bredcrumb

ಚಿತ್ರಗಳು; ಉತ್ತರಾಖಂಡದಲ್ಲಿ ಬಿಜೆಪಿ ರೋಡ್ ಶೋ

By Dheeraj K
| Updated: Sunday, December 19, 2021, 14:04 [IST]
ಚಿತ್ರಗಳು; ಉತ್ತರಾಖಂಡದಲ್ಲಿ ಬಿಜೆಪಿ ರೋಡ್ ಶೋ
1/6
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರೋಡ್ ಶೋಗೆ ಚಾಲನೆ ನೀಡಿದರು.
ಚಿತ್ರಗಳು; ಉತ್ತರಾಖಂಡದಲ್ಲಿ ಬಿಜೆಪಿ ರೋಡ್ ಶೋ
2/6
2022ರ ಫೆಬ್ರವರಿ ಅಥವ ಮಾರ್ಚ್ ತಿಂಗಳಿನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 
ಚಿತ್ರಗಳು; ಉತ್ತರಾಖಂಡದಲ್ಲಿ ಬಿಜೆಪಿ ರೋಡ್ ಶೋ
3/6
ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಲ್ಲಿದೆ. ಸಾವಿರಾರು ಕಾರ್ಯಕರ್ತರು ರೋಡ್ ಶೋ, ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಚಿತ್ರಗಳು; ಉತ್ತರಾಖಂಡದಲ್ಲಿ ಬಿಜೆಪಿ ರೋಡ್ ಶೋ
4/6
ವಿವಿಧ ರಸ್ತೆಗಳಲ್ಲಿ ಸಂಚಾರ ನಡೆಸಿ ಬಳಿಕ ಬೃಹತ್ ಸಮಾವೇಶ ನಡೆಸಿ ಚುನಾವಣಾ ಪ್ರಚಾರದ ಕಾವು ಹೆಚ್ಚಿಸಲಾಯಿತು.
ಚಿತ್ರಗಳು; ಉತ್ತರಾಖಂಡದಲ್ಲಿ ಬಿಜೆಪಿ ರೋಡ್ ಶೋ
5/6
ಹರಿದ್ವಾರದಲ್ಲಿ ಬಿಜೆಪಿ ನಾಯಕರು ರೋಡ್ ಶೋ ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ನೇತೃತ್ವದಲ್ಲಿ ರೋಡ್ ಶೋ ನಡೆಯಿತು.
ಚಿತ್ರಗಳು; ಉತ್ತರಾಖಂಡದಲ್ಲಿ ಬಿಜೆಪಿ ರೋಡ್ ಶೋ
6/6
ಉತ್ತರಾಖಂಡದಲ್ಲಿ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಈಗಾಗಲೇ ರಾಜ್ಯದಲ್ಲಿ ಪ್ರಚಾರ ಆರಂಭಿಸಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X