bredcrumb

ಆರ್‌ಆರ್‌ಬಿ ಪರೀಕ್ಷೆಯಲ್ಲಿ ಅಕ್ರಮ ಆರೋಪ, ಭುಗಿಲೆದ್ದ ಆಕ್ರೋಶ, ಬಿಹಾರ ಬಂದ್‌

By Dheeraj K
| Published: Friday, January 28, 2022, 18:26 [IST]
ಆರ್‌ಆರ್‌ಬಿ ಪರೀಕ್ಷೆಯಲ್ಲಿ ಅಕ್ರಮ ಆರೋಪ, ಭುಗಿಲೆದ್ದ ಆಕ್ರೋಶ, ಬಿಹಾರ ಬಂದ್‌
1/6
ಪಾಟ್ನಾದಲ್ಲಿ ರೈಲ್ವೇ ನೇಮಕಾತಿ ಮಂಡಳಿಯ ಆರ್‌ಆರ್‌ಬಿ ಎನ್‌ಟಿಪಿಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಹಾರ ಬಂದ್‌ನಲ್ಲಿ ಎಐಎಸ್‌ಎ, ಎಐಎಸ್‌ಎಫ್‌, ಎನ್‌ಎಸ್‌ಯುಐ ಪ್ರತಿಭಟನೆ
ಆರ್‌ಆರ್‌ಬಿ ಪರೀಕ್ಷೆಯಲ್ಲಿ ಅಕ್ರಮ ಆರೋಪ, ಭುಗಿಲೆದ್ದ ಆಕ್ರೋಶ, ಬಿಹಾರ ಬಂದ್‌
2/6
ಬಿಹಾರ ಬಂದ್‌: ಪೊಲೀಸ್ ಬಸ್ ಅನ್ನು ನಿಲ್ಲಿಸಿದ ಜನ ಅಧಿಕಾರ ಪಕ್ಷವು 
ಆರ್‌ಆರ್‌ಬಿ ಪರೀಕ್ಷೆಯಲ್ಲಿ ಅಕ್ರಮ ಆರೋಪ, ಭುಗಿಲೆದ್ದ ಆಕ್ರೋಶ, ಬಿಹಾರ ಬಂದ್‌
3/6
ಬಿಹಾರ ಬಂದ್‌: ರಸ್ತೆ ತಡೆ ನಡೆಸಿದ ಜನ ಅಧಿಕಾರ ಪಕ್ಷದ ಕಾರ್ಯಕರ್ತರು ಟೈರ್‌ಗಳನ್ನು ಸುಟ್ಟಿದ್ದಾರೆ.
ಆರ್‌ಆರ್‌ಬಿ ಪರೀಕ್ಷೆಯಲ್ಲಿ ಅಕ್ರಮ ಆರೋಪ, ಭುಗಿಲೆದ್ದ ಆಕ್ರೋಶ, ಬಿಹಾರ ಬಂದ್‌
4/6
ಪಾಟ್ನಾದಲ್ಲಿ ರೈಲ್ವೇ ನೇಮಕಾತಿ ಮಂಡಳಿಯ ಆರ್‌ಆರ್‌ಬಿ ಎನ್‌ಟಿಪಿಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಡೆದ ಪ್ರತಿಭಟನೆ ವೇಳೆ ಘೋಷಣೆ ಕೂಗಿದ ಪ್ರತಿಭಟನಾಕಾರರು 
ಆರ್‌ಆರ್‌ಬಿ ಪರೀಕ್ಷೆಯಲ್ಲಿ ಅಕ್ರಮ ಆರೋಪ, ಭುಗಿಲೆದ್ದ ಆಕ್ರೋಶ, ಬಿಹಾರ ಬಂದ್‌
5/6
ರೈಲ್ವೇ ನೇಮಕಾತಿ ಮಂಡಳಿಯ ಆರ್‌ಆರ್‌ಬಿ ಎನ್‌ಟಿಪಿಸಿ ಪರೀಕ್ಷೆಯಲ್ಲಿ ಅಕ್ರಮ ವಿರುದ್ಧ ಪ್ರತಿಭಟನೆ ವೇಳೆ ಭುಗಿಲೆದ್ದ ಆಕ್ರೋಶ
ಆರ್‌ಆರ್‌ಬಿ ಪರೀಕ್ಷೆಯಲ್ಲಿ ಅಕ್ರಮ ಆರೋಪ, ಭುಗಿಲೆದ್ದ ಆಕ್ರೋಶ, ಬಿಹಾರ ಬಂದ್‌
6/6
ಪಾಟ್ನಾದಲ್ಲಿ ರೈಲ್ವೇ ನೇಮಕಾತಿ ಮಂಡಳಿಯ ಆರ್‌ಆರ್‌ಬಿ ಎನ್‌ಟಿಪಿಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಹಾರ ಬಂದ್‌ ವೇಳೆ ಪ್ರತಿಭಟನೆ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X