ಚಿತ್ರಗಳು; ಜಯನಗರದಲ್ಲಿ ಅನಂತ ಪ್ರೇರಣ ಕೇಂದ್ರ ಉದ್ಘಾಟನೆ Photos: HD Images, Pictures, News Pics - Oneindia Photos/photos/cm-basavaraj-bommai-inaugurated-anantha-prerana-kendra-oi80011.html#photos-1
ಜಯನಗರದ ಸೌತ್ ಎಂಡ್ ವೃತ್ತದ ಬಳಿ ಇರುವ ಅನಂತ್ ಕುಮಾರ್ ಪ್ರೇರಣಾ ಕೇಂದ್ರದಲ್ಲಿ ಅನಂತ್ ಕುಮಾರ್ ಹೋರಾಟದ ಅಪರೂಪ ಚಿತ್ರಗಳ ಸಂಗ್ರಹವು ಇದೆ.
ಜಯನಗರದ ಸೌತ್ ಎಂಡ್ ವೃತ್ತದ ಬಳಿ ಇರುವ ಅನಂತ್ ಕುಮಾರ್ ಪ್ರೇರಣಾ ಕೇಂದ್ರದಲ್ಲಿ ಅನಂತ್ ಕುಮಾರ್ ಹೋರಾಟದ ಅಪರೂಪ...
ಚಿತ್ರಗಳು; ಜಯನಗರದಲ್ಲಿ ಅನಂತ ಪ್ರೇರಣ ಕೇಂದ್ರ ಉದ್ಘಾಟನೆ Photos: HD Images, Pictures, News Pics - Oneindia Photos/photos/cm-basavaraj-bommai-inaugurated-anantha-prerana-kendra-oi80011.html#photos-2
ನನ್ನ ಸಾರ್ವಜನಿಕ ಹೋರಾಟದ ಅತ್ಯಂತ ಆತ್ಮೀಯ ಸಂಗಾತಿ, ಜನಮೆಚ್ಚಿದ ನಾಯಕರಾದ ಅನಂತಕುಮಾರ್ ಅವರು ಎಲ್ಲರಿಗೂ ಪ್ರೇರಣೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ನನ್ನ ಸಾರ್ವಜನಿಕ ಹೋರಾಟದ ಅತ್ಯಂತ ಆತ್ಮೀಯ ಸಂಗಾತಿ, ಜನಮೆಚ್ಚಿದ ನಾಯಕರಾದ ಅನಂತಕುಮಾರ್ ಅವರು ಎಲ್ಲರಿಗೂ...
ಚಿತ್ರಗಳು; ಜಯನಗರದಲ್ಲಿ ಅನಂತ ಪ್ರೇರಣ ಕೇಂದ್ರ ಉದ್ಘಾಟನೆ Photos: HD Images, Pictures, News Pics - Oneindia Photos/photos/cm-basavaraj-bommai-inaugurated-anantha-prerana-kendra-oi80011.html#photos-3
ದಿ. ಅನಂತ್ ಕುಮಾರ್ ಬಳಕೆ ಮಾಡಿದ ವಸ್ತುಗಳು, ಕಾಗದ-ಪತ್ರಗಳು ಮುಂತಾದ ವಸ್ತುಗಳು ಪ್ರೇರಣಾ ಕೇಂದ್ರದಲ್ಲಿವೆ.
ದಿ. ಅನಂತ್ ಕುಮಾರ್ ಬಳಕೆ ಮಾಡಿದ ವಸ್ತುಗಳು, ಕಾಗದ-ಪತ್ರಗಳು ಮುಂತಾದ ವಸ್ತುಗಳು ಪ್ರೇರಣಾ ಕೇಂದ್ರದಲ್ಲಿವೆ.
5/6
ಚಿತ್ರಗಳು; ಜಯನಗರದಲ್ಲಿ ಅನಂತ ಪ್ರೇರಣ ಕೇಂದ್ರ ಉದ್ಘಾಟನೆ Photos: HD Images, Pictures, News Pics - Oneindia Photos/photos/cm-basavaraj-bommai-inaugurated-anantha-prerana-kendra-oi80011.html#photos-4
ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮುಂತಾದವರು ಈ...
ಚಿತ್ರಗಳು; ಜಯನಗರದಲ್ಲಿ ಅನಂತ ಪ್ರೇರಣ ಕೇಂದ್ರ ಉದ್ಘಾಟನೆ Photos: HD Images, Pictures, News Pics - Oneindia Photos/photos/cm-basavaraj-bommai-inaugurated-anantha-prerana-kendra-oi80011.html#photos-5
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರವಾಜ ಬೊಮ್ಮಾಯಿ ದಿ. ಅನಂತ್ ಕುಮಾರ್ ಅವರ ಕಚೇರಿಯಲ್ಲಿ ಅನಂತ ಪ್ರೇರಣಾ ಕೇಂದ್ರವನ್ನು ಉದ್ಘಾಟಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರವಾಜ ಬೊಮ್ಮಾಯಿ ದಿ. ಅನಂತ್ ಕುಮಾರ್ ಅವರ ಕಚೇರಿಯಲ್ಲಿ ...