bredcrumb

ಚಿತ್ರಗಳು: ನವದೆಹಲಿಯಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ

By Shiddalingesh S
| Published: Tuesday, June 15, 2021, 20:31 [IST]
ಚಿತ್ರಗಳು: ನವದೆಹಲಿಯಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ
1/7
ನವದೆಹಲಿಯಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದ್ದು, ಮಾಲ್‌ಗಳು ಕಾರ್ಯಾರಂಭ ಮಾಡಿವೆ.
ಚಿತ್ರಗಳು: ನವದೆಹಲಿಯಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ
2/7
ಲಾಕ್‌ಡೌನ್ ಸಡಿಲಿಕೆ ನಂತರ ಕೆಫೆ, ರೆಸ್ಟೊರೆಂಟ್, ಹೋಟೆಲ್‌ಗಳು ತೆರೆದಿದ್ದು, ಜನಜೀವನ ಮೊದಲಿನಂತೆ ಆಗುತ್ತಿದೆ.
ಚಿತ್ರಗಳು: ನವದೆಹಲಿಯಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ
3/7
ನವದೆಹಲಿಯಲ್ಲಿ ಲಾಕ್‌ಡೌನ್ ಸಡಿಲಿಸುತ್ತಿದ್ದಂತೆ ಸದಾರ್ ಬಜಾರ್ ಜನಜಂಗುಳಿಯಿಂದ ತುಂಬಿಹೋಗಿತ್ತು.

ಚಿತ್ರಗಳು: ನವದೆಹಲಿಯಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ
4/7
ನವದೆಹಲಿಯ ಚಾಂದಿನಿ ಚೌಕ್‌ನಲ್ಲಿ ವ್ಯಾಪಾರ ವಹಿವಾಟು ಆರಂಭವಾಗಿದೆ.
ಚಿತ್ರಗಳು: ನವದೆಹಲಿಯಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ
5/7
ದೆಹಲಿಯಲ್ಲಿ ಮೆಟ್ರೋ ಸಂಚಾರಕ್ಕೂ ಅನುಮತಿ ನೀಡಲಾಗಿದ್ದು, ಜನರು ತಮ್ಮ ಸರದಿಗೆ ಕಾದು ನಿಂತಿದ್ದರು.
ಚಿತ್ರಗಳು: ನವದೆಹಲಿಯಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ
6/7
ನಿರ್ಬಂಧ ಸಡಿಲಿಕೆ ನಂತರ ದೆಹಲಿಯಲ್ಲಿ ಎಂದಿನಂತೆ ಗ್ರಾಹಕರು ಅಂಗಡಿ, ಸಲೂನ್‌ಗಳಿಗೆ ಬರುತ್ತಿದ್ದಾರೆ.
ಚಿತ್ರಗಳು: ನವದೆಹಲಿಯಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ
7/7
ಲಾಕ್‌ಡೌನ್ ಸಡಿಲಿಕೆ ನಂತರ ನವದೆಹಲಿಯ ಖಾನ್ ಮಾರುಕಟ್ಟೆಯನ್ನು ತೆರೆಯಲಾಗಿದ್ದು, ಸಲೂನ್‌ಗಳು ಕಾರ್ಯಾಚರಣೆ ಮಾಡುತ್ತಿವೆ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X