ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ
By Shiddalingesh S
| Published: Thursday, December 16, 2021, 14:17 [IST]
1/6
ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ | CM Basavaraj Bommai Paid Tribute To Martyrs at Marathi Light Infantry Center in Belagavi Due to Vija - Oneindia Kannada/photos/cm-basavaraj-bommai-paid-tribute-to-martyrs-marathi-light-infantry-center-in-belagavi-due-to-vijay-diwas-celebration-oi72538.html
ಮರಾಠಿ ಲಘು ಪದಾತಿದಳ ಕೇಂದ್ರದಲ್ಲಿ ವಿಜಯ ದಿವಸದಂದು ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಲು ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವುದು.
ಮರಾಠಿ ಲಘು ಪದಾತಿದಳ ಕೇಂದ್ರದಲ್ಲಿ ವಿಜಯ ದಿವಸದಂದು ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಲು ಸಿಎಂ ಬಸವರಾಜ...
ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ Photos: HD Images, Pictures, News Pics - Oneindia Photos/photos/cm-basavaraj-bommai-paid-tribute-to-martyrs-marathi-light-infantry-center-in-belagavi-due-to-vijay-diwas-celebration-oi72538.html#photos-1
ಬೆಳಗಾವಿಯ ಮರಾಠಿ ಲಘು ಪದಾತಿದಳ ಕೇಂದ್ರದಲ್ಲಿ ಹುತಾತ್ಮ ಯೋಧರಿಗೆ ಪುಷ್ಪಾರ್ಚನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ.
ಬೆಳಗಾವಿಯ ಮರಾಠಿ ಲಘು ಪದಾತಿದಳ ಕೇಂದ್ರದಲ್ಲಿ ಹುತಾತ್ಮ ಯೋಧರಿಗೆ ಪುಷ್ಪಾರ್ಚನೆ ಮಾಡಿದ ಸಿಎಂ ಬಸವರಾಜ...
3/6
ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ Photos: HD Images, Pictures, News Pics - Oneindia Photos/photos/cm-basavaraj-bommai-paid-tribute-to-martyrs-marathi-light-infantry-center-in-belagavi-due-to-vijay-diwas-celebration-oi72538.html#photos-2
ಬೆಳಗಾವಿಯ ಮರಾಠಿ ಲಘು ಪದಾತಿದಳ ಕೇಂದ್ರದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಬೊಮ್ಮಾಯಿ ಗೌರವ ನಮನ.
ಬೆಳಗಾವಿಯ ಮರಾಠಿ ಲಘು ಪದಾತಿದಳ ಕೇಂದ್ರದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಬೊಮ್ಮಾಯಿ ಗೌರವ ನಮನ.
4/6
ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ Photos: HD Images, Pictures, News Pics - Oneindia Photos/photos/cm-basavaraj-bommai-paid-tribute-to-martyrs-marathi-light-infantry-center-in-belagavi-due-to-vijay-diwas-celebration-oi72538.html#photos-3
ವಿಜಯ ದಿವಸ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಕೇರಳ ಉಪ ಕ್ಷೇತ್ರದ ಜನರಲ್ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಜೆ.ವಿ. ಪ್ರಸಾದ್, ಡಿಜಿಪಿ ಪ್ರವೀಣ ಸೂದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಗೃಹ ಸಚಿವ ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು.
ವಿಜಯ ದಿವಸ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಕೇರಳ ಉಪ ಕ್ಷೇತ್ರದ ಜನರಲ್ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್...
ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ Photos: HD Images, Pictures, News Pics - Oneindia Photos/photos/cm-basavaraj-bommai-paid-tribute-to-martyrs-marathi-light-infantry-center-in-belagavi-due-to-vijay-diwas-celebration-oi72538.html#photos-4
ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ.
ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ.
6/6
ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ Photos: HD Images, Pictures, News Pics - Oneindia Photos/photos/cm-basavaraj-bommai-paid-tribute-to-martyrs-marathi-light-infantry-center-in-belagavi-due-to-vijay-diwas-celebration-oi72538.html#photos-5
ಬೆಳಗಾವಿಯ ಮರಾಠಿ ಲಘು ಪದಾತಿದಳ ಕೇಂದ್ರದಲ್ಲಿ ವಿಜಯ ದಿವಸ ಆಚರಿಸಲಾಯಿತು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಗೌರವ ಸಮರ್ಪಣೆ ಮಾಡಿದರು.
ಬೆಳಗಾವಿಯ ಮರಾಠಿ ಲಘು ಪದಾತಿದಳ ಕೇಂದ್ರದಲ್ಲಿ ವಿಜಯ ದಿವಸ ಆಚರಿಸಲಾಯಿತು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ...