bredcrumb

ಬೆಂಗಳೂರಿನ ವಿವಿ ಪುರಂನಲ್ಲಿ ಬೆಳ್ಳಿತೇರು ಬ್ರಹ್ಮರಥೋತ್ಸವದಲ್ಲಿ

By Gururaj S
| Updated: Tuesday, November 29, 2022, 15:03 [IST]
ಬೆಂಗಳೂರಿನ ವಿವಿ ಪುರಂನಲ್ಲಿ ಬೆಳ್ಳಿತೇರು ಬ್ರಹ್ಮರಥೋತ್ಸವದಲ್ಲಿ
1/7
ಬೆಂಗಳೂರಿನ ವಿ. ವಿ. ಪುರಂ ವಾರ್ಡ್‌ ಸಜ್ಜನ್ ರಾವ್ ವೃತ್ತದಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ನಡೆಯಿತು. 
ಬೆಂಗಳೂರಿನ ವಿವಿ ಪುರಂನಲ್ಲಿ ಬೆಳ್ಳಿತೇರು ಬ್ರಹ್ಮರಥೋತ್ಸವದಲ್ಲಿ
2/7
ರಥೋತ್ಸವದ ಅಂಗವಾಗಿ ಸಜ್ಜನ್ ರಾವ್ ವೃತ್ತದಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. 
ಬೆಂಗಳೂರಿನ ವಿವಿ ಪುರಂನಲ್ಲಿ ಬೆಳ್ಳಿತೇರು ಬ್ರಹ್ಮರಥೋತ್ಸವದಲ್ಲಿ
3/7
ಬೆಳ್ಳಿ ತೇರು ರಥೋತ್ಸವ ಎಂದು ಇದು ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಬೆಳ್ಳಿ ತೇರಿನ ಉತ್ಸವ ನಡೆಯುತ್ತದೆ.
ಬೆಂಗಳೂರಿನ ವಿವಿ ಪುರಂನಲ್ಲಿ ಬೆಳ್ಳಿತೇರು ಬ್ರಹ್ಮರಥೋತ್ಸವದಲ್ಲಿ
4/7
ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಪತ್ನಿ ಮೇದಿನಿ ಉದಯ್ ಗರುಡಾಚಾರ್ ಜೊತೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರಿನ ವಿವಿ ಪುರಂನಲ್ಲಿ ಬೆಳ್ಳಿತೇರು ಬ್ರಹ್ಮರಥೋತ್ಸವದಲ್ಲಿ
5/7
ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವದಲ್ಲಿ ನೂರಾರು ಜನರು ಪಾಲ್ಗೊಂಡು ದೇವರ ದರ್ಶನ ಪಡೆದರು.
ಬೆಂಗಳೂರಿನ ವಿವಿ ಪುರಂನಲ್ಲಿ ಬೆಳ್ಳಿತೇರು ಬ್ರಹ್ಮರಥೋತ್ಸವದಲ್ಲಿ
6/7
ಸಜ್ಜನ್ ರಾವ್ ವೃತ್ತದ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವದ ಅಂಗವಾಗಿ ಅಂಗಡಿಗಳಲ್ಲಿ ವಹಿವಾಟು ಜೋರಾಗಿತ್ತು.
ಬೆಂಗಳೂರಿನ ವಿವಿ ಪುರಂನಲ್ಲಿ ಬೆಳ್ಳಿತೇರು ಬ್ರಹ್ಮರಥೋತ್ಸವದಲ್ಲಿ
7/7
ಶಾಸಕ ಉದಯ್ ಗರುಡಾಚಾರ್ ಜಾತ್ರೆಯ ಅಂಗಡಿಗಳಿಗೆ ಭೇಟಿ ನೀಡಿದರು. ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X