• search
  • Live TV

ಇಂಧನ ಬೆಲೆ ಏರಿಕೆ; ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್‌ ಪ್ರತಿಭಟನೆ

ಇಂಧನ ಬೆಲೆ ಏರಿಕೆ; ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್‌ ಪ್ರತಿಭಟನೆ
1/7
ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಶುಕ್ರವಾರದಿಂದ 5 ದಿನಗಳ ಪ್ರತಿಭಟನೆ ನಡೆಸುತ್ತಿದೆ.
ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಶುಕ್ರವಾರದಿಂದ 5 ದಿನಗಳ...
ಇಂಧನ ಬೆಲೆ ಏರಿಕೆ; ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್‌ ಪ್ರತಿಭಟನೆ
2/7
ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. 
ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ...
ಇಂಧನ ಬೆಲೆ ಏರಿಕೆ; ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್‌ ಪ್ರತಿಭಟನೆ
3/7
100 ನಾಟ್‌ ಔಟ್,  ಇನ್ನೂ ಆಟ ನಡೆಯುತ್ತಿದೆ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
100 ನಾಟ್‌ ಔಟ್,  ಇನ್ನೂ ಆಟ ನಡೆಯುತ್ತಿದೆ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ಕಾಂಗ್ರೆಸ್ ನಾಯಕರು ಪ್ರತಿಭಟನೆ...
ಇಂಧನ ಬೆಲೆ ಏರಿಕೆ; ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್‌ ಪ್ರತಿಭಟನೆ
4/7
ದೇಶಾದ್ಯಂತ ಇನ್ನೂ 4 ದಿನಗಳ ಕಾಲ ಬೇರೆ ಬೇರೆ ಮಾದರಿಯಲ್ಲಿ ಪ್ರತಿಭಟನೆ ಮಾಡಲಿದೆ ಕಾಂಗ್ರೆಸ್ 
ದೇಶಾದ್ಯಂತ ಇನ್ನೂ 4 ದಿನಗಳ ಕಾಲ ಬೇರೆ ಬೇರೆ ಮಾದರಿಯಲ್ಲಿ ಪ್ರತಿಭಟನೆ ಮಾಡಲಿದೆ ಕಾಂಗ್ರೆಸ್ 
ಇಂಧನ ಬೆಲೆ ಏರಿಕೆ; ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್‌ ಪ್ರತಿಭಟನೆ
5/7
ಪೆಟ್ರೋಲ್ 35, ಬಿಜೆಪಿ ಟ್ಯಾಕ್ಸ್ 65 ಕರ್ನಾಟಕ 100 ರೂ. ಪಾವತಿ ಮಾಡುತ್ತಿದೆ ಎಂದು ಭಿತ್ತಿ ಪತ್ರ ಹಿಡಿದು ಪ್ರತಿಭಟಿಸಿದರು. 
ಪೆಟ್ರೋಲ್ 35, ಬಿಜೆಪಿ ಟ್ಯಾಕ್ಸ್ 65 ಕರ್ನಾಟಕ 100 ರೂ. ಪಾವತಿ ಮಾಡುತ್ತಿದೆ ಎಂದು ಭಿತ್ತಿ ಪತ್ರ ಹಿಡಿದು...
ಇಂಧನ ಬೆಲೆ ಏರಿಕೆ; ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್‌ ಪ್ರತಿಭಟನೆ
6/7
ಬೆಂಗಳೂರು ನಗರದ ಶಿವಾನಂದ ವೃತ್ತದ ಬಳಿಯ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಪ್ರತಿಭಟನೆ ನಡೆಸಿದರು.
ಬೆಂಗಳೂರು ನಗರದ ಶಿವಾನಂದ ವೃತ್ತದ ಬಳಿಯ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಪ್ರತಿಭಟನೆ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X