bredcrumb

ಚಿತ್ರಗಳು; ಶಿಕಾರಿಪುರದಲ್ಲಿ ಹೋರಿ ಬೆದರಿಸುವ ಹಬ್ಬ

By Revanth Gowda
| Published: Monday, November 8, 2021, 10:15 [IST]
ಚಿತ್ರಗಳು; ಶಿಕಾರಿಪುರದಲ್ಲಿ ಹೋರಿ ಬೆದರಿಸುವ ಹಬ್ಬ
ಚಿತ್ರಗಳು; ಶಿಕಾರಿಪುರದಲ್ಲಿ ಹೋರಿ ಬೆದರಿಸುವ ಹಬ್ಬ
1/7
ಹೋರಿಗೆ ಕಟ್ಟಿದ್ದ ಕೊಬ್ಬರಿ ಮೇಲೆ ಎಲ್ಲರೂ ಕಣ್ಣು ನೆಟ್ಟಿದ್ದರು. ಹೋರಿ ಹಿಡಿದು, ಕೊಬ್ಬರಿ ಹರಿಯುವುದು ಈ ಆಟದ ನಿಯಮ 
ಚಿತ್ರಗಳು; ಶಿಕಾರಿಪುರದಲ್ಲಿ ಹೋರಿ ಬೆದರಿಸುವ ಹಬ್ಬ
2/7
ಹೋರಿಗಳಿಗೆ ಕಾಲ್ಗೆಜ್ಜೆ, ಬಲೂನು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಲಾಗಿತ್ತು
ಚಿತ್ರಗಳು; ಶಿಕಾರಿಪುರದಲ್ಲಿ ಹೋರಿ ಬೆದರಿಸುವ ಹಬ್ಬ
3/7
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹೋರಿಗಳ ಬಗೆಬಗೆಯ ಅಲಂಕಾರ ಗಮನಸೆಳೆಯಿತು
ಚಿತ್ರಗಳು; ಶಿಕಾರಿಪುರದಲ್ಲಿ ಹೋರಿ ಬೆದರಿಸುವ ಹಬ್ಬ
4/7
ಗಿಡ್ಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೋರಿ ಹಬ್ಬಕ್ಕೆ ಚಾಲನೆ ನೀಡಲಾಯಿತು
ಚಿತ್ರಗಳು; ಶಿಕಾರಿಪುರದಲ್ಲಿ ಹೋರಿ ಬೆದರಿಸುವ ಹಬ್ಬ
5/7
ಸಾವಿರಾರು ಜನರು ಹಬ್ಬದಲ್ಲಿ ಪಾಲ್ಗೊಂಡರು. ಹೋರಿಗಳ ಅಲಂಕಾರ, ಓಟ ಕಂಡು ಸಂತಸಪಟ್ಟರು
ಚಿತ್ರಗಳು; ಶಿಕಾರಿಪುರದಲ್ಲಿ ಹೋರಿ ಬೆದರಿಸುವ ಹಬ್ಬ
6/7
ಶಿಕಾರಿಪುರದ ದೊಡ್ಡಕೇರಿಯಲ್ಲಿ ವಿಜೃಂಭಣೆಯಿಂದ ಹೋರಿ ಬೆದರಿಸುವ ಹಬ್ಬ ನಡೆಯಿತು
ಚಿತ್ರಗಳು; ಶಿಕಾರಿಪುರದಲ್ಲಿ ಹೋರಿ ಬೆದರಿಸುವ ಹಬ್ಬ
7/7
ಶಿವಮೊಗ್ಗ ಜಿಲ್ಲೆಯ ವಿವಿಧ ಕಡೆ ದೀಪಾವಳಿ ಬಳಿಕ ಹೋರಿ ಬೆದರಿಸುವ ಹಬ್ಬಕ್ಕೆ ಚಾಲನೆ ಸಿಕ್ಕಿದೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X