• search
  • Live TV

ಶಿವಮೊಗ್ಗದಲ್ಲಿ ಓಂ ಶಕ್ತಿ ದರ್ಶನದಿಂದ ಮರಳಿದವರಿಗೆ ಕೋವಿಡ್ ಪರೀಕ್ಷೆ

By Dheeraj K
| Published: Wednesday, January 5, 2022, 11:11 [IST]
ಶಿವಮೊಗ್ಗದಲ್ಲಿ ಓಂ ಶಕ್ತಿ ದರ್ಶನದಿಂದ ಮರಳಿದವರಿಗೆ ಕೋವಿಡ್ ಪರೀಕ್ಷೆ
1/5
ನಗರದ ಸಹ್ಯಾದ್ರಿ ಕಾಲೇಜು ಬಳಿ ಬಸ್ ತಡೆದು ಮಹಿಳೆಯರ ತಪಾಸಣೆ ನಡೆಸಲಾಗುತ್ತಿದೆ. 

2/5
ಡಿಸೆಂಬರ್ 31ರಂದು ಪ್ರವಾಸ ಆರಂಭಿಸಿದ್ದ ಮಹಿಳೆಯರು ಇವತ್ತು ವಾಪಸ್ ಆಗಿದ್ದಾರೆ.

3/5
ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

4/5
ಸುಮಾರು 5 ಸಾವಿರ ಮಹಿಳೆಯರು ದರ್ಶನಕ್ಕೆ ತೆರಳಿದ್ದರು. ಇಂದು ಶಿವಮೊಗ್ಗಕ್ಕೆ ಮರಳಿದ್ದು ಕೋವಿಡ್ ಭೀತಿ ಹೆಚ್ಚಿಸಿದೆ.
ಸುಮಾರು 5 ಸಾವಿರ ಮಹಿಳೆಯರು ದರ್ಶನಕ್ಕೆ ತೆರಳಿದ್ದರು. ಇಂದು ಶಿವಮೊಗ್ಗಕ್ಕೆ ಮರಳಿದ್ದು ಕೋವಿಡ್ ಭೀತಿ...
ಶಿವಮೊಗ್ಗದಲ್ಲಿ ಓಂ ಶಕ್ತಿ ದರ್ಶನದಿಂದ ಮರಳಿದವರಿಗೆ ಕೋವಿಡ್ ಪರೀಕ್ಷೆ
5/5
ಶಿವಮೊಗ್ಗದಲ್ಲಿ ಓಂ ಶಕ್ತಿ ದೇವಾಲಯದಿಂದ ಮರಳಿದ ಮಹಿಳೆಯರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X