ಚಿತ್ರಗಳು: ಬೆಂಗಳೂರು ಟೆಕ್ ಸಮೀಟ್ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ
By Dheeraj K
| Published: Monday, April 25, 2022, 11:51 [IST]
1/5
ಚಿತ್ರಗಳು: ಬೆಂಗಳೂರು ಟೆಕ್ ಸಮೀಟ್ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ | CM Basavaraj Bommai attends Bengaluru Tech Summit 2022; Photos - Oneindia Kannada
/photos/cm-basavaraj-bommai-attends-bengaluru-tech-summit-2022-photos-oi79319.html
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ಬೆಂಗಳೂರು ಟೆಕ್ ಸಮ್ಮಿಟ್ 2022 ಸಭೆ ನಡೆಸಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ಬೆಂಗಳೂರು ಟೆಕ್ ಸಮ್ಮಿಟ್ 2022...
2/5
ಚಿತ್ರಗಳು: ಬೆಂಗಳೂರು ಟೆಕ್ ಸಮೀಟ್ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ Photos: HD Images, Pictures, News Pics - Oneindia Photos
/photos/cm-basavaraj-bommai-attends-bengaluru-tech-summit-2022-photos-oi79319.html#photos-1
ಸಭೆಯಲ್ಲಿ ಐಟಿ ಬಿಟಿ ಇಲಾಖೆ ಎಸಿಎಸ್ ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ, ಐಟಿ ದಿಗ್ಗಜರಾದ ಕ್ರಿಸ್ ಗೋಪಾಲಕೃಷ್ಣ ಸೇರಿದಂತೆ ಇತರೆ ಸಿಇಒಗಳು ಭಾಗವಹಿಸಿದ್ದರು.
ಸಭೆಯಲ್ಲಿ ಐಟಿ ಬಿಟಿ ಇಲಾಖೆ ಎಸಿಎಸ್ ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ, ಐಟಿ ದಿಗ್ಗಜರಾದ ಕ್ರಿಸ್...
3/5
ಚಿತ್ರಗಳು: ಬೆಂಗಳೂರು ಟೆಕ್ ಸಮೀಟ್ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ Photos: HD Images, Pictures, News Pics - Oneindia Photos
/photos/cm-basavaraj-bommai-attends-bengaluru-tech-summit-2022-photos-oi79319.html#photos-2
ಬಳಿಕ ಐಟಿ, ಬಿಟಿ ಖಾತೆ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಅವರು ಟೆಕ್ ಸಮೀಟ್ನ ಬ್ರೌಷರ್ ಬಿಡುಗಡೆ ಮಾಡಿದರು.
ಬಳಿಕ ಐಟಿ, ಬಿಟಿ ಖಾತೆ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಅವರು ಟೆಕ್ ಸಮೀಟ್ನ ಬ್ರೌಷರ್ ಬಿಡುಗಡೆ ಮಾಡಿದರು.
4/5
ಚಿತ್ರಗಳು: ಬೆಂಗಳೂರು ಟೆಕ್ ಸಮೀಟ್ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ Photos: HD Images, Pictures, News Pics - Oneindia Photos
/photos/cm-basavaraj-bommai-attends-bengaluru-tech-summit-2022-photos-oi79319.html#photos-3
ಇದೇ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಟೆಕ್ ಸಮೀಟ್ ಥೀಮ್ ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಟೆಕ್ ಸಮೀಟ್ ಥೀಮ್ ಬಿಡುಗಡೆ ಮಾಡಿದರು.
5/5
ಚಿತ್ರಗಳು: ಬೆಂಗಳೂರು ಟೆಕ್ ಸಮೀಟ್ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ Photos: HD Images, Pictures, News Pics - Oneindia Photos
/photos/cm-basavaraj-bommai-attends-bengaluru-tech-summit-2022-photos-oi79319.html#photos-4
ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐಟಿ ಬಿಟಿ ಸಿಇಒಗಳ ಜೊತೆ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐಟಿ ಬಿಟಿ ಸಿಇಒಗಳ ಜೊತೆ ಸಮಾಲೋಚನೆ ನಡೆಸಿದರು.