bredcrumb

ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು

By Dheeraj K
| Published: Monday, February 21, 2022, 14:22 [IST]
ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು
1/9
ಪ್ರಿಯಾಂಕಾ ಗಾಂಧಿ ಕಾರಿನ ಛಾವಣಿಯ ಮೇಲೆ ಕುಳಿತು ಪ್ರಚಾರ ನಡೆಸಿದರು.
ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು
2/9
ಪ್ರಿಯಾಂಕಾ ಗಾಂಧಿ ರೋಡ್ ಶೋ ಸಂದರ್ಭದಲ್ಲಿ ಭದ್ರತೆ ಭಾರಿ ಬಿಗಿಯಾಗಿತ್ತು.
ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು
3/9
ಫೆಬ್ರವರಿ 23ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ  ಮತದಾನ ನಡೆಯಲಿದೆ, ಆದ್ದರಿಂದ ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದರು.
ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು
4/9
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ರೋಡ್‌ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.
ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು
5/9
ಪ್ರಿಯಾಂಕಾ ಗಾಂಧಿ ರೋಡ್‌ ಶೋ ನಡೆಸುವ ವೇಳೆ ಮಹಿಳೆಯರು ಮನೆಯ ಛಾವಣಿಯ ಮೇಲೆ ನಿಂತು ವೀಕ್ಷಿಸುತ್ತಿದ್ದರು.
ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು
6/9
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಲಕ್ನೋದಲ್ಲಿ ರೋಡ್‌ ಶೋ ನಡೆಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು
7/9
ನಾನು ಹೆಣ್ಣು, ನಾನು ಹೋರಾಡಬಲ್ಲೆ ಎನ್ನುವ ಬ್ಯಾಂಡ್ ವಿತರಣೆ ಮಾಡಿದರು.
ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು
8/9
ಪ್ರಿಯಾಂಕಾ ಗಾಂಧಿ ಅವರ ಈ ರೋಡ್‌ ಶೋ ಅವರಿಗೆ ಎಷ್ಟು ಸಹಾಯ ಮಾಡಿದೆ ಎಂಬುದು ಚುನಾವಣಾ ಫಲಿತಾಂಶದ ಬಳಿಕ ತಿಳಿದುಬರಲಿದೆ.
ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು
9/9
ಉತ್ತರ ಪ್ರದೇಶದಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆದಿದ್ದು, ಈಗ ಫೆಬ್ರವರಿ 23ರಂದು ನಾಲ್ಕನೇ ಹಂತದ ಮತದಾನ ನಡೆಯಲಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X