bredcrumb

ಚಿತ್ರಗಳು; ಸರ್ಕಾರಿ ಗೌರವಗಳೊಂದಿಗೆ ಸಾಹಿತಿ ಚಂಪಾ ಅಂತ್ಯಕ್ರಿಯೆ

By Dheeraj K
| Published: Monday, January 10, 2022, 18:10 [IST]
ಚಿತ್ರಗಳು; ಸರ್ಕಾರಿ ಗೌರವಗಳೊಂದಿಗೆ  ಸಾಹಿತಿ ಚಂಪಾ ಅಂತ್ಯಕ್ರಿಯೆ
1/6
ಚಾಮರಾಜಪೇಟೆ ರುದ್ರಭೂಮಿಯಲ್ಲಿ ಚಂದ್ರಶೇಖರ್ ಪಾಟೀಲ ಅಂತ್ಯಕ್ರಿಯೆಗೂ ಮುನ್ನ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.

2/6
ಚಾಮರಾಜಪೇಟೆ ರುದ್ರಭೂಮಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮ ನಮನ ಸಲ್ಲಿಸಿದರು.
ಚಿತ್ರಗಳು; ಸರ್ಕಾರಿ ಗೌರವಗಳೊಂದಿಗೆ  ಸಾಹಿತಿ ಚಂಪಾ ಅಂತ್ಯಕ್ರಿಯೆ
3/6
ವಸತಿ ಸಚಿವ ವಿ. ಸೋಮಣ್ಣ ಚಂದ್ರಶೇಖರ್ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಚಿತ್ರಗಳು; ಸರ್ಕಾರಿ ಗೌರವಗಳೊಂದಿಗೆ  ಸಾಹಿತಿ ಚಂಪಾ ಅಂತ್ಯಕ್ರಿಯೆ
4/6
ಚಾಮರಾಜಪೇಟೆ ರುದ್ರಭೂಮಿಯಲ್ಲಿ ಚಂದ್ರಶೇಖರ್ ಪಾಟೀಲ ಅಂತ್ಯಕ್ರಿಯೆಗೂ ಮುನ್ನ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಚಿತ್ರಗಳು; ಸರ್ಕಾರಿ ಗೌರವಗಳೊಂದಿಗೆ  ಸಾಹಿತಿ ಚಂಪಾ ಅಂತ್ಯಕ್ರಿಯೆ
5/6
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಯಲಚೇನಹಳ್ಳಿಯ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ್ ಪಾಟೀಲ್ (ಚಂಪಾ) ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಚಿತ್ರಗಳು; ಸರ್ಕಾರಿ ಗೌರವಗಳೊಂದಿಗೆ  ಸಾಹಿತಿ ಚಂಪಾ ಅಂತ್ಯಕ್ರಿಯೆ
6/6
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್‌ ಅಂತಿಮ ದರ್ಶನ ಪಡೆದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X