bredcrumb

ಚಿತ್ರಗಳು: ಫ್ರೆಂಚ್ ನೌಕಾಪಡೆಯ ಮುಖ್ಯಸ್ಥ 3 ದಿನಗಳ ಭಾರತ ಭೇಟಿ

By Shiddalingesh S
| Updated: Monday, March 28, 2022, 19:01 [IST]
ಚಿತ್ರಗಳು: ಫ್ರೆಂಚ್ ನೌಕಾಪಡೆಯ ಮುಖ್ಯಸ್ಥ 3 ದಿನಗಳ ಭಾರತ ಭೇಟಿ
1/5
3 ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಿರುವ ಫ್ರೆಂಚ್ ನೌಕಾಪಡೆಯ ಮುಖ್ಯಸ್ಥರ ಚಿತ್ರಮಾಲಿಕೆ.
ಚಿತ್ರಗಳು: ಫ್ರೆಂಚ್ ನೌಕಾಪಡೆಯ ಮುಖ್ಯಸ್ಥ 3 ದಿನಗಳ ಭಾರತ ಭೇಟಿ
2/5
ಫ್ರೆಂಚ್ ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಪಿಯರೆ ವಾಂಡಿಯರ್ ಅವರನ್ನು ಸ್ವಾಗತಿಸಿದ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ ಜನರಲ್ ಎಂಎಂ ನರವಾಣೆ.
ಚಿತ್ರಗಳು: ಫ್ರೆಂಚ್ ನೌಕಾಪಡೆಯ ಮುಖ್ಯಸ್ಥ 3 ದಿನಗಳ ಭಾರತ ಭೇಟಿ
3/5
ಭಾರತ ಮತ್ತು ಫ್ರೆಂಚ್ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದ ಅಡ್ಮಿರಲ್ ಪಿಯರೆ ವಾಂಡಿಯರ್ ಮತ್ತು ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ ಜನರಲ್ ಎಂಎಂ ನರವಾಣೆ.
ಚಿತ್ರಗಳು: ಫ್ರೆಂಚ್ ನೌಕಾಪಡೆಯ ಮುಖ್ಯಸ್ಥ 3 ದಿನಗಳ ಭಾರತ ಭೇಟಿ
4/5
ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದ ಫ್ರೆಂಚ್ ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಪಿಯರೆ ವಾಂಡಿಯರ್, ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ ಜನರಲ್ ಎಂಎಂ ನರವಾಣೆ. 
ಚಿತ್ರಗಳು: ಫ್ರೆಂಚ್ ನೌಕಾಪಡೆಯ ಮುಖ್ಯಸ್ಥ 3 ದಿನಗಳ ಭಾರತ ಭೇಟಿ
5/5
ಫ್ರೆಂಚ್ ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಪಿಯರೆ ವಾಂಡಿಯರ್ ಅವರು ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರನ್ನು ಭೇಟಿ ಮಾಡಿದರು ಮತ್ತು ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X