ಚಿತ್ರಗಳು; ಬೆಂಗಳೂರು ಉಪನಗರ ರೈಲು ಯೋಜನೆ ವೀಕ್ಷಿಸಿದ ಸಿಎಂ
By Shiddalingesh S
| Published: Thursday, June 24, 2021, 13:12 [IST]
1/7
ಚಿತ್ರಗಳು; ಬೆಂಗಳೂರು ಉಪನಗರ ರೈಲು ಯೋಜನೆ ವೀಕ್ಷಿಸಿದ ಸಿಎಂ | CM Yediyurappa Inspects Bengaluru Suburban Rail Project - Oneindia Kannada/photos/cm-yediyurappa-inspects-bengaluru-suburban-rail-project-oi63365.html
ಯಡಿಯೂರಪ್ಪ ಜೊತೆಗೆ ಕಂದಾಯ ಸಚಿವ ಆರ್. ಅಶೋಕ್, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಕಪಿಲ್ ಮೋಹನ್ ಮತ್ತು ಇತರ ಹಿರಿಯ ಅಧಿಕಾರಿಗಳು ಇದ್ದರು.
ಯಡಿಯೂರಪ್ಪ ಜೊತೆಗೆ ಕಂದಾಯ ಸಚಿವ ಆರ್. ಅಶೋಕ್, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಕಪಿಲ್...
ಚಿತ್ರಗಳು; ಬೆಂಗಳೂರು ಉಪನಗರ ರೈಲು ಯೋಜನೆ ವೀಕ್ಷಿಸಿದ ಸಿಎಂ Photos: HD Images, Pictures, News Pics - Oneindia Photos/photos/cm-yediyurappa-inspects-bengaluru-suburban-rail-project-oi63365.html#photos-1
ಬೆಂಗಳೂರು ಉಪನಗರ ರೈಲು ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸುಮಾರು 20 ಸಾವಿರ ಕೋಟಿ ರೂ.ಗಳ ಯೋಜನೆ ಇದಾಗಿದೆ.
ಬೆಂಗಳೂರು ಉಪನಗರ ರೈಲು ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸುಮಾರು 20 ಸಾವಿರ ಕೋಟಿ ರೂ.ಗಳ ಯೋಜನೆ...
ಚಿತ್ರಗಳು; ಬೆಂಗಳೂರು ಉಪನಗರ ರೈಲು ಯೋಜನೆ ವೀಕ್ಷಿಸಿದ ಸಿಎಂ Photos: HD Images, Pictures, News Pics - Oneindia Photos/photos/cm-yediyurappa-inspects-bengaluru-suburban-rail-project-oi63365.html#photos-2
ಬೆಂಗಳೂರು ನಗರದಲ್ಲಿ ಒಟ್ಟು 148 ಕಿ. ಮೀ. ಉದ್ದದ ಸಬ್-ಅರ್ಬನ್ ರೈಲು ಯೋಜನೆ ಜಾರಿಗೆ ಬರಲಿದೆ. ಯೋಜನೆ ಬಗ್ಗೆ ಅಧಿಕಾರಿಗಳಿಂದ ಯಡಿಯೂರಪ್ಪ ಮಾಹಿತಿ ಪಡೆದರು.
ಬೆಂಗಳೂರು ನಗರದಲ್ಲಿ ಒಟ್ಟು 148 ಕಿ. ಮೀ. ಉದ್ದದ ಸಬ್-ಅರ್ಬನ್ ರೈಲು ಯೋಜನೆ ಜಾರಿಗೆ ಬರಲಿದೆ. ಯೋಜನೆ ಬಗ್ಗೆ...
ಚಿತ್ರಗಳು; ಬೆಂಗಳೂರು ಉಪನಗರ ರೈಲು ಯೋಜನೆ ವೀಕ್ಷಿಸಿದ ಸಿಎಂ Photos: HD Images, Pictures, News Pics - Oneindia Photos/photos/cm-yediyurappa-inspects-bengaluru-suburban-rail-project-oi63365.html#photos-3
ಒಟ್ಟು ನಾಲ್ಕು ಕಾರಿಡಾರ್ಗಳನ್ನು ಬೆಂಗಳೂರು ಸಬ್-ಅರ್ಬನ್ ರೈಲು ಯೋಜನೆ ಒಳಗೊಂಡಿದೆ.
ಒಟ್ಟು ನಾಲ್ಕು ಕಾರಿಡಾರ್ಗಳನ್ನು ಬೆಂಗಳೂರು ಸಬ್-ಅರ್ಬನ್ ರೈಲು ಯೋಜನೆ ಒಳಗೊಂಡಿದೆ.
5/7
ಚಿತ್ರಗಳು; ಬೆಂಗಳೂರು ಉಪನಗರ ರೈಲು ಯೋಜನೆ ವೀಕ್ಷಿಸಿದ ಸಿಎಂ Photos: HD Images, Pictures, News Pics - Oneindia Photos/photos/cm-yediyurappa-inspects-bengaluru-suburban-rail-project-oi63365.html#photos-4
ಸಬ್ ಅರ್ಬನ್ ರೈಲು ಯೋಜನೆ ಬೆಂಗಳೂರು ನಗರದ ಜನರ ಬಹುದಿನದ ಬೇಡಿಕೆ. ಯೋಜನೆ ಪೂರ್ಣಗೊಂಡರೆ ನಗರದ ಸಂಚಾರ ಸಮಸ್ಯೆಗೆ ಪರಿಹಾರ ದೊರಕುವ ನಿರೀಕ್ಷೆ ಇದೆ.
ಸಬ್ ಅರ್ಬನ್ ರೈಲು ಯೋಜನೆ ಬೆಂಗಳೂರು ನಗರದ ಜನರ ಬಹುದಿನದ ಬೇಡಿಕೆ. ಯೋಜನೆ ಪೂರ್ಣಗೊಂಡರೆ ನಗರದ ಸಂಚಾರ ಸಮಸ್ಯೆಗೆ...
ಚಿತ್ರಗಳು; ಬೆಂಗಳೂರು ಉಪನಗರ ರೈಲು ಯೋಜನೆ ವೀಕ್ಷಿಸಿದ ಸಿಎಂ Photos: HD Images, Pictures, News Pics - Oneindia Photos/photos/cm-yediyurappa-inspects-bengaluru-suburban-rail-project-oi63365.html#photos-5
ಯಡಿಯೂರಪ್ಪ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಹೀಲಲಿಗೆವರೆಗೆ ಸಂಚಾರ ನಡೆಸಿ ಯೋಜನೆ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.
ಯಡಿಯೂರಪ್ಪ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಹೀಲಲಿಗೆವರೆಗೆ ಸಂಚಾರ ನಡೆಸಿ ಯೋಜನೆ ಕಾಮಗಾರಿಗಳನ್ನು...