bredcrumb

ಚಿತ್ರಗಳು: ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಚುನಾವಣಾ ಪ್ರಚಾರ

By Shiddalingesh S
| Published: Monday, February 14, 2022, 19:54 [IST]
ಚಿತ್ರಗಳು: ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಚುನಾವಣಾ ಪ್ರಚಾರ
1/8
ಉತ್ತರ ಪ್ರದೇಶದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಚಿತ್ರಗಳು: ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಚುನಾವಣಾ ಪ್ರಚಾರ
2/8
ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಆಡಳಿತದಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಮೋದಿ ಹೇಳಿದರು.
ಚಿತ್ರಗಳು: ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಚುನಾವಣಾ ಪ್ರಚಾರ
3/8
ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಚುನಾವಣಾ ಪ್ರಚಾರ
ಚಿತ್ರಗಳು: ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಚುನಾವಣಾ ಪ್ರಚಾರ
4/8
ಉತ್ತರ ಪ್ರದೇಶದ ಜನರು ಜಾಗೃತರಾಗಬೇಕು ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದರು
ಚಿತ್ರಗಳು: ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಚುನಾವಣಾ ಪ್ರಚಾರ
5/8
ನಿಮ್ಮ ಯೋಜನೆಗಳನ್ನು ಲೂಟಿ ಮಾಡಿದವರು, ಬಡವರ ಪಡಿತರವನ್ನು ನುಂಗಿದವರು, ರಸ್ತೆ ಹಾಗೂ ವಿದ್ಯುತ್, ವಿಧವೆಯರು ಮತ್ತು ವೃದ್ಧರ ಪಿಂಚಣಿ ಹಣವನ್ನು ಜೇಬಿಗಿಳಿಸದವರ ಮನೆಯನ್ನು ನಾವು ಹುಡುಕುತ್ತಿದ್ದೇವೆ, ಒಂದು ಕೈಯಲ್ಲಿ ಅಭಿವೃದ್ಧಿಯ ಕೋಲು ಮತ್ತೊಂದು ಕೈಯಲ್ಲಿ ಮಾಫಿಯಾ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಮಣಿಪುರದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಚಿತ್ರಗಳು: ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಚುನಾವಣಾ ಪ್ರಚಾರ
6/8
ಕಾಂಗ್ರೆಸ್ ಮಿತ್ರ ಪಕ್ಷವನ್ನು ಬದಲಾಯಿಸುತ್ತಲೇ ಇದ್ದರೆ, ಉತ್ತರ ಪ್ರದೇಶದ ಜನರಿಗೆ ಹೇಗೆ ಸೇವೆ ಸಲ್ಲಿಸುತ್ತಾರೆ , ಪ್ರಧಾನಿ ಮೋದಿ
ಚಿತ್ರಗಳು: ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಚುನಾವಣಾ ಪ್ರಚಾರ
7/8
ಲೂಟಿಯ ಹಣವು ಸಿಕ್ಕಿಬಿದ್ದಾಗ ಅಖಿಲೇಶ್‌ಗೆ ಹೊಟ್ಟೆಯಲ್ಲಿ ಬೆಂಕಿ ಇಟ್ಟಂತಾಗುತ್ತಿದೆ- ಎಂದು ಅಮಿತ್ ಶಾ ಹೇಳಿದರು.
ಚಿತ್ರಗಳು: ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಚುನಾವಣಾ ಪ್ರಚಾರ
8/8
ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರ್ಕಕೆ ಬರಲಿದೆ, ಮಾರ್ಚ್10 ರಂದು ಉತ್ತರ ಪ್ರದೇಶದಲ್ಲಿ ಹೋಳಿ ಆಚರಣೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾನ್ಪುರದ ದೇಹತ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X