bredcrumb

ಗುಲಾಬಿ ಬಣ್ಣದ ಉಡುಪಿನಲ್ಲಿ ಅನನ್ಯಾ ಪಾಂಡೆ ಸೌಂದರ್ಯ ಅನಾವರಣ

By Dheeraj K
| Published: Tuesday, February 22, 2022, 22:19 [IST]
ಗುಲಾಬಿ ಬಣ್ಣದ ಉಡುಪಿನಲ್ಲಿ ಅನನ್ಯಾ ಪಾಂಡೆ ಸೌಂದರ್ಯ ಅನಾವರಣ
1/10
ನಟಿ ಅನನ್ಯಾ ಪಾಂಡೆ ಇಲ್ಲಿ ತನ್ನ ತಾಜಾ ಮತ್ತು ಕ್ಲಾಸಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಗುಲಾಬಿ ಬಣ್ಣದ ಉಡುಪಿನಲ್ಲಿ ಅನನ್ಯಾ ಪಾಂಡೆ ಸೌಂದರ್ಯ ಅನಾವರಣ
2/10
ನಟಿ ಅನನ್ಯಾ ಪಾಂಡೆಯನ್ನು ಇನ್ಸ್ಟಾಗ್ರಾಮ್‌ನಲ್ಲಿ  21.4 ಮಿಲಿಯನ್‌ಗಿಂತಲೂ ಹೆಚ್ಚು ಜನರು  ಹಿಂಬಾಲಿಸುತ್ತಿದ್ದಾರೆ
ಗುಲಾಬಿ ಬಣ್ಣದ ಉಡುಪಿನಲ್ಲಿ ಅನನ್ಯಾ ಪಾಂಡೆ ಸೌಂದರ್ಯ ಅನಾವರಣ
3/10
ಬಾಲಿವುಡ್ ನಟ ಚಂಕಿ ಪಾಂಡೆ ಪುತ್ರಿ ಹಾಗೂ ನಟಿ ಅನನ್ಯಾ ಪಾಂಡೆ ಅವರ ಅಭಿಮಾನಿಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 

ಗುಲಾಬಿ ಬಣ್ಣದ ಉಡುಪಿನಲ್ಲಿ ಅನನ್ಯಾ ಪಾಂಡೆ ಸೌಂದರ್ಯ ಅನಾವರಣ
4/10
ಅನನ್ಯಾ ಪಾಂಡೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ.

ಗುಲಾಬಿ ಬಣ್ಣದ ಉಡುಪಿನಲ್ಲಿ ಅನನ್ಯಾ ಪಾಂಡೆ ಸೌಂದರ್ಯ ಅನಾವರಣ
5/10
ಬಾಲಿವುಡ್ ನಟಿ ಅನನ್ಯಾ ಪಾಂಡೆ ಯಾವಾಗಲೂ ತಮ್ಮ ನೋಟದಿಂದ ಅಭಿಮಾನಿಗಳನ್ನು ಮೆಚ್ಚಿಸುತ್ತಾರೆ

ಗುಲಾಬಿ ಬಣ್ಣದ ಉಡುಪಿನಲ್ಲಿ ಅನನ್ಯಾ ಪಾಂಡೆ ಸೌಂದರ್ಯ ಅನಾವರಣ
6/10
ಹೀಗಿರುವಾಗ ಅನನ್ಯಾ ಪಾಂಡೆ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ ಎಂದರೂ ತಪ್ಪಾಗದು. 

ಗುಲಾಬಿ ಬಣ್ಣದ ಉಡುಪಿನಲ್ಲಿ ಅನನ್ಯಾ ಪಾಂಡೆ ಸೌಂದರ್ಯ ಅನಾವರಣ
7/10
ಈ ಫೋಟೋಶೂಟ್‌ನಲ್ಲಿ ಅನನ್ಯಾ ಪಾಂಡೆ ಗುಲಾಬಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. 

ಗುಲಾಬಿ ಬಣ್ಣದ ಉಡುಪಿನಲ್ಲಿ ಅನನ್ಯಾ ಪಾಂಡೆ ಸೌಂದರ್ಯ ಅನಾವರಣ
8/10
ಬಾಲಿವುಡ್ ನಟಿ ಅನನ್ಯಾ ಪಾಂಡೆಯ ಈ ಫೋಟೋಶೂಟ್ ಸದ್ಯ ಅಂತರ್ಜಾಲದಲ್ಲಿ ತಲ್ಲಣ ಮೂಡಿಸುತ್ತಿದೆ. 

ಗುಲಾಬಿ ಬಣ್ಣದ ಉಡುಪಿನಲ್ಲಿ ಅನನ್ಯಾ ಪಾಂಡೆ ಸೌಂದರ್ಯ ಅನಾವರಣ
9/10
ಚಿತ್ರದ ಯಶಸ್ಸಿನ  ಖುಷಿಯ ನಡುವೆಯೇ ಅನನ್ಯಾ ಪಾಂಡೆ ಫೋಟೋಶೂಟ್ ಕೂಡ ಮಾಡಿದ್ದಾರೆ. 

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X