ಪಂಚರಾಜ್ಯಗಳಲ್ಲಿ ಮತ ಎಣಿಕೆ: ಬಿಜೆಪಿ ಕಾರ್ಯಕರ್ತರ ಸಂಭ್ರಮ
By Dheeraj K
| Published: Thursday, March 10, 2022, 18:46 [IST]
1/9
ಪಂಚರಾಜ್ಯಗಳಲ್ಲಿ ಮತ ಎಣಿಕೆ: ಬಿಜೆಪಿ ಕಾರ್ಯಕರ್ತರ ಸಂಭ್ರಮ | Counting votes in five states: Activists' excitement for BJP - Oneindia Kannada
/photos/counting-votes-in-five-states-activists-excitement-for-bjp-oi76888.html
ಉತ್ತರ ಗೋವಾ ಜಿಲ್ಲೆಯಲ್ಲಿ ಬಿಜೆಪಿ ನಾಯಕ ವಿಶ್ವಜಿತ್ ಪ್ರತಾಪ್‌ಸಿಂಗ್ ರಾಣೆ ಅವರನ್ನು ಅವರ ಪಕ್ಷದ ನಾಯಕತ್ವದಲ್ಲಿ ಬೆಂಬಲಿಗರು ಸ್ವಾಗತಿಸಿದರು.
ಉತ್ತರ ಗೋವಾ ಜಿಲ್ಲೆಯಲ್ಲಿ ಬಿಜೆಪಿ ನಾಯಕ ವಿಶ್ವಜಿತ್ ಪ್ರತಾಪ್‌ಸಿಂಗ್ ರಾಣೆ ಅವರನ್ನು ಅವರ ಪಕ್ಷದ...
2/9
ಪಂಚರಾಜ್ಯಗಳಲ್ಲಿ ಮತ ಎಣಿಕೆ: ಬಿಜೆಪಿ ಕಾರ್ಯಕರ್ತರ ಸಂಭ್ರಮ Photos: HD Images, Pictures, News Pics - Oneindia Photos
/photos/counting-votes-in-five-states-activists-excitement-for-bjp-oi76888.html#photos-1
ಗೋರಖ್‌ಪುರದಲ್ಲಿ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ವಿಜಯದತ್ತ ಸಾಗುತ್ತಿರುವಾಗ ಬಿಜೆಪಿ ಬೆಂಬಲಿಗರು ಬುಲ್‌ಡೋಜರ್ ಮೇಲೆ ನಿಂತು ಸಂಭ್ರಮಿಸಿದರು.
ಗೋರಖ್‌ಪುರದಲ್ಲಿ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ವಿಜಯದತ್ತ ಸಾಗುತ್ತಿರುವಾಗ ಬಿಜೆಪಿ...
3/9
ಪಂಚರಾಜ್ಯಗಳಲ್ಲಿ ಮತ ಎಣಿಕೆ: ಬಿಜೆಪಿ ಕಾರ್ಯಕರ್ತರ ಸಂಭ್ರಮ Photos: HD Images, Pictures, News Pics - Oneindia Photos
/photos/counting-votes-in-five-states-activists-excitement-for-bjp-oi76888.html#photos-2
ವಾರಣಾಸಿಯಲ್ಲಿ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ವಿಜಯದತ್ತ ಸಾಗುತ್ತಿರುವಂತೆ ಬಿಜೆಪಿ ಬೆಂಬಲಿಗರು ಸಂಭ್ರಮ
ವಾರಣಾಸಿಯಲ್ಲಿ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ವಿಜಯದತ್ತ ಸಾಗುತ್ತಿರುವಂತೆ ಬಿಜೆಪಿ...
4/9
ಪಂಚರಾಜ್ಯಗಳಲ್ಲಿ ಮತ ಎಣಿಕೆ: ಬಿಜೆಪಿ ಕಾರ್ಯಕರ್ತರ ಸಂಭ್ರಮ Photos: HD Images, Pictures, News Pics - Oneindia Photos
/photos/counting-votes-in-five-states-activists-excitement-for-bjp-oi76888.html#photos-3
ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷವು ವಿಜಯದತ್ತ ಸಾಗುತ್ತಿರುವಂತೆ ಬಿಜೆಪಿ ಬೆಂಬಲಿಗರು ಲಕ್ನೋದಲ್ಲಿರುವ ಪಕ್ಷದ ಕಛೇರಿಯಲ್ಲಿ ಬಣ್ಣ ಹಚ್ಚಿ ಸಂಭ್ರಮಿಸಿದರು.
ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷವು ವಿಜಯದತ್ತ ಸಾಗುತ್ತಿರುವಂತೆ ಬಿಜೆಪಿ ಬೆಂಬಲಿಗರು...
5/9
ಪಂಚರಾಜ್ಯಗಳಲ್ಲಿ ಮತ ಎಣಿಕೆ: ಬಿಜೆಪಿ ಕಾರ್ಯಕರ್ತರ ಸಂಭ್ರಮ Photos: HD Images, Pictures, News Pics - Oneindia Photos
/photos/counting-votes-in-five-states-activists-excitement-for-bjp-oi76888.html#photos-4
ಲಕ್ನೋದಲ್ಲಿರುವ ಪಕ್ಷದ ಕಚೇರಿಯಲ್ಲಿ ಯುಪಿ ಅಸೆಂಬ್ಲಿ ಚುನಾವಣೆಯ ಎಣಿಕೆಯ ದಿನದಂದು ಬಿಜೆಪಿ ಬೆಂಬಲಿಗರು ಪಕ್ಷದ ಮುನ್ನಡೆಯನ್ನು ಆಚರಿಸಿದರು.
ಲಕ್ನೋದಲ್ಲಿರುವ ಪಕ್ಷದ ಕಚೇರಿಯಲ್ಲಿ ಯುಪಿ ಅಸೆಂಬ್ಲಿ ಚುನಾವಣೆಯ ಎಣಿಕೆಯ ದಿನದಂದು ಬಿಜೆಪಿ ಬೆಂಬಲಿಗರು...
6/9
ಪಂಚರಾಜ್ಯಗಳಲ್ಲಿ ಮತ ಎಣಿಕೆ: ಬಿಜೆಪಿ ಕಾರ್ಯಕರ್ತರ ಸಂಭ್ರಮ Photos: HD Images, Pictures, News Pics - Oneindia Photos
/photos/counting-votes-in-five-states-activists-excitement-for-bjp-oi76888.html#photos-5
ಕಾನ್ಪುರದ ಗಲ್ಲಾಮಂಡಿ ನೌಬಸ್ತಾದಲ್ಲಿ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷವು ಪ್ರಚಂಡ ವಿಜಯದತ್ತ ಸಾಗುತ್ತಿರುವಂತೆ ಬಿಜೆಪಿ ಬೆಂಬಲಿಗರು ಸಂಭ್ರಮಿಸಿದರು
ಕಾನ್ಪುರದ ಗಲ್ಲಾಮಂಡಿ ನೌಬಸ್ತಾದಲ್ಲಿ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷವು ಪ್ರಚಂಡ ವಿಜಯದತ್ತ...