• search
  • Live TV

ಬಿರ್ಭುಮ್ ಹಿಂಸಾಚಾರ: ಶಾಸಕ ನೌಸಾದ್ ಸಿದ್ದಿಕ್ ಬೊಗ್ಟುಯಿ ಗ್ರಾಮಕ್ಕೆ ಭೇಟಿ

By Shiddalingesh S
| Published: Saturday, March 26, 2022, 14:08 [IST]
ಬಿರ್ಭುಮ್ ಹಿಂಸಾಚಾರ: ಶಾಸಕ ನೌಸಾದ್ ಸಿದ್ದಿಕ್ ಬೊಗ್ಟುಯಿ ಗ್ರಾಮಕ್ಕೆ ಭೇಟಿ
1/6
ಇಂಡಿಯನ್ ಸೆಕ್ಯುಲರ್ ಫ್ರೆಂಟ್ ಶಾಸಕ ನೌಸಾದ್ ಸಿದ್ದಿಕ್ ಬೊಗ್ಟುಯಿ ಗ್ರಾಮಕ್ಕೆ ಭೇಟಿ ನೀಡಿದರು.
ಇಂಡಿಯನ್ ಸೆಕ್ಯುಲರ್ ಫ್ರೆಂಟ್ ಶಾಸಕ ನೌಸಾದ್ ಸಿದ್ದಿಕ್ ಬೊಗ್ಟುಯಿ ಗ್ರಾಮಕ್ಕೆ ಭೇಟಿ ನೀಡಿದರು.
ಬಿರ್ಭುಮ್ ಹಿಂಸಾಚಾರ: ಶಾಸಕ ನೌಸಾದ್ ಸಿದ್ದಿಕ್ ಬೊಗ್ಟುಯಿ ಗ್ರಾಮಕ್ಕೆ ಭೇಟಿ
2/6
ಬಿರ್ಭುಮ್ ಹಿಂಸಾಚಾರದ ಬಳಿಕ ಭದ್ರತಾ ಸಿಬ್ಬಂದಿ ಕಾವಲು
ಬಿರ್ಭುಮ್ ಹಿಂಸಾಚಾರದ ಬಳಿಕ ಭದ್ರತಾ ಸಿಬ್ಬಂದಿ ಕಾವಲು
ಬಿರ್ಭುಮ್ ಹಿಂಸಾಚಾರ: ಶಾಸಕ ನೌಸಾದ್ ಸಿದ್ದಿಕ್ ಬೊಗ್ಟುಯಿ ಗ್ರಾಮಕ್ಕೆ ಭೇಟಿ
3/6
ಬಿರ್ಭುಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 8 ಜನರು ಸಾವು
ಬಿರ್ಭುಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 8 ಜನರು ಸಾವು
ಬಿರ್ಭುಮ್ ಹಿಂಸಾಚಾರ: ಶಾಸಕ ನೌಸಾದ್ ಸಿದ್ದಿಕ್ ಬೊಗ್ಟುಯಿ ಗ್ರಾಮಕ್ಕೆ ಭೇಟಿ
4/6
ಸಿಬಿಐನ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ (CFSL) ತಜ್ಞರು ಎಂಟು ಜನರನ್ನು ಜೀವಂತವಾಗಿ ಸುಟ್ಟುಹಾಕಿದ ಮನೆಗಳಿಂದ ಮಾದರಿಗಳನ್ನು ಸಂಗ್ರಹಿಸಿದರು.
ಸಿಬಿಐನ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ (CFSL) ತಜ್ಞರು ಎಂಟು ಜನರನ್ನು ಜೀವಂತವಾಗಿ ಸುಟ್ಟುಹಾಕಿದ...
ಬಿರ್ಭುಮ್ ಹಿಂಸಾಚಾರ: ಶಾಸಕ ನೌಸಾದ್ ಸಿದ್ದಿಕ್ ಬೊಗ್ಟುಯಿ ಗ್ರಾಮಕ್ಕೆ ಭೇಟಿ
5/6
ಬಿರ್ಭಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಟಿಎಂಸಿ ನಾಯಕ ಭದು ಶೇಖ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಎಂಟು ಜನರನ್ನು ಜೀವಂತವಾಗಿ ಸುಟ್ಟುಹಾಕಿದ ಮನೆಗಳಿಂದ ಸಿಬಿಐನ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ (CFSL) ತಜ್ಞರು ಮಾದರಿಗಳನ್ನು ಸಂಗ್ರಹಿಸಿದರು.
ಬಿರ್ಭಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಟಿಎಂಸಿ ನಾಯಕ ಭದು ಶೇಖ್ ಹತ್ಯೆಗೆ ಪ್ರತೀಕಾರ...
ಬಿರ್ಭುಮ್ ಹಿಂಸಾಚಾರ: ಶಾಸಕ ನೌಸಾದ್ ಸಿದ್ದಿಕ್ ಬೊಗ್ಟುಯಿ ಗ್ರಾಮಕ್ಕೆ ಭೇಟಿ
6/6
ಬಿರ್ಭುಮ್ ಜಿಲ್ಲೆಯಲ್ಲಿ ಮಾರ್ಚ್ 25, 2022ರಂದು ನಡೆದ ಹಿಂಸಾಚಾರದಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಇಂದು ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ನಾಯಕ ಸಬ್ಬೀರ್ ಎಸ್ ಗಫಾರ್ (ಸಿ) ಬೊಗ್ಟುಯಿ ಗ್ರಾಮಕ್ಕೆ ಭೇಟಿ ನೀಡಿದರು. 
ಬಿರ್ಭುಮ್ ಜಿಲ್ಲೆಯಲ್ಲಿ ಮಾರ್ಚ್ 25, 2022ರಂದು ನಡೆದ ಹಿಂಸಾಚಾರದಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಇಂದು...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X