• search
  • Live TV

ಚಿತ್ರಗಳು: ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

By Shiddalingesh S
| Published: Friday, December 24, 2021, 22:21 [IST]
ಚಿತ್ರಗಳು: ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
1/7
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ನೇಹಿತರೊಂದಿಗೆ ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿ ವಿವಿಧ ತಿನಿಸು ಸವಿದರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ನೇಹಿತರೊಂದಿಗೆ ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿ ವಿವಿಧ ತಿನಿಸು...
ಚಿತ್ರಗಳು: ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
2/7
ವಿಧಾನಸಭೆ ಕಲಾಪ ಮುಗಿಸಿ ಶುಕ್ರವಾರ ಸಂಜೆ ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿ, ತಿನಿಸು ಸವಿದ ಬಸವರಾಜ ಬೊಮ್ಮಾಯಿ.
ವಿಧಾನಸಭೆ ಕಲಾಪ ಮುಗಿಸಿ ಶುಕ್ರವಾರ ಸಂಜೆ ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿ, ತಿನಿಸು ಸವಿದ ಬಸವರಾಜ...
ಚಿತ್ರಗಳು: ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
3/7
ಶುಕ್ರವಾರ ಸಂಜೆ ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆಪ್ತ ಸ್ನೇಹಿತರು.
ಶುಕ್ರವಾರ ಸಂಜೆ ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆಪ್ತ...
ಚಿತ್ರಗಳು: ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
4/7
ಪಾವಬಾಜಿ, ಗಿರ್ ಮಿಟ್, ಕೇಕ್ ರುಚಿ ಸವಿದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಆಪ್ತರು.
ಪಾವಬಾಜಿ, ಗಿರ್ ಮಿಟ್, ಕೇಕ್ ರುಚಿ ಸವಿದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಆಪ್ತರು.
ಚಿತ್ರಗಳು: ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
5/7
ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿ ವಿಧ ವಿಧದ ತಿನಿಸುಗಳನ್ನು ಸವಿದ ಸಿಎಂ ಬಸವರಾಜ ಬೊಮ್ಮಾಯಿ. ಸಚಿವ ಆರ್. ಅಶೋಕ ಹಾಗೂ ಇತರರು ಇದ್ದರು.
ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿ ವಿಧ ವಿಧದ ತಿನಿಸುಗಳನ್ನು ಸವಿದ ಸಿಎಂ ಬಸವರಾಜ ಬೊಮ್ಮಾಯಿ. ಸಚಿವ ಆರ್....
ಚಿತ್ರಗಳು: ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
6/7
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಸಂಜೆ ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಸಂಜೆ ಬೆಳಗಾವಿಯ ತಿನಿಸು ಕಟ್ಟೆಗೆ ಭೇಟಿ ನೀಡಿದರು.
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X