• search
  • Live TV

ಚಿತ್ರಗಳು; ಕೇಸರಿ ಟೋಪಿಯಲ್ಲಿ ಮಿಂಚಿದ ಬಿಜೆಪಿ ನಾಯಕರು

By Shiddalingesh S
| Published: Wednesday, April 6, 2022, 13:35 [IST]
ಚಿತ್ರಗಳು; ಕೇಸರಿ ಟೋಪಿಯಲ್ಲಿ ಮಿಂಚಿದ ಬಿಜೆಪಿ ನಾಯಕರು
1/6
ಬಿಜೆಪಿ ಸ್ಥಾಪನಾ ದಿನಾಚರಣೆ ಅಂಗವಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಕೇಸರಿ ಟೋಪಿ ಧರಿಸಿದ್ದರು 
ಬಿಜೆಪಿ ಸ್ಥಾಪನಾ ದಿನಾಚರಣೆ ಅಂಗವಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಕೇಸರಿ ಟೋಪಿ...
ಚಿತ್ರಗಳು; ಕೇಸರಿ ಟೋಪಿಯಲ್ಲಿ ಮಿಂಚಿದ ಬಿಜೆಪಿ ನಾಯಕರು
2/6
ಬಿಜೆಪಿ ನಾಯಕರ ಕೇಸರಿ ಟೋಪಿ ಎಲ್ಲರ ಗಮನ ಸೆಳೆಯುತ್ತಿದೆ. ತಮಿಳುನಾಡಿನ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಕೇಸರಿ ಟೋಪಿಯಲ್ಲಿ ಕಂಗೊಳಿಸಿದರು.
ಬಿಜೆಪಿ ನಾಯಕರ ಕೇಸರಿ ಟೋಪಿ ಎಲ್ಲರ ಗಮನ ಸೆಳೆಯುತ್ತಿದೆ. ತಮಿಳುನಾಡಿನ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಕೇಸರಿ...
ಚಿತ್ರಗಳು; ಕೇಸರಿ ಟೋಪಿಯಲ್ಲಿ ಮಿಂಚಿದ ಬಿಜೆಪಿ ನಾಯಕರು
3/6
ಬಿಜೆಪಿ ಸ್ಥಾಪನಾ ದಿನಾಚರಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಕೇಸರಿ ಟೋಪಿ ಧರಿಸಿದ್ದರು. 
ಬಿಜೆಪಿ ಸ್ಥಾಪನಾ ದಿನಾಚರಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಕೇಸರಿ ಟೋಪಿ ಧರಿಸಿದ್ದರು. 
ಚಿತ್ರಗಳು; ಕೇಸರಿ ಟೋಪಿಯಲ್ಲಿ ಮಿಂಚಿದ ಬಿಜೆಪಿ ನಾಯಕರು
4/6
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಸರಿ ಟೋಪಿಯಲ್ಲಿ ಕಂಡಿದ್ದು ಹೀಗೆ 
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಸರಿ ಟೋಪಿಯಲ್ಲಿ ಕಂಡಿದ್ದು ಹೀಗೆ 
ಚಿತ್ರಗಳು; ಕೇಸರಿ ಟೋಪಿಯಲ್ಲಿ ಮಿಂಚಿದ ಬಿಜೆಪಿ ನಾಯಕರು
5/6
ವಿವಿಧ ಕೇಂದ್ರ ಸಚಿವರು ಬಿಜೆಪಿ ಕಾರ್ಯಾಲಯದಲ್ಲಿ ಕೇಸರಿ ಟೋಪಿ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು 
ವಿವಿಧ ಕೇಂದ್ರ ಸಚಿವರು ಬಿಜೆಪಿ ಕಾರ್ಯಾಲಯದಲ್ಲಿ ಕೇಸರಿ ಟೋಪಿ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು 
ಚಿತ್ರಗಳು; ಕೇಸರಿ ಟೋಪಿಯಲ್ಲಿ ಮಿಂಚಿದ ಬಿಜೆಪಿ ನಾಯಕರು
6/6
ಕರ್ನಾಟಕ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಯಕರು ಕೇಸರಿ ಟೋಪಿ ಧರಿಸಿದ್ದರು. 
ಕರ್ನಾಟಕ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಯಕರು ಕೇಸರಿ ಟೋಪಿ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X