ಉಡುಪಿಯಲ್ಲಿ ಭಾಗೀರಥಿ ಜನ್ಮದಿನ ಸಂಪನ್ನ; ಉತ್ಸವಗಳಿಗೆ ತೆರೆ Photos: HD Images, Pictures, News Pics - Oneindia Photos/photos/bhagirathi-jayanti-celebrated-udupi-krishna-mutt-oi63151.html#photos-1
ರಥೋತ್ಸವದಲ್ಲಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಭಾವೀ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.
ರಥೋತ್ಸವದಲ್ಲಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಭಾವೀ ಪರ್ಯಾಯ ಕೃಷ್ಣಾಪುರ ಶ್ರೀ...
ಉಡುಪಿಯಲ್ಲಿ ಭಾಗೀರಥಿ ಜನ್ಮದಿನ ಸಂಪನ್ನ; ಉತ್ಸವಗಳಿಗೆ ತೆರೆ Photos: HD Images, Pictures, News Pics - Oneindia Photos/photos/bhagirathi-jayanti-celebrated-udupi-krishna-mutt-oi63151.html#photos-2
ಕೃಷ್ಣಮಠದಲ್ಲಿ ನಡೆಯುತ್ತಿದ್ದ ಉತ್ಸವಗಳಿಗೆ ತೆರೆ ಬಿದ್ದಿದೆ. ಉತ್ಸವ ಮೂರ್ತಿಯನ್ನು ಗರ್ಭಗುಡಿಯೊಳಗೆ ಇರಿಸಲಾಯಿತು. ಮುಂಬರುವ ಉತ್ಥಾನ ದ್ವಾದಶಿವರೆಗೆ ದೇವರು ಶಯನದಲ್ಲಿರುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ.
ಕೃಷ್ಣಮಠದಲ್ಲಿ ನಡೆಯುತ್ತಿದ್ದ ಉತ್ಸವಗಳಿಗೆ ತೆರೆ ಬಿದ್ದಿದೆ. ಉತ್ಸವ ಮೂರ್ತಿಯನ್ನು ಗರ್ಭಗುಡಿಯೊಳಗೆ...