• search
  • Live TV

ಚಿತ್ರಗಳು; ಬೆಂಗಳೂರು ಉತ್ಸವಕ್ಕೆ ಚಾಲನೆ

By Dheeraj K
| Published: Friday, March 25, 2022, 17:17 [IST]
ಚಿತ್ರಗಳು; ಬೆಂಗಳೂರು ಉತ್ಸವಕ್ಕೆ ಚಾಲನೆ
1/9
ಹ್ಯಾಂಡ್‌ ಲೂಮ್‌ ಸ್ಯಾರಿ, ಕುರ್ತಿಗಳು ಮತ್ತು ಆಭರಣಗಳನ್ನು ವೀಕ್ಷಣೆ ಮಾಡಲು ಮತ್ತು ಖರೀದಿ ಮಾಡಲು ಉತ್ಸವ ವೇದಿಕೆಯಾಗಿದೆ. 
ಹ್ಯಾಂಡ್‌ ಲೂಮ್‌ ಸ್ಯಾರಿ, ಕುರ್ತಿಗಳು ಮತ್ತು ಆಭರಣಗಳನ್ನು ವೀಕ್ಷಣೆ ಮಾಡಲು ಮತ್ತು ಖರೀದಿ ಮಾಡಲು ಉತ್ಸವ...
ಚಿತ್ರಗಳು; ಬೆಂಗಳೂರು ಉತ್ಸವಕ್ಕೆ ಚಾಲನೆ
2/9
ವಿವಿಧ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ಈ ಉತ್ಸವದ ಮೂಲಕ ನೇರವಾಗಿ ಜನರಿಗೆ ತಲುಪಲಿವೆ. 
ವಿವಿಧ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ಈ ಉತ್ಸವದ ಮೂಲಕ ನೇರವಾಗಿ ಜನರಿಗೆ ತಲುಪಲಿವೆ. 
ಚಿತ್ರಗಳು; ಬೆಂಗಳೂರು ಉತ್ಸವಕ್ಕೆ ಚಾಲನೆ
3/9
ಬೆಂಗಳೂರು ಉತ್ಸವದಲ್ಲಿ 80 ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರು ಉತ್ಪನ್ನಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. 
ಬೆಂಗಳೂರು ಉತ್ಸವದಲ್ಲಿ 80 ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರು...
ಚಿತ್ರಗಳು; ಬೆಂಗಳೂರು ಉತ್ಸವಕ್ಕೆ ಚಾಲನೆ
4/9
ಇಂತಹ ಮೇಳದಿಂದ ಕಲಾವಿದರುಗಳಿಗೆ ಸೂಕ್ತ ವೇದಿಕೆ ಸಿಗುವ ಜೊತೆಗೆ ಪ್ರೋತ್ಸಾಹ ಸಿಗುತ್ತದೆ. 
ಇಂತಹ ಮೇಳದಿಂದ ಕಲಾವಿದರುಗಳಿಗೆ ಸೂಕ್ತ ವೇದಿಕೆ ಸಿಗುವ ಜೊತೆಗೆ ಪ್ರೋತ್ಸಾಹ ಸಿಗುತ್ತದೆ. 
ಚಿತ್ರಗಳು; ಬೆಂಗಳೂರು ಉತ್ಸವಕ್ಕೆ ಚಾಲನೆ
5/9
ದೇಶದ ವಿವಿಧ ರಾಜ್ಯಗಳ ಕಲಾವಿದರು ತಯಾರು ಮಾಡಿರುವ ಉತ್ಪನ್ನಗಳನ್ನು ಉತ್ಸವದಲ್ಲಿ ಕಾಣಬಹುದಾಗಿದೆ 
ದೇಶದ ವಿವಿಧ ರಾಜ್ಯಗಳ ಕಲಾವಿದರು ತಯಾರು ಮಾಡಿರುವ ಉತ್ಪನ್ನಗಳನ್ನು ಉತ್ಸವದಲ್ಲಿ ಕಾಣಬಹುದಾಗಿದೆ 
ಚಿತ್ರಗಳು; ಬೆಂಗಳೂರು ಉತ್ಸವಕ್ಕೆ ಚಾಲನೆ
6/9
ಬೆಳಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ 
ಬೆಳಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ 
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X