• search
  • Live TV

ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ

ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
1/10
ಆರೋಗ್ಯ ಸಿಬ್ಬಂದಿಯೊಬ್ಬರು ನಾಗ್ಪುರದ ವೈದ್ಯಕೀಯ ಚೌಕದಲ್ಲಿ ಕೋವಿಡ್-19 ಪರೀಕ್ಷೆಗೆ ಮಹಿಳೆಯ ಸ್ವ್ಯಾಬ್ ಮಾದರಿಯನ್ನು ಸಂಗ್ರಹಿಸಿದನು.
ಆರೋಗ್ಯ ಸಿಬ್ಬಂದಿಯೊಬ್ಬರು ನಾಗ್ಪುರದ ವೈದ್ಯಕೀಯ ಚೌಕದಲ್ಲಿ ಕೋವಿಡ್-19 ಪರೀಕ್ಷೆಗೆ ಮಹಿಳೆಯ ಸ್ವ್ಯಾಬ್...
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
2/10
ಜಮ್ಮುವಿನ ಗಾಂಧಿನಗರ ಸರ್ಕಾರಿ ಶಾಲೆಯಲ್ಲಿ ಜನರು ಕೋವಿಡ್-19 ಪರೀಕ್ಷೆಗೆ ಸರತಿಯಲ್ಲಿ ನಿಂತರು.
ಜಮ್ಮುವಿನ ಗಾಂಧಿನಗರ ಸರ್ಕಾರಿ ಶಾಲೆಯಲ್ಲಿ ಜನರು ಕೋವಿಡ್-19 ಪರೀಕ್ಷೆಗೆ ಸರತಿಯಲ್ಲಿ ನಿಂತರು.
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
3/10
ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಜಮ್ಮು ರೈಲ್ವೆ ನಿಲ್ದಾಣಕ್ಕೆ ಬಂದ ನಂತರ ಪ್ರಯಾಣಿಕರು ಕೋವಿಡ್-19 ಪರೀಕ್ಷೆಗೆಗಾಗಿ ಕಾಯ್ದರು.
ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಜಮ್ಮು ರೈಲ್ವೆ ನಿಲ್ದಾಣಕ್ಕೆ ಬಂದ ನಂತರ...
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
4/10
ನವದೆಹಲಿಯ ಮೆಹ್ರೌಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟಿಬಿ ಮತ್ತು ಉಸಿರಾಟದ ಕಾಯಿಲೆಗಳ ಕೋವಿಡ್-19 ಪರೀಕ್ಷೆಗಾಗಿ   ರೋಗಿಯ ಸ್ವ್ಯಾಬ್ ಮಾದರಿಯನ್ನು ಸಂಗ್ರಹಿಸಿದರು.
ನವದೆಹಲಿಯ ಮೆಹ್ರೌಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟಿಬಿ ಮತ್ತು ಉಸಿರಾಟದ ಕಾಯಿಲೆಗಳ ಕೋವಿಡ್-19...
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
5/10
ಪ್ರಯಾಗರಾಜ್‌ನ ಬಿರಾಪುರ ಗ್ರಾಮದಲ್ಲಿ ವೈದ್ಯಕೀಯ ಸಿಬ್ಬಂದಿಯು ಕೋವಿಡ್-19 ಪರೀಕ್ಷೆಗೆ ವ್ಯಕ್ತಿಯ ಸ್ವ್ಯಾಬ್ ಮಾದರಿಯನ್ನು ಸಂಗ್ರಹಿಸಿದನು.
ಪ್ರಯಾಗರಾಜ್‌ನ ಬಿರಾಪುರ ಗ್ರಾಮದಲ್ಲಿ ವೈದ್ಯಕೀಯ ಸಿಬ್ಬಂದಿಯು ಕೋವಿಡ್-19 ಪರೀಕ್ಷೆಗೆ ವ್ಯಕ್ತಿಯ ಸ್ವ್ಯಾಬ್...
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
6/10
ಲಕ್ನೋದ ಚಾರ್ಬಾಗ್ ರೈಲ್ವೆ ನಿಲ್ದಾಣದ ಬಳಿ, ಪಿಪಿಇ ಧರಿಸಿದ ಆರೋಗ್ಯ ಸಿಬ್ಬಂದಿ, ಕೊರೊನಾ ವೈರಸ್‌ನ ಎರಡನೇ ತರಂಗದ ವೇಳೆ ರಸ್ತೆ ವ್ಯಾಪಾರಸ್ಥರ ಕೋವಿಡ್-19 ಪರೀಕ್ಷೆ ನಡೆಸಿದರು.
ಲಕ್ನೋದ ಚಾರ್ಬಾಗ್ ರೈಲ್ವೆ ನಿಲ್ದಾಣದ ಬಳಿ, ಪಿಪಿಇ ಧರಿಸಿದ ಆರೋಗ್ಯ ಸಿಬ್ಬಂದಿ, ಕೊರೊನಾ ವೈರಸ್‌ನ ಎರಡನೇ ತರಂಗದ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X