• search
  • Live TV

ಚಿತ್ರಗಳು: ಭಾರತದಾದ್ಯಂತ ನಾಗರಿಕರು ಕೋವಿಡ್ -19 ಲಸಿಕೆ ಸ್ವೀಕರಿಸಿದರು

By Shiddalingesh S
| Published: Saturday, July 10, 2021, 17:59 [IST]
ಚಿತ್ರಗಳು: ಭಾರತದಾದ್ಯಂತ ನಾಗರಿಕರು ಕೋವಿಡ್ -19 ಲಸಿಕೆ ಸ್ವೀಕರಿಸಿದರು
1/10
ಆರೋಗ್ಯ ಕಾರ್ಯಕರ್ತರು ಹಿರಿಯ ನಾಗರಿಕರಿಗೆ ಕೋವಿಡ್-19 ಲಸಿಕೆ ಪ್ರಮಾಣವನ್ನು ಥಾಣೆಯಲ್ಲಿನ ಶಾಲೆಯಲ್ಲಿ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ನೀಡಿದರು.  
ಆರೋಗ್ಯ ಕಾರ್ಯಕರ್ತರು ಹಿರಿಯ ನಾಗರಿಕರಿಗೆ ಕೋವಿಡ್-19 ಲಸಿಕೆ ಪ್ರಮಾಣವನ್ನು ಥಾಣೆಯಲ್ಲಿನ ಶಾಲೆಯಲ್ಲಿ...
ಚಿತ್ರಗಳು: ಭಾರತದಾದ್ಯಂತ ನಾಗರಿಕರು ಕೋವಿಡ್ -19 ಲಸಿಕೆ ಸ್ವೀಕರಿಸಿದರು
2/10
ಆರೋಗ್ಯ ಅಧಿಕಾರಿಯು ಕೋವಿಡ್ -19 ಲಸಿಕೆಯ ಎರಡನೇ ಪ್ರಮಾಣವನ್ನು ಬೆಂಗಳೂರಿನ ದಾಸಪ್ಪ ಆಸ್ಪತ್ರೆಯಲ್ಲಿ ಫಲಾನುಭವಿಗಳಿಗೆ ನೀಡಿದರು.    
ಆರೋಗ್ಯ ಅಧಿಕಾರಿಯು ಕೋವಿಡ್ -19 ಲಸಿಕೆಯ ಎರಡನೇ ಪ್ರಮಾಣವನ್ನು ಬೆಂಗಳೂರಿನ ದಾಸಪ್ಪ ಆಸ್ಪತ್ರೆಯಲ್ಲಿ...
ಚಿತ್ರಗಳು: ಭಾರತದಾದ್ಯಂತ ನಾಗರಿಕರು ಕೋವಿಡ್ -19 ಲಸಿಕೆ ಸ್ವೀಕರಿಸಿದರು
3/10
ಜಬಲ್ಪುರದ ಲಸಿಕೆ ಕೇಂದ್ರದಲ್ಲಿ ಕೋವಿಡ್-19 ಲಸಿಕೆ ಪ್ರಮಾಣವನ್ನು ಪಡೆಯಲು ಫಲಾನುಭವಿಗಳು ಸರದಿಯಲ್ಲಿ ನಿಂತರು.  
ಜಬಲ್ಪುರದ ಲಸಿಕೆ ಕೇಂದ್ರದಲ್ಲಿ ಕೋವಿಡ್-19 ಲಸಿಕೆ ಪ್ರಮಾಣವನ್ನು ಪಡೆಯಲು ಫಲಾನುಭವಿಗಳು ಸರದಿಯಲ್ಲಿ ನಿಂತರು.  
ಚಿತ್ರಗಳು: ಭಾರತದಾದ್ಯಂತ ನಾಗರಿಕರು ಕೋವಿಡ್ -19 ಲಸಿಕೆ ಸ್ವೀಕರಿಸಿದರು
4/10
 ನೋಯ್ಡಾದ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್- 19 ಲಸಿಕೆ ಪ್ರಮಾಣವನ್ನು ಪಡೆಯಲು ಫಲಾನುಭವಿಗಳು ದೀರ್ಘ ಸರತಿಯಲ್ಲಿ ಕಾಯುತ್ತಾರೆ.  
 ನೋಯ್ಡಾದ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್- 19 ಲಸಿಕೆ ಪ್ರಮಾಣವನ್ನು ಪಡೆಯಲು ಫಲಾನುಭವಿಗಳು ದೀರ್ಘ ಸರತಿಯಲ್ಲಿ...
ಚಿತ್ರಗಳು: ಭಾರತದಾದ್ಯಂತ ನಾಗರಿಕರು ಕೋವಿಡ್ -19 ಲಸಿಕೆ ಸ್ವೀಕರಿಸಿದರು
5/10
ಮುಂಬೈಯಲ್ಲಿ ಮಹಿಳೆಯೊಬ್ಬರು ಕೋವಿಡ್- 19 ಲಸಿಕೆ ಪಡೆದರು.
ಮುಂಬೈಯಲ್ಲಿ ಮಹಿಳೆಯೊಬ್ಬರು ಕೋವಿಡ್- 19 ಲಸಿಕೆ ಪಡೆದರು.
ಚಿತ್ರಗಳು: ಭಾರತದಾದ್ಯಂತ ನಾಗರಿಕರು ಕೋವಿಡ್ -19 ಲಸಿಕೆ ಸ್ವೀಕರಿಸಿದರು
6/10
ನಾಡಿಯಾದ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಕೋವಿಡ್- 19 ಲಸಿಕೆ ಪ್ರಮಾಣ ಸ್ವೀಕರಿಸಲು ಫಲಾನುಭವಿಗಳು ದೀರ್ಘ ಸರತಿಯಲ್ಲಿ ಕಾಯುತ್ತಾರೆ. 
ನಾಡಿಯಾದ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಕೋವಿಡ್- 19 ಲಸಿಕೆ ಪ್ರಮಾಣ ಸ್ವೀಕರಿಸಲು ಫಲಾನುಭವಿಗಳು ದೀರ್ಘ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X