bredcrumb

ಬೆಂಗಳೂರು ರೌಡಿ ಗ್ಯಾಂಗ್ ಲೀಡರ್ ಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ

By Shiddalingesh S
| Published: Friday, July 23, 2021, 11:24 [IST]
crime branch police raids houses of rowdies and history sheeters ; seized cash and weapons. know more ಬೆಂಗಳೂರಿನ ರೌಡಿ ಪಾತಕಿಗಳ ಮನೆಗಳ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಚಾಕು ಚೂರಿ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ರೌಡಿ ಗ್ಯಾಂಗ್ ಲೀಡರ್ ಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ
1/6
ಬೆಂಗಳೂರು ಪಾತಕಿಗಳ ಮನೆಗಳಲ್ಲಿ ಪೊಲೀಸರಿಗೆ ಸಿಕ್ಕಿರುವ ಚಾಕು ಮತ್ತು ಮಾರಕಾಸ್ತ್ರಗಳು 
ಬೆಂಗಳೂರು ರೌಡಿ ಗ್ಯಾಂಗ್ ಲೀಡರ್ ಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ
2/6
ರೌಡಿ ಗ್ಯಾಂಗ್ ಲೀಡರ್ ನ ಮನೆಯಲ್ಲಿ ಸಿಕ್ಕಿದ ಎರಡು ಲಕ್ಷ ರೂ. ನಗೆದು ಹಣ ಹಾಗೂ ಚಾಕು ಜಪ್ತಿ ಮಾಡಿದ ಸಿಸಿಬಿ ಪೊಲೀಸರು 
ಬೆಂಗಳೂರು ರೌಡಿ ಗ್ಯಾಂಗ್ ಲೀಡರ್ ಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ
3/6
ರೌಡಿಯೊಬ್ಬನ ಮನೆಯಲ್ಲಿ ಶ್ರಿ ಸಾಮಾನ್ಯನ 254 ಆಧಾರ್ ಕಾರ್ಡ್ ಗಳು ಸಿಕ್ಕಿದ್ದು, ಪೊಲೀಸರು ಪರಿಶೀಲನೆ ನಡೆಸಿದರು. 
ಬೆಂಗಳೂರು ರೌಡಿ ಗ್ಯಾಂಗ್ ಲೀಡರ್ ಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ
4/6
ಸಿಸಿಬಿ ಪೊಲೀಸರದ ಚಾಳಿ ವೇಳೆ ರೌಡಿಗಳ ಮನೆಯಲ್ಲಿ ಸಿಕ್ಕಿದ ನಗದು ಹಣ ಮತ್ತು ಚಾಕುಗಳ ವಿವರ 
ಬೆಂಗಳೂರು ರೌಡಿ ಗ್ಯಾಂಗ್ ಲೀಡರ್ ಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ
5/6
ಬೆಂಗಳೂರಿನಲ್ಲಿ ಪ್ರಮುಖ ರೌಡಿ ಸೈಲೆಂಟ್ ಸುನೀಲ, ಜೆ.ಬಿ. ನಾರಾಯಣ, ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ ಮನೆ ಹಾಗು ಸಹಚರರ ಮನೆಗಳ ಮೇಲೆ ದಾಳಿ
ಬೆಂಗಳೂರು ರೌಡಿ ಗ್ಯಾಂಗ್ ಲೀಡರ್ ಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ
6/6

ಬೆಂಗಳೂರಿನ ಪಾತಕ ಲೋಕದಲ್ಲಿ ಟಾಪ್ ರೌಡಿಗಳು ಎಂದು ಗುರುತಿಸಿಕೊಂಡಿರುವ ರೌಡಿ ಲೀಡರ್ ಗಳ ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು. 

 

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X