bredcrumb

ಚಿತ್ರಗಳು: ಕಾಂಗ್ರೆಸ್‌ ಶಾಸಕ, ಎಸ್‌ಪಿ ಶಾಸಕ, ಮಾಜಿ ಎಸ್‌ಪಿ ಶಾಸಕರು ಬಿಜೆಪಿ ಸೇರ್ಪಡೆ

By Dheeraj K
| Published: Wednesday, January 12, 2022, 16:26 [IST]
ಚಿತ್ರಗಳು: ಕಾಂಗ್ರೆಸ್‌ ಶಾಸಕ, ಎಸ್‌ಪಿ ಶಾಸಕ, ಮಾಜಿ ಎಸ್‌ಪಿ ಶಾಸಕರು ಬಿಜೆಪಿ ಸೇರ್ಪಡೆ
1/5
ಉತ್ತರ ಪ್ರದೇಶದ  ಸಿರ್ಸಗಂಜ್ ಶಾಸಕ ಹರಿ ಓಂ ಯಾದವ್ ಬಿಜೆಪಿ ಸೇರ್ಪಡೆ 
ಚಿತ್ರಗಳು: ಕಾಂಗ್ರೆಸ್‌ ಶಾಸಕ, ಎಸ್‌ಪಿ ಶಾಸಕ, ಮಾಜಿ ಎಸ್‌ಪಿ ಶಾಸಕರು ಬಿಜೆಪಿ ಸೇರ್ಪಡೆ
2/5
ನಿನ್ನೆಯಷ್ಟೇ ಬಿಜೆಪಿಯ ಹಲವು ಶಾಸಕರು, ಸಚಿವರು ಪಕ್ಷ ತೊರೆದಿದ್ದು, ಇಂದು ಕಾಂಗ್ರೆಸ್‌-ಎಸ್‌ಪಿ ನಾಯಕರು ಬಿಜೆಪಿ ಸೇರ್ಪಡೆ ಆಗಿದ್ದಾರೆ. 
ಚಿತ್ರಗಳು: ಕಾಂಗ್ರೆಸ್‌ ಶಾಸಕ, ಎಸ್‌ಪಿ ಶಾಸಕ, ಮಾಜಿ ಎಸ್‌ಪಿ ಶಾಸಕರು ಬಿಜೆಪಿ ಸೇರ್ಪಡೆ
3/5
ಎಸ್‌ಪಿ ಮಾಜಿ ಶಾಸಕ ಡಾ.ಧರ್ಮಪಾಲ್ ಸಿಂಗ್ ಬಿಜೆಪಿಗೆ ಸೇರ್ಪಡೆ
ಚಿತ್ರಗಳು: ಕಾಂಗ್ರೆಸ್‌ ಶಾಸಕ, ಎಸ್‌ಪಿ ಶಾಸಕ, ಮಾಜಿ ಎಸ್‌ಪಿ ಶಾಸಕರು ಬಿಜೆಪಿ ಸೇರ್ಪಡೆ
4/5
ಕಾಂಗ್ರೆಸ್ ಶಾಸಕ ನರೇಶ್ ಸೈನಿ, ಸಿರ್ಸಗಂಜ್ ಶಾಸಕ ಹರಿ ಓಂ ಯಾದವ್ ಮತ್ತು ಎಸ್‌ಪಿ ಮಾಜಿ ಶಾಸಕ ಡಾ.ಧರ್ಮಪಾಲ್ ಸಿಂಗ್ ಬಿಜೆಪಿಗೆ ಸೇರ್ಪಡೆ
ಚಿತ್ರಗಳು: ಕಾಂಗ್ರೆಸ್‌ ಶಾಸಕ, ಎಸ್‌ಪಿ ಶಾಸಕ, ಮಾಜಿ ಎಸ್‌ಪಿ ಶಾಸಕರು ಬಿಜೆಪಿ ಸೇರ್ಪಡೆ
5/5
ಉತ್ತರ ಪ್ರದೇಶ ಕಾಂಗ್ರೆಸ್ ಶಾಸಕ ನರೇಶ್ ಸೈನಿ ಬಿಜೆಪಿ ಸೇರ್ಪಡೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X