bredcrumb

ಚಿತ್ರಗಳು; ಸೈಕಲ್ ಏರಿದ ಧಾರವಾಡ ಡಿಸಿ, ಪಾಲಿಕೆ ಆಯುಕ್ತರು

By Dheeraj K
| Updated: Tuesday, January 25, 2022, 18:16 [IST]
ಚಿತ್ರಗಳು; ಸೈಕಲ್ ಏರಿದ ಧಾರವಾಡ ಡಿಸಿ, ಪಾಲಿಕೆ ಆಯುಕ್ತರು
1/6
ಧಾರವಾಡ ಸೂಪರ್ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.

2/6
ಮಂಗಳವಾರ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಸೈಕಲ್ ಏರಿ ನಗರ ಪ್ರದಕ್ಷಿಣೆ ನಡೆಸಿದರು.
ಚಿತ್ರಗಳು; ಸೈಕಲ್ ಏರಿದ ಧಾರವಾಡ ಡಿಸಿ, ಪಾಲಿಕೆ ಆಯುಕ್ತರು
3/6
ಧಾರವಾಡ ಸೂಪರ್ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.
ಚಿತ್ರಗಳು; ಸೈಕಲ್ ಏರಿದ ಧಾರವಾಡ ಡಿಸಿ, ಪಾಲಿಕೆ ಆಯುಕ್ತರು
4/6
ಮಿನಿವಿಧಾನಸೌಧ ಮುಂಭಾಗದಲ್ಲಿರುವ ಇಂದಿರಾ ಕ್ಯಾಂಟಿನ್‍ಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸಿದರು. ಇಡ್ಲಿ, ಪಲಾವ್ ಸೇವಿಸಿದರು.
ಚಿತ್ರಗಳು; ಸೈಕಲ್ ಏರಿದ ಧಾರವಾಡ ಡಿಸಿ, ಪಾಲಿಕೆ ಆಯುಕ್ತರು
5/6
ನಗರದ ಸ್ವಚ್ಛತಾ ಕಾರ್ಯ ನಿರ್ವಹಣೆ ಮಾಡುವ ಪೌರ ಕಾರ್ಮಿಕರ ಜೊತೆ ಅಧಿಕಾರಿಗಳು ಸಂವಾದ ನಡೆಸಿದರು.
ಚಿತ್ರಗಳು; ಸೈಕಲ್ ಏರಿದ ಧಾರವಾಡ ಡಿಸಿ, ಪಾಲಿಕೆ ಆಯುಕ್ತರು
6/6
ಸುಭಾಷ್ ರಸ್ತೆಯ ಕಾಮತ್ ಹೋಟೆಲ್ ವೃತ್ತದಲ್ಲಿ ಪೌರ ಕಾರ್ಮಿಕರೊಂದಿಗೆ ಚಹಾ ಸೇವಿಸಿ ಅವರ ಕುಂದು ಕೊರತೆಗಳನ್ನು ಅಧಿಕಾರಿಗಳು ಆಲಿಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X