ಚಿತ್ರಗಳು; ಚಿತ್ರದುರ್ಗ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ
By Revanth Gowda
| Published: Sunday, October 3, 2021, 11:39 [IST]
1/6
ಚಿತ್ರಗಳು; ಚಿತ್ರದುರ್ಗ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ | Chitradurga Hindu Maha Ganapathi Immersion Procession 2021 - Oneindia Kannada
/photos/chitradurga-hindu-maha-ganapathi-immersion-procession-2021-oi68899.html
ಚಿತ್ರದುರ್ಗದ ಹಿಂದೂ ಮಹಾಗಣಪತಿಯನ್ನು ಶನಿವಾರ ವಿಸರ್ಜನೆ ಮಾಡಲಾಗಿದೆ

2/6
ಚಿತ್ರಗಳು; ಚಿತ್ರದುರ್ಗ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ Photos: HD Images, Pictures, News Pics - Oneindia Photos
/photos/chitradurga-hindu-maha-ganapathi-immersion-procession-2021-oi68899.html#photos-1
ಕೋವಿಡ್ ಪರಿಸ್ಥಿತಿ ಕಾರಣ ಶೋಭಾ ಯಾತ್ರೆ, ಡಿಜೆ ಬಳಕೆಗೆ ಜಿಲ್ಲಾಡಳಿತ ನಿಷೇಧ ಹೇರಿತ್ತು

3/6
ಚಿತ್ರಗಳು; ಚಿತ್ರದುರ್ಗ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ Photos: HD Images, Pictures, News Pics - Oneindia Photos
/photos/chitradurga-hindu-maha-ganapathi-immersion-procession-2021-oi68899.html#photos-2
ಗಣಪತಿ ಮೆರವಣಿಗೆ ಮದಕರಿನಾಯಕನ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಕನಕ ವೃತ್ತದದ ಮೂಲಕ ಸಾಗಿತು

4/6
ಚಿತ್ರಗಳು; ಚಿತ್ರದುರ್ಗ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ Photos: HD Images, Pictures, News Pics - Oneindia Photos
/photos/chitradurga-hindu-maha-ganapathi-immersion-procession-2021-oi68899.html#photos-3
ಮೆರವಣಿಗೆ ಸಾಗುವ ಮಾರ್ಗದಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು

5/6
ಚಿತ್ರಗಳು; ಚಿತ್ರದುರ್ಗ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ Photos: HD Images, Pictures, News Pics - Oneindia Photos
/photos/chitradurga-hindu-maha-ganapathi-immersion-procession-2021-oi68899.html#photos-4
ಗಣಪತಿ ವಿಸರ್ಜನೆಯ ಭವ್ಯ ಮೆರವಣಿಗೆಗೆ ಸಾವಿರಾರು ಜನರು ಸಾಕ್ಷಿಯಾದರು

6/6
ಚಿತ್ರಗಳು; ಚಿತ್ರದುರ್ಗ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ Photos: HD Images, Pictures, News Pics - Oneindia Photos
/photos/chitradurga-hindu-maha-ganapathi-immersion-procession-2021-oi68899.html#photos-5
ಬಜರಂಗದಳ, ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ 21 ದಿನಗಳ ಕಾಲ ಗಣಪತಿ ಪ್ರತಿಷ್ಠಾಪಿಸಲಾಗಿತ್ತು