• search
  • Live TV

ಮೆಟ್ರೋ; ಏರ್‌ಪೋರ್ಟ್ ಮಾರ್ಗದಲ್ಲಿ ಬರಲಿದೆ ಎರಡು ಹೊಸ ನಿಲ್ದಾಣ

By Shiddalingesh S
| Published: Friday, November 25, 2022, 17:16 [IST]
ಮೆಟ್ರೋ; ಏರ್‌ಪೋರ್ಟ್ ಮಾರ್ಗದಲ್ಲಿ ಬರಲಿದೆ ಎರಡು ಹೊಸ ನಿಲ್ದಾಣ
1/9
ಭೂ ಸ್ವಾಧೀನ ಕಾರ್ಯ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ. 
ಭೂ ಸ್ವಾಧೀನ ಕಾರ್ಯ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು...
ಮೆಟ್ರೋ; ಏರ್‌ಪೋರ್ಟ್ ಮಾರ್ಗದಲ್ಲಿ ಬರಲಿದೆ ಎರಡು ಹೊಸ ನಿಲ್ದಾಣ
2/9
ಯಲಹಂಕ ಏರ್‌ಪೋರ್ಸ್‌ ಬೇಸ್ ಬಳಿ ಕಾಮಗಾರಿ ಸ್ಥಗಿತಗೊಂಡಿರುವುದಕ್ಕೆ ಭೂ ಸ್ವಾಧೀನ ಕಾರಣವಾಗಿದೆ. ಎನ್‌ಹೆಚ್‌ಎಐ ರಕ್ಷಣಾ ಇಲಾಖೆ ಹೊತೆ ಒಪ್ಪಂದ ಮಾಡಿಕೊಂಡಿದೆ. 
ಯಲಹಂಕ ಏರ್‌ಪೋರ್ಸ್‌ ಬೇಸ್ ಬಳಿ ಕಾಮಗಾರಿ ಸ್ಥಗಿತಗೊಂಡಿರುವುದಕ್ಕೆ ಭೂ ಸ್ವಾಧೀನ ಕಾರಣವಾಗಿದೆ....
ಮೆಟ್ರೋ; ಏರ್‌ಪೋರ್ಟ್ ಮಾರ್ಗದಲ್ಲಿ ಬರಲಿದೆ ಎರಡು ಹೊಸ ನಿಲ್ದಾಣ
3/9
ಎರಡು ಖಾಸಗಿ ಕಂಪನಿಗಳು ಈಗಾಗಲೇ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಒದಗಿಸುವ ಕುರಿತು ಮಾಹಿತಿ ನೀಡಿವೆ. ಮುಂದಿನ 15 ರಿಂದ 20 ದಿನಗಳಲ್ಲಿ ಈ ಕುರಿತು ಸ್ಪಷ್ಟವಾದ ಚಿತ್ರಣ ಲಭ್ಯವಾಗಲಿದೆ.
ಎರಡು ಖಾಸಗಿ ಕಂಪನಿಗಳು ಈಗಾಗಲೇ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಒದಗಿಸುವ ಕುರಿತು ಮಾಹಿತಿ ನೀಡಿವೆ. ಮುಂದಿನ 15...
ಮೆಟ್ರೋ; ಏರ್‌ಪೋರ್ಟ್ ಮಾರ್ಗದಲ್ಲಿ ಬರಲಿದೆ ಎರಡು ಹೊಸ ನಿಲ್ದಾಣ
4/9
ಹೊಸದಾದ ಚಿಕ್ಕಜಾಲ ನಿಲ್ದಾಣದ ಬಗ್ಗೆ ಸ್ಥಳೀಯರು ಮತ್ತು ಜನಪ್ರತಿನಿಧಿಗಳಿಂದ ಮನವಿ ಬಂದಿದೆ. ದೊಡ್ಡಜಾಲ ಮತ್ತು ಬೆಟ್ಟಹಲಸೂರು ನಿಲ್ದಾಣಗಳ ನಡುವೆ ಹೊಸದಾದ ನಿಲ್ದಾಣ ನಿರ್ಮಾಣವಾಗಲಿದೆ.
ಹೊಸದಾದ ಚಿಕ್ಕಜಾಲ ನಿಲ್ದಾಣದ ಬಗ್ಗೆ ಸ್ಥಳೀಯರು ಮತ್ತು ಜನಪ್ರತಿನಿಧಿಗಳಿಂದ ಮನವಿ ಬಂದಿದೆ. ದೊಡ್ಡಜಾಲ ಮತ್ತು...
ಮೆಟ್ರೋ; ಏರ್‌ಪೋರ್ಟ್ ಮಾರ್ಗದಲ್ಲಿ ಬರಲಿದೆ ಎರಡು ಹೊಸ ನಿಲ್ದಾಣ
5/9
ಸೆಂಚುರಿ ಗ್ರೂಪ್ ಅಥವ ಬಾಗಮನೆ ಟೆಕ್ ಪಾರ್ಕ್ ಈ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡುವ ನಿರೀಕ್ಷೆ ಇದೆ. ಆದ್ದರಿಂದ ಸದ್ಯ ಭೂ ಸ್ವಾಧೀನ ಪ್ರಕ್ರಿಯೆಗಾಗಿ ಕಾಮಗಾರಿ ನಿಲ್ಲಿಸಲಾಗಿದೆ.
ಸೆಂಚುರಿ ಗ್ರೂಪ್ ಅಥವ ಬಾಗಮನೆ ಟೆಕ್ ಪಾರ್ಕ್ ಈ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡುವ ನಿರೀಕ್ಷೆ ಇದೆ....
ಮೆಟ್ರೋ; ಏರ್‌ಪೋರ್ಟ್ ಮಾರ್ಗದಲ್ಲಿ ಬರಲಿದೆ ಎರಡು ಹೊಸ ನಿಲ್ದಾಣ
6/9
ಜಕ್ಕೂರು ಪ್ಲಾಂಟೇಶನ್ ಮತ್ತು ಚಿಕ್ಕಜಾಲ ಬಳಿ ಎರಡು ಹೊಸ ನಮ್ಮ ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿವೆ.
ಜಕ್ಕೂರು ಪ್ಲಾಂಟೇಶನ್ ಮತ್ತು ಚಿಕ್ಕಜಾಲ ಬಳಿ ಎರಡು ಹೊಸ ನಮ್ಮ ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿವೆ.
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X