ಚಿತ್ರಗಳು; ವೈರಮುಡಿ ಬ್ರಹ್ಮೋತ್ಸವದಲ್ಲಿ ಬಸವರಾಜ ಬೊಮ್ಮಾಯಿ ಭಾಗಿ
By Dheeraj K
| Published: Tuesday, March 15, 2022, 09:07 [IST]
1/5
ಚಿತ್ರಗಳು; ವೈರಮುಡಿ ಬ್ರಹ್ಮೋತ್ಸವದಲ್ಲಿ ಬಸವರಾಜ ಬೊಮ್ಮಾಯಿ ಭಾಗಿ | CM Basavaraja Bommai Took Part In Melukote Vairamudi Utsava 2022 - Oneindia Kannada
/photos/cm-basavaraja-bommai-took-part-in-melukote-vairamudi-utsava-2022-oi77107.html
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಶ್ರೀ ವೈರಮುಡಿ ಬ್ರಹ್ಮೋತ್ಸವ– 2022ರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಶ್ರೀ ವೈರಮುಡಿ ಬ್ರಹ್ಮೋತ್ಸವ– 2022ರ...
2/5
ಚಿತ್ರಗಳು; ವೈರಮುಡಿ ಬ್ರಹ್ಮೋತ್ಸವದಲ್ಲಿ ಬಸವರಾಜ ಬೊಮ್ಮಾಯಿ ಭಾಗಿ Photos: HD Images, Pictures, News Pics - Oneindia Photos
/photos/cm-basavaraja-bommai-took-part-in-melukote-vairamudi-utsava-2022-oi77107.html#photos-1
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ, ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗಳ ಜೊತೆ ಇದ್ದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ, ಸಭಾಪತಿ ಬಸವರಾಜ ಹೊರಟ್ಟಿ...
3/5
ಚಿತ್ರಗಳು; ವೈರಮುಡಿ ಬ್ರಹ್ಮೋತ್ಸವದಲ್ಲಿ ಬಸವರಾಜ ಬೊಮ್ಮಾಯಿ ಭಾಗಿ Photos: HD Images, Pictures, News Pics - Oneindia Photos
/photos/cm-basavaraja-bommai-took-part-in-melukote-vairamudi-utsava-2022-oi77107.html#photos-2
ಮೇಲುಕೋಟೆಯಲ್ಲಿ ಮಾರ್ಚ್ 9ರಿಂದ 21ರ ತನಕ ವೈರಮುಡಿ ಬ್ರಹೋತ್ಸವ 2022 ನಡೆಯುತ್ತಿದೆ.
ಮೇಲುಕೋಟೆಯಲ್ಲಿ ಮಾರ್ಚ್ 9ರಿಂದ 21ರ ತನಕ ವೈರಮುಡಿ ಬ್ರಹೋತ್ಸವ 2022 ನಡೆಯುತ್ತಿದೆ.
4/5
ಚಿತ್ರಗಳು; ವೈರಮುಡಿ ಬ್ರಹ್ಮೋತ್ಸವದಲ್ಲಿ ಬಸವರಾಜ ಬೊಮ್ಮಾಯಿ ಭಾಗಿ Photos: HD Images, Pictures, News Pics - Oneindia Photos
/photos/cm-basavaraja-bommai-took-part-in-melukote-vairamudi-utsava-2022-oi77107.html#photos-3
ಮುಖ್ಯಮಂತ್ರಿಗಳು ಪಾಂಡವಪುರ ತಾಲ್ಲೂಕಿನ ಬಳಘಟ್ಟ ಗ್ರಾಮ ಪಂಚಾಯತಿಯಲ್ಲಿ 51 ಕೆರೆಗಳಿಗೆ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದರು.
ಮುಖ್ಯಮಂತ್ರಿಗಳು ಪಾಂಡವಪುರ ತಾಲ್ಲೂಕಿನ ಬಳಘಟ್ಟ ಗ್ರಾಮ ಪಂಚಾಯತಿಯಲ್ಲಿ 51 ಕೆರೆಗಳಿಗೆ ಏತ ನೀರಾವರಿ ಯೋಜನೆ ಮೂಲಕ...
5/5
ಚಿತ್ರಗಳು; ವೈರಮುಡಿ ಬ್ರಹ್ಮೋತ್ಸವದಲ್ಲಿ ಬಸವರಾಜ ಬೊಮ್ಮಾಯಿ ಭಾಗಿ Photos: HD Images, Pictures, News Pics - Oneindia Photos
/photos/cm-basavaraja-bommai-took-part-in-melukote-vairamudi-utsava-2022-oi77107.html#photos-4
ಬಸವರಾಜ ಬೊಮ್ಮಾಯಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಡಾ. ನಾರಾಯಣ ಗೌಡ ಜೊತೆ ಶ್ರೀ ಚಲುವನಾರಾಯಣಸ್ವಾಮಿ ದರ್ಶನ ಪಡೆದರು.
ಬಸವರಾಜ ಬೊಮ್ಮಾಯಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಡಾ. ನಾರಾಯಣ ಗೌಡ ಜೊತೆ ಶ್ರೀ ಚಲುವನಾರಾಯಣಸ್ವಾಮಿ...