bredcrumb

ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧ ಸರಬರಾಜು ಕುರಿತು ಯಡಿಯೂರಪ್ಪ ಸಭೆಯ ಚಿತ್ರಗಳು

By Shiddalingesh S
| Published: Tuesday, May 4, 2021, 16:26 [IST]
ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧ ಸರಬರಾಜು ಕುರಿತು ಯಡಿಯೂರಪ್ಪ ಸಭೆಯ ಚಿತ್ರಗಳು
1/8
ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧಗಳ ಲಭ್ಯತೆ ಕುರಿತು ಸಿಎಂ ಯಡಿಯೂರಪ್ಪ ಅವರು ಚರ್ಚೆ ನಡೆಸಿದರು.
ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧ ಸರಬರಾಜು ಕುರಿತು ಯಡಿಯೂರಪ್ಪ ಸಭೆಯ ಚಿತ್ರಗಳು
2/8
ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧ ಸರಬರಾಜು ಕುರಿತು ಯಡಿಯೂರಪ್ಪ ಸಭೆ
ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧ ಸರಬರಾಜು ಕುರಿತು ಯಡಿಯೂರಪ್ಪ ಸಭೆಯ ಚಿತ್ರಗಳು
3/8
ಕೊರೊನಾ ನಿಯಂತ್ರಣ ಸಂಬಂಧ ಮಂಗಳವಾರ ಸಿಎಂ ಸಭೆ ನಡೆಸಿದ್ದು, ಅಧಿಕಾರಿಗಳು ಕೆಲ ಸಲಹೆಗಳನ್ನು ನೀಡಿದರು.
ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧ ಸರಬರಾಜು ಕುರಿತು ಯಡಿಯೂರಪ್ಪ ಸಭೆಯ ಚಿತ್ರಗಳು
4/8
ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಆಗಬೇಕಾದ ಕೆಲಸ ಕಾರ್ಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧ ಸರಬರಾಜು ಕುರಿತು ಯಡಿಯೂರಪ್ಪ ಸಭೆಯ ಚಿತ್ರಗಳು
5/8
ರಾಜ್ಯದಲ್ಲಿ ಸದ್ಯದ ಕೊರೊನಾ ಸ್ಥಿತಿಗತಿ ಕುರಿತು ಆರೋಗ್ಯ ಸಚಿವ ಸುಧಾಕರ್ ಅವರೊಂದಿಗೆ ಸಿಎಂ ಚರ್ಚೆ...
ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧ ಸರಬರಾಜು ಕುರಿತು ಯಡಿಯೂರಪ್ಪ ಸಭೆಯ ಚಿತ್ರಗಳು
6/8
ರೆಮ್ಡೆಸಿವಿರ್ ಔಷಧಿಗಳ ವಿತರಣೆ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧ ಸರಬರಾಜು ಕುರಿತು ಯಡಿಯೂರಪ್ಪ ಸಭೆಯ ಚಿತ್ರಗಳು
7/8
ರಾಜ್ಯದಲ್ಲಿ ಕೊರೊನಾ ಸೋಂಕಿನ ಸ್ಥಿತಿಗತಿ ಕುರಿತು ಸಿಎಂ ಯಡಿಯೂರಪ್ಪ ಅವರು ಅವಲೋಕನ ನಡೆಸಿದರು.
ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧ ಸರಬರಾಜು ಕುರಿತು ಯಡಿಯೂರಪ್ಪ ಸಭೆಯ ಚಿತ್ರಗಳು
8/8
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ರೆಮ್ ಡಿಸಿವಿರ್ ಇಂಜೆಕ್ಷನ್ ಗಳ ಲಭ್ಯತೆ ಹಾಗೂ ವಿತರಣೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X