bredcrumb

ಫೋಟೋಗಳು: ನವದೆಹಲಿಯಲ್ಲಿ ಮುಂದುವರೆದ ಚಳಿ, ಮಂಜು

By Shiddalingesh S
| Published: Friday, February 4, 2022, 11:34 [IST]
ಫೋಟೋಗಳು: ನವದೆಹಲಿಯಲ್ಲಿ ಮುಂದುವರೆದ ಚಳಿ, ಮಂಜು
1/8
ಮುಂಜಾನೆಯ ಮಂಜಿನಲ್ಲಿ ಗಂಗಾ ನದಿಯ ದಡಕ್ಕೆ ದೋಣಿಯಲ್ಲಿ ಸಾಗುತ್ತಿರುವ ಜನ 
ಫೋಟೋಗಳು: ನವದೆಹಲಿಯಲ್ಲಿ ಮುಂದುವರೆದ ಚಳಿ, ಮಂಜು
2/8

ಫೆ.01, ಪ್ರಯಾಗರಾಜ್‌ನಲ್ಲಿ 'ಮೌನಿ ಅಮಾವಾಸ್ಯೆ' ಹಬ್ಬದ ಸಂದರ್ಭದಲ್ಲಿ ಮಂಜು ಮುಸುಕಿದ ವಾತಾವರಣ. ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಭಕ್ತರು

ಫೋಟೋಗಳು: ನವದೆಹಲಿಯಲ್ಲಿ ಮುಂದುವರೆದ ಚಳಿ, ಮಂಜು
3/8
ಬುಧವಾರ ಗುರುಗ್ರಾಮ್‌ನಲ್ಲಿ ಚಳಿಗೆ ಬೆಚ್ಚಗಾಗಲು ಬೆಂಕಿಯ ಸುತ್ತಲೂ ಕುಳಿತ ಜನ
ಫೋಟೋಗಳು: ನವದೆಹಲಿಯಲ್ಲಿ ಮುಂದುವರೆದ ಚಳಿ, ಮಂಜು
4/8
ಮಂಜುಮುಸುಕಿದ ವಾತಾವರಣ: ಪಾಟ್ನಾ ಜಂಕ್ಷನ್‌ನಲ್ಲಿರುವ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರ ವೈಟಿಂಗ್
ಫೋಟೋಗಳು: ನವದೆಹಲಿಯಲ್ಲಿ ಮುಂದುವರೆದ ಚಳಿ, ಮಂಜು
5/8
ನಾಡಿಯಾ: ಮಂಜು ಮುಸುಕಿದ ಮುಂಜಾನೆಯ ಸಮಯ ಹೊಲದಲ್ಲಿ ಎತ್ತಿನ ಗಾಡಿಯೊಂದಿಗೆ ರೈತ
ಫೋಟೋಗಳು: ನವದೆಹಲಿಯಲ್ಲಿ ಮುಂದುವರೆದ ಚಳಿ, ಮಂಜು
6/8
ನವದೆಹಲಿ: ಬುಧವಾರ ತಡರಾತ್ರಿ ಬಲವಾದ ಗಾಳಿ ಮತ್ತು ಗುರುವಾರ ಬೆಳಿಗ್ಗೆ ಗುಡುಗು ಸಹಿತ ಸೌಮ್ಯವಾದ ಮಳೆ. ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ಶಿವಾಜಿ ಸ್ಟೇಡಿಯಂ ಮೆಟ್ರೋ ನಿಲ್ದಾಣದ ಬಳಿ ನಿಂತ ಪ್ರಯಾಣಿಕರು.
ಫೋಟೋಗಳು: ನವದೆಹಲಿಯಲ್ಲಿ ಮುಂದುವರೆದ ಚಳಿ, ಮಂಜು
7/8
ಗುರುವಾರ ಸೂರತ್‌ನಲ್ಲಿ ಮಂಜು ಮುಸುಕಿದ ಚಳಿ. ಬೆಳಂಬೆಳಿಗ್ಗೆ ಮೀನುಗಾರಿಕೆಗೆ ಹೋಗುತ್ತಿರುವಾಗ ಮೀನುಗಾರರು. 
ಫೋಟೋಗಳು: ನವದೆಹಲಿಯಲ್ಲಿ ಮುಂದುವರೆದ ಚಳಿ, ಮಂಜು
8/8
ನವದೆಹಲಿಯಲ್ಲಿ ಗುರುವಾರ ಶೀತ ಗಾಳಿ ಮತ್ತು ಚಳಿಗೆ ನಡುಗಿದ ಮಕ್ಕಳು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X