲೆ, ಕುವೆಂಪು ವಿವಿ ಕ್ಯಾಂಪಸ್ ಅನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.
ಚಿತ್ರಗಳು; ಕೋವಿಡ್ ಸೋಂಕು ಪತ್ತೆ; ಕುವೆಂಪು ವಿವಿ ಕ್ಯಾಂಪಸ್ ಬಂದ್
2/5
ಕೋವಿಡ್ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್ ಬಂದ್ ಮಾಡಲಾಗಿದೆ. 
ಚಿತ್ರಗಳು; ಕೋವಿಡ್ ಸೋಂಕು ಪತ್ತೆ; ಕುವೆಂಪು ವಿವಿ ಕ್ಯಾಂಪಸ್ ಬಂದ್
3/5
ಕುವೆಂಪು ವಿವಿ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ತರಗತಿಗಳನ್ನು ಜನವರಿ 17 ರಿಂದ 21ರವರೆಗೆ ನಡೆಸುವುದಿಲ್ಲ. ಆನ್‌ಲೈನ್ ಮೂಲಕ ತರಗತಿ ನಡೆಯಲಿದೆ. 
ಚಿತ್ರಗಳು; ಕೋವಿಡ್ ಸೋಂಕು ಪತ್ತೆ; ಕುವೆಂಪು ವಿವಿ ಕ್ಯಾಂಪಸ್ ಬಂದ್
4/5
ಕುವೆಂಪು ವಿಶ್ವವಿದ್ಯಾಲಯದ 5 ಸಿಬ್ಬಂದಿಗೆ ಸೋಂಕು ತಗುಲಿತ್ತು. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 70 ಮಂದಿಯ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು. ಈ ಪೈಕಿ 19 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. 
ಚಿತ್ರಗಳು; ಕೋವಿಡ್ ಸೋಂಕು ಪತ್ತೆ; ಕುವೆಂಪು ವಿವಿ ಕ್ಯಾಂಪಸ್ ಬಂದ್
5/5
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಐದು ದಿನ ತರಗತಿ ನಡೆಸುವುದಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X