• search
  • Live TV

ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು

By Dheeraj K
| Published: Monday, February 21, 2022, 14:22 [IST]
ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು
1/9
ಪ್ರಿಯಾಂಕಾ ಗಾಂಧಿ ಕಾರಿನ ಛಾವಣಿಯ ಮೇಲೆ ಕುಳಿತು ಪ್ರಚಾರ ನಡೆಸಿದರು.

2/9
ಪ್ರಿಯಾಂಕಾ ಗಾಂಧಿ ರೋಡ್ ಶೋ ಸಂದರ್ಭದಲ್ಲಿ ಭದ್ರತೆ ಭಾರಿ ಬಿಗಿಯಾಗಿತ್ತು.

3/9
ಫೆಬ್ರವರಿ 23ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ  ಮತದಾನ ನಡೆಯಲಿದೆ, ಆದ್ದರಿಂದ ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದರು.
ಫೆಬ್ರವರಿ 23ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ  ಮತದಾನ ನಡೆಯಲಿದೆ, ಆದ್ದರಿಂದ ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ...
ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು
4/9
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ರೋಡ್‌ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ರೋಡ್‌ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು...
ಉತ್ತರ ಪ್ರದೇಶ ಚುನಾವಣೆ: ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಚಿತ್ರಗಳು
5/9
ಪ್ರಿಯಾಂಕಾ ಗಾಂಧಿ ರೋಡ್‌ ಶೋ ನಡೆಸುವ ವೇಳೆ ಮಹಿಳೆಯರು ಮನೆಯ ಛಾವಣಿಯ ಮೇಲೆ ನಿಂತು ವೀಕ್ಷಿಸುತ್ತಿದ್ದರು.

6/9
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಲಕ್ನೋದಲ್ಲಿ ರೋಡ್‌ ಶೋ ನಡೆಸಿದ್ದಾರೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X