bredcrumb

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಜೀವನ ಹೇಗಿರುತ್ತೆ ಗೊತ್ತಾ?

By Shiddalingesh S
| Published: Saturday, July 10, 2021, 12:05 [IST]
CCB Police raided Parappana Agrahara Central Prison and Found Ganja, mobile sim cards in prison know more. ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಮೊಬೈಲ್, ಗಾಂಜಾ, ಸಿಮ್ ಕಾರ್ಡ್ ಪತ್ತೆಯಾಗಿವೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಜೀವನ ಹೇಗಿರುತ್ತೆ ಗೊತ್ತಾ?
1/7
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಶನಿವಾರ ಬೆಳಗಿನ ಜಾವ ದಾಳಿ ನಡೆಸಿದ್ದಾರೆ. 
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಜೀವನ ಹೇಗಿರುತ್ತೆ ಗೊತ್ತಾ?
2/7
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸೆಲ್ ಗಳಲ್ಲಿ ಸಿಸಿಬಿ ಪೊಲೀಸರು ತಪಾಸಣೆ ನಡೆಸಿದರು. 
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಜೀವನ ಹೇಗಿರುತ್ತೆ ಗೊತ್ತಾ?
3/7

ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಹೊರಗಿನ ಚಿತ್ರಣ.

 

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಜೀವನ ಹೇಗಿರುತ್ತೆ ಗೊತ್ತಾ?
4/7
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೊಳ್ಳೆ ಕಚ್ಚದಂತೆ ಹಾಕಿಕೊಂಡಿರುವ ಸೊಳ್ಳೆ ಪರದೆಗಳು. 
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಜೀವನ ಹೇಗಿರುತ್ತೆ ಗೊತ್ತಾ?
5/7
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಲು ಸಜ್ಜಾಗಿರುವ ಶ್ವಾನದಳ 
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಜೀವನ ಹೇಗಿರುತ್ತೆ ಗೊತ್ತಾ?
6/7
ಸಿಸಿಬಿ ಪೊಲೀಸರ ದಾಳಿಯಲ್ಲಿ ಜೈಲಿನಲ್ಲಿ ಸಿಕ್ಕಿರುವ ಚಾಕು ಮತ್ತು ಮೊಬೈಲ್ ಸಿಮ್ ಗಳು. 
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಜೀವನ ಹೇಗಿರುತ್ತೆ ಗೊತ್ತಾ?
7/7
ಸಿಸಿಬಿ ಪೊಲೀಸರು ನಡೆಸಿದ ದಾಳಿಯಲ್ಲಿ ಜೈಲಿನಲ್ಲಿ ಸಿಕ್ಕಿರುವ ಗಾಂಜಾ ಮತ್ತು ಅದನ್ನು ಸೇದುವ ಉಪಕರಣ, 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X