• search
  • Live TV

ಗೂಗಲ್ ಪೇ, ಫೋನ್ ಪೇ ಬಳಸಿ ಬಿಎಂಟಿಸಿಯಲ್ಲಿ ಟಿಕೆಟ್ ಖರೀದಿಸಿ!

By Shiddalingesh S
| Published: Friday, November 25, 2022, 16:21 [IST]
ಗೂಗಲ್ ಪೇ, ಫೋನ್ ಪೇ ಬಳಸಿ ಬಿಎಂಟಿಸಿಯಲ್ಲಿ ಟಿಕೆಟ್ ಖರೀದಿಸಿ!
1/6
ಬಿಎಂಟಿಸಿ ತನ್ನ ಸಿಬ್ಬಂದಿಗೆ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಬಳಕೆ ಮಾಡಉವ ಕುರಿತು ತರಬೇತಿ ನೀಡಲು ಆರಂಭಿಸಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಈ ವ್ಯವಸ್ಥೆಯು ಜಾರಿಯಾಗಲಿದೆ.
ಬಿಎಂಟಿಸಿ ತನ್ನ ಸಿಬ್ಬಂದಿಗೆ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಬಳಕೆ ಮಾಡಉವ ಕುರಿತು ತರಬೇತಿ ನೀಡಲು...
ಗೂಗಲ್ ಪೇ, ಫೋನ್ ಪೇ ಬಳಸಿ ಬಿಎಂಟಿಸಿಯಲ್ಲಿ ಟಿಕೆಟ್ ಖರೀದಿಸಿ!
2/6
ಪ್ರಯಾಣಿಕರು ಸಿಟಿ ಬಸ್‌ಗಳಲ್ಲಿ ಟಿಕೆಟ್ ಖರೀದಿಸಲು ಚಿಲ್ಲರೆ ಹಣ ನೀಡಲು ಕಷ್ಟಪಡಬೇಕಾಗಿಲ್ಲ. ಇನ್ನು ಮುಂದೆ ಗೂಗಲ್ ಪೇ, ಪೋನ್‌ ಪೇನಂತಹ ಆಪ್‌ಗಳ ಮೂಲಕ ಹಣ ಪಾವತಿಸಿ ಟಿಕೆಟ್ ತೆಗೆದುಕೊಳ್ಳಬಹುದು.
ಪ್ರಯಾಣಿಕರು ಸಿಟಿ ಬಸ್‌ಗಳಲ್ಲಿ ಟಿಕೆಟ್ ಖರೀದಿಸಲು ಚಿಲ್ಲರೆ ಹಣ ನೀಡಲು ಕಷ್ಟಪಡಬೇಕಾಗಿಲ್ಲ. ಇನ್ನು ಮುಂದೆ...
ಗೂಗಲ್ ಪೇ, ಫೋನ್ ಪೇ ಬಳಸಿ ಬಿಎಂಟಿಸಿಯಲ್ಲಿ ಟಿಕೆಟ್ ಖರೀದಿಸಿ!
3/6
ಬಿಎಂಟಿಸಿ ಅಧಿಕಾರಿಗಳು ಏಕೀಕೃತ ಪಾವತಿ ವ್ಯವಸ್ಥೆ (UPI) ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC) ಮೂಲಕ ಪಾವತಿ ಮಾಡುವ ಹೊಸ ಟಿಕೆಟ್ ಯಂತ್ರಗಳನ್ನು ಅಳವಡಿಸುತ್ತಿದ್ದಾರೆ.
ಬಿಎಂಟಿಸಿ ಅಧಿಕಾರಿಗಳು ಏಕೀಕೃತ ಪಾವತಿ ವ್ಯವಸ್ಥೆ (UPI) ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC) ಮೂಲಕ...
ಗೂಗಲ್ ಪೇ, ಫೋನ್ ಪೇ ಬಳಸಿ ಬಿಎಂಟಿಸಿಯಲ್ಲಿ ಟಿಕೆಟ್ ಖರೀದಿಸಿ!
4/6
ಕಳೆದ ಎರಡು ವರ್ಷಗಳಿಂದ ಸೂಕ್ತವಾದ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು (ಇಟಿಎಂ) ಹುಡುಕುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಈಗ ಅದನ್ನು ಜಾರಿಗೆ ತರಲು ನಿರ್ಧರಿಸಿದೆ.
ಕಳೆದ ಎರಡು ವರ್ಷಗಳಿಂದ ಸೂಕ್ತವಾದ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು (ಇಟಿಎಂ) ಹುಡುಕುತ್ತಿದ್ದ...
ಗೂಗಲ್ ಪೇ, ಫೋನ್ ಪೇ ಬಳಸಿ ಬಿಎಂಟಿಸಿಯಲ್ಲಿ ಟಿಕೆಟ್ ಖರೀದಿಸಿ!
5/6
ಡಿಸೆಂಬರ್ ಅಂತ್ಯದ ವೇಳೆಗೆ ನಿಗಮವು ಡಿಜಿಟಲ್ ಪಾವತಿಗೆ ಅನುವು ಮಾಡಿಕೊಡುವ 8,000 ಹೊಸ ಇಟಿಎಂಗಳನ್ನು ಅಳವಡಿಸಿಕೊಳ್ಳಲಿದೆ ಎಂದು ಬಿಎಂಟಿಸಿ ನಿರ್ದೇಶಕ (ಐಟಿ) ಎ. ವಿ. ಸೂರ್ಯ ಸೇನ್ ಹೇಳಿದ್ದಾರೆ.
ಡಿಸೆಂಬರ್ ಅಂತ್ಯದ ವೇಳೆಗೆ ನಿಗಮವು ಡಿಜಿಟಲ್ ಪಾವತಿಗೆ ಅನುವು ಮಾಡಿಕೊಡುವ 8,000 ಹೊಸ ಇಟಿಎಂಗಳನ್ನು...
ಗೂಗಲ್ ಪೇ, ಫೋನ್ ಪೇ ಬಳಸಿ ಬಿಎಂಟಿಸಿಯಲ್ಲಿ ಟಿಕೆಟ್ ಖರೀದಿಸಿ!
6/6
ಈ ಯಂತ್ರಗಳು ಟಿಕೆಟ್‌ಗಳನ್ನು ಮುದ್ರಿಸುವ ಜೊತೆಗೆ ಯುಪಿಐ ಆಧಾರಿತ ಪಾವತಿಗಳು ಮತ್ತು ಮೊಬಿಲಿಟಿ ಕಾರ್ಡ್‌ಗಳಿಂದಾಗುವ ಪಾವತಿಗಳನ್ನು ಒಳಗೊಂಡಂತೆ ಕಾರ್ಡ್ ಬಳಕೆಗೂ ಅವಕಾಶ ನೀಡುತ್ತವೆ" ಎಂದು ಮಾಹಿತಿ ನೀಡಿದ್ದಾರೆ.
ಈ ಯಂತ್ರಗಳು ಟಿಕೆಟ್‌ಗಳನ್ನು ಮುದ್ರಿಸುವ ಜೊತೆಗೆ ಯುಪಿಐ ಆಧಾರಿತ ಪಾವತಿಗಳು ಮತ್ತು ಮೊಬಿಲಿಟಿ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X